News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 16th October 2021

×
Home About Us Advertise With s Contact Us

ಆತ್ಮನಿರ್ಭರ ಭಾರತದೆಡೆಗಿನ ಮೊದಲನೇ ಯಶಸ್ವಿ ಹೆಜ್ಜೆ.. ಸ್ವದೇಶೀ ಬಳಕೆಯ ದೀಪಾವಳಿ

ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಜಿಯವರು ಅನೇಕ ಬಾರಿ ಸ್ವಾವಲಂಬಿ ಭಾರತದ ಕುರಿತಾಗಿ ಮಾತನಾಡಿದ್ದಾರೆ. ಈ ಬಾರಿ ಅವರು ಒಂದು ಹೆಜ್ಜೆ ಮುಂದುವರೆದು “ಆತ್ಮನಿರ್ಭರ ಭಾರತ”ದ ಕುರಿತಾದ ತಮ್ಮ ಕನಸನ್ನು ದೇಶದ ಜನರ ಮುಂದೆ ಬಿಚ್ಚಿಟ್ಟರು. ಮೋದಿಜಿಯ ನಡೆ ನುಡಿಗಳನ್ನು ಎಚ್ಚರಿಕೆಯಿಂದ ಗಮನಿಸುವವರಿಗೆ...

Read More

ಸಂಸ್ಕೃತ ಭಾಷೆಯ ಸೌಂದರ್ಯ…

ಭಾಷೆ…ವ್ಯಾವಹಾರಿಕ ಭಾಷೆ, ಗ್ರಾಂಥಿಕ ಭಾಷೆ ಹೀಗೆ ಭಾಷೆಗಳಲ್ಲಿ ಅನೇಕ ವೈವಿಧ್ಯತೆಯಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷೆಗಳು ಬದಲಾಗುತ್ತಾ ಹೋಗುತ್ತವೆ. ಹಲವು ಭಾಷೆಗಳು ಆಡುಭಾಷೆಗಳಾಗಿ ಮಾತ್ರ ಬಳಕೆಯಲ್ಲಿದ್ದರೆ ಹಲವು ಭಾಷೆಗಳು ಪ್ರತ್ಯೇಕ ಲಿಪಿಗಳನ್ನೂ ಹೊಂದಿದೆ. ಸಾಧಾರಣವಾಗಿ ಎಲ್ಲಾ ಭಾಷೆಗಳ ಮಧ್ಯದಲ್ಲಿ ಕೆಲವಷ್ಟಾದರೂ...

Read More

ಭಾರತೀಯ ಯೋಧರ ತ್ಯಾಗಗಳನ್ನು ಸ್ಮರಿಸುವ, ಅವರನ್ನು ಬೆಂಬಲಿಸುವ ಮನಸ್ಸು ನಮ್ಮದಾಗಲಿ

ಪಾಕಿಸ್ಥಾನದ ಹೇಡಿತನ ಹಾಗೂ ಹಿಂಬಾಗಿಲ ಮೋಸದ ಯುದ್ಧವನ್ನು ನಾವು ಇಂದು ನಿನ್ನೆಯಿಂದಲ್ಲ, ಅನೇಕ ವರ್ಷಗಳಿಂದ ನೋಡುತ್ತಾ, ಅದರೊಂದಿಗೆ ಹೋರಾಡುತ್ತಾ ಬಂದಿದ್ದೇವೆ. ಕಾಶ್ಮೀರದ ಯುವಕರ ಮೆದುಳಲ್ಲಿ ಮತೀಯವಾದದ ಅಫೀಮನ್ನು ತುಂಬಿ, ಹಣ ಇತ್ಯಾದಿಗಳನ್ನು ನೀಡಿ ಓದುವ ಹುಡುಗರ ಹಾದಿ ತಪ್ಪಿಸಿ ಭಯೋತ್ಪಾದಕ ಕೃತ್ಯಗಳಿಗೆ...

Read More

ನಿಶಬ್ದವಾಗಿ ಸೇವಾಕಾರ್ಯದಲ್ಲಿ ತೊಡಗಿರುವ ಮಹಿಳಾ ಸಂಘಟನೆ – ರಾಷ್ಟ್ರ ಸೇವಿಕಾ ಸಮಿತಿ

2017ರಲ್ಲಿ ದೇಶದ ‘ಯುವ’ ನಾಯಕ ಎಂದೇ ಪ್ರಸಿದ್ಧರಾಗಿರುವ ರಾಹುಲ್ ಗಾಂಧೀ ಸಂಘವನ್ನು ಟೀಕಿಸುವ ಭರದಲ್ಲಿ, ದೇಶದ ಯಾವುದಾದರೂ ಸಂಘದ ಶಾಖೆಯಲ್ಲಿ ಮಹಿಳೆಯರು ಚಡ್ಡಿಯನ್ನು ಧರಿಸಿ ಪಾಲ್ಗೊಳ್ಳುವುದನ್ನು ನೋಡಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಿದ್ದರು. ಸಂಘದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆಯನ್ನು ನೀಡಲಾಗುವುದಿಲ್ಲ, ಮಹಿಳೆಯರನ್ನು ಎರಡನೆಯ ದರ್ಜೆಯ...

Read More

ಅರ್ನಬ್‌ ಬಂಧನ: ಮುಂಬೈ ಪೊಲೀಸರ ನಡೆಗೆ ವ್ಯಕ್ತವಾಗುತ್ತಿದೆ ಭಾರೀ ಆಕ್ರೋಶ

ನಿನ್ನೆ ಬೆಳಗ್ಗೆ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾದ ಅರ್ನಬ್ ಗೋಸ್ವಾಮಿ ಅವರನ್ನು ಅವರ ನಿವಾಸದಿಂದ ಮುಂಬೈ ಪೊಲೀಸರು ಬಂಧಿಸಿದ ಪ್ರಕರಣ ಎಲ್ಲರಿಗೂ ಗೊತ್ತೇ ಇದೆ. ಅವರನ್ನು ಪೊಲೀಸರು ನಡೆಸಿದ ರೀತಿ ನಿಜಕ್ಕೂ ಪ್ರಜಾಪ್ರಭುತ್ವ ತಲೆ ತಗ್ಗಿಸುವಂತದ್ದು. ಅವರ ನಿವಾಸಕ್ಕೆ...

Read More

ಭಾರತದ ಸಶಸ್ತ್ರ ಹೋರಾಟದ ಪಿತಾಮಹ ವಾಸುದೇವ ಫಡಕೆ

ಅವರ ಬಾಲ್ಯವೇ ಅವರ ಜೀವನದ ದಿಶೆಯನ್ನು ರೂಪಿಸಿತ್ತು. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೆಲ್ಲ ಪಾಠ, ಪುಸ್ತಕಗಳಲ್ಲಿ ಕಳೆದು ಹೋಗಿದ್ದಾಗ ಅವರು ಇತರರಿಗಿಂತ ಭಿನ್ನವಾಗಿ ಕುದುರೆ ಸವಾರಿ, ಕುಸ್ತಿ ಇತ್ಯಾದಿಗಳಲ್ಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಇತರ ಕೌಶಲ ವಿದ್ಯೆಗಳಲ್ಲಿ ಅವರಿಗಿದ್ದ ಆಸಕ್ತಿಯಿಂದ ಅವರು ಪ್ರೌಢಶಾಲೆಯ...

Read More

 

Recent News

Back To Top