News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೋರಾವರ್‌ ಸಿಂಹ – ಫತೇ ಸಿಂಹರ ಬಲಿದಾನದ ಈ ದಿನ ಮಕ್ಕಳಿಗೆ ಪ್ರೇರಣೆ

ಸಂಭ್ರಮಿಸುವುದು ಮನುಷ್ಯನ ಸಹಜ ಗುಣ. ದೈನಂದಿನ ಜೀವನದ ಏಕತಾನತೆಯಿಂದ ಬಿಡುಗಡೆ ಪಡೆಯಲು ಹಬ್ಬಗಳನ್ನು, ವಿಶೇಷ ದಿನಗಳನ್ನು ಆಚರಿಸುವುದು ಆಚರಣೆಯ ಒಂದು ಭಾಗವಾದರೆ, ವಿಶಿಷ್ಟ ವ್ಯಕ್ತಿಯ ಜನ್ಮ ದಿನವನ್ನು ಸಂಭ್ರಮಿಸಲು ಆಚರಣೆ ನಡೆಸುವುದು ಆಚರಣೆಯ ಇನ್ನೊಂದು ಭಾಗ. ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲ...

Read More

ಮೋದಿ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸುತ್ತಿರುವ U-Turn ಕ್ಯಾಪ್ಟನ್ ಅಮರಿಂದರ್ ಸಿಂಗ್

ಪಂಚ ನದಿಗಳ ನಾಡು ಪಂಜಾಬ್. ಇದು ವೀರರ ನಾಡು. ಇಲ್ಲಿನ ಜನರು ಸತ್ಯ, ಧರ್ಮ, ನ್ಯಾಯ, ನೀತಿ ಮತ್ತು ಕರುಣೆಗಾಗಿ ಪ್ರಸಿದ್ದರು. ಇಲ್ಲಿ ಜನರು ತಮ್ಮ ಪ್ರಾಣವನ್ನು ಬೇಕಾದರೂ ನೀಡಬಲ್ಲರು ಆದರೆ ಕರ್ತವ್ಯದಿಂದ ಮುಖ ತಿರುಗಿಸಲಾರರು. ಕೊಟ್ಟ ಮಾತಿಗೆ ತಪ್ಪಲಾರರು. ಪಂಜಾಬ್...

Read More

ಅನ್ನದಾತ ಸುಖೀಭವ

‘ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿಯು ನಮ್ಮದು. ಅನ್ನದಾತ ಎಂದರೆ ಯಾರು ನಮಗೆ ಆಹಾರವನ್ನು ನೀಡಿದ್ದಾರೆ ಅವರು. ಆಹಾರವನ್ನು ಯಾರೇ ಉಣಬಡಿಸಲಿ ಅದರ ಶ್ರೇಯಸ್ಸು ದೊರಕಬೇಕಾದದ್ದು ರೈತನಿಗೆ ಅಲ್ಲವೇ? ನಾವು ರೈತನನ್ನು ನೇಗಿಲ ಯೋಗಿ ಎನ್ನುತ್ತೇವೆ. ಒಂದು ಬಾರಿ ಆಲೋಚಿಸಿ ನೋಡಿ 30 ದಿನಗಳ...

Read More

ಮೋದಿ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸುತ್ತಿರುವ U-Turn ಕೇಜ್ರಿವಾಲ್

ಇತ್ತೀಚಿನ ದಿನಗಳಲ್ಲಿ ಮೋದಿಜಿಯವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಸೂಯೆ ಅತಿಯಾಗಿ ಹಲವರು ಮಾನಸಿಕ ದೃಢತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಮಾನಸಿಕ ದೃಢತೆಯನ್ನು ಕಳೆದುಕೊಳ್ಳುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ...

Read More

ಪ್ರಜಾಪ್ರಭುತ್ವದ ದೇಗುಲದಲ್ಲಿ ಜನಪ್ರತಿನಿಧಿಗಳ ಅನಾಗರೀಕ ವರ್ತನೆಗೆ ಕೊನೆ ಯಾವಾಗ?

ಭಾರತ ಪುಣ್ಯ ಭೂಮಿ. ಇಲ್ಲಿ “ರಾಜಾ ಪ್ರತ್ಯಕ್ಷ ದೇವಾತಾ” ಎಂಬ ಮಾತಿಗೆ ಬಹಳಷ್ಟು ಬೆಲೆಯಿದೆ. ರಾಜಾಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ನೆಲೆಗೊಂಡರೂ ಇಲ್ಲಿ ಜನಪ್ರತಿನಿಧಿಗಳನ್ನೂ ಅತ್ಯಂತ ಗೌರವದಿಂದಲೂ ಪೂಜ್ಯ ಭಾವದಿಂದಲೂ ನಡೆಸಿಕೊಳ್ಳಲಾಗುತ್ತದೆ. ನಮ್ಮನ್ನು ಯಾರು ಆಳಬೇಕು ಎಂಬುದನ್ನು ನಿರ್ಧರಿಸುವ, ಅಥವಾ ಆಯ್ಕೆ ಮಾಡುವ...

Read More

ಬಸ್ರೂರಿನಲ್ಲಿನ ವೆಂಕಟರಮಣ ದೇವಾಲಯದ ಸ್ಥಂಭಕ್ಕೆ ʼರೆಲ್ಲೋ ಫ್ಲೆಕ್ಸ್‌ʼ

ಕರ್ನಾಟಕ ಅನೇಕ ವೀರ ಪರಾಕ್ರಮಿಗಳು ಆಳಿದ ನೆಲ. ಇಲ್ಲಿನ ಪ್ರತಿಯೊಂದು ಪ್ರದೇಶಗಳೂ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿವೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಮುದ್ರ ತೀರವೂ ಅನೇಕ ವೀರೋಚಿತ ಯುದ್ಧಗಳನ್ನು ಕಂಡಿವೆ. ಇಲ್ಲಿನ ಕಲೆ, ವಾಸ್ತು ಶಿಲ್ಪಗಳೂ ಕೂಡಾ ಅತ್ಯಂತ ಭಿನ್ನವಾಗಿದ್ದು ಇತಿಹಾಸದಲ್ಲಿ...

Read More

ಪರಮ ವೀರ ಚಕ್ರ ಪುರಸ್ಕೃತ ನಿರ್ಮಲ್‌ ಜಿತ್‌ ಸಿಂಗ್‌ ಸೆಖಾನ್‌

ಭಾರತ ವೀರ ಪುತ್ರರ ನಾಡು. ಇಲ್ಲಿ ಸಾಹಸಗಾಥೆಗಳಿಗೆ, ಸ್ಫೂರ್ತಿದಾಯಕ ಕಥೆಗಳಿಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಭಾರತೀಯ ಸೈನ್ಯದ ಯೋಧರ ಕಥೆಗಳು ನಿಜಕ್ಕೂ ಮೈ ರೋಮಾಂಚನವನ್ನು ಉಂಟುಮಾಡುವಂತಹದ್ದು ಮತ್ತು ಸ್ಫೂರ್ತಿ ತುಂಬುವಂತಹದ್ದು. ಇಂತಹ ವೀರ ಪರಾಕ್ರಮಗಳಲ್ಲಿ ಒಂದು ತಮ್ಮ ತಂದೆಯ ಹಾದಿಯಲ್ಲೇ ನಡೆದು ಭಾರತೀಯ...

Read More

ದೇವಾಟ್ ಪರಂಬು ನೆನಪಿಸೋಣ, ಕೊಡಗಿನ ಬಲಿದಾನಿಗಳನ್ನು ಸ್ಮರಿಸೋಣ

ಭರತ ಭೂಮಿ, ಭರತ ವರ್ಷ, ಭಾರತ… ನಮ್ಮ ದೇಶ ವೀರ ಪರಾಕ್ರಮಿ ರಾಜರಾಳಿದ ವೀರ ಭೂಮಿ. ಸಾವಿರಾರು ಬಾರಿ ಪರಕೀಯರು ನಮ್ಮ ದೇಶದ ಮೇಲೆ ಆಕ್ರಮಣ ನಡೆಸಿದರು. ಆಡಳಿತವನ್ನೂ ನಡೆಸಿದರು. ಆದರೆ ಇತಿಹಾಸದುದ್ದಕ್ಕೂ ಗಮನಿಸಬೇಕಾದ ಮುಖ್ಯವಾದ ಅಂಶ ಏನೆಂದರೆ ಭಾರತದ ಯಾವುದೇ...

Read More

ಮನೋರಂಜನೆ ಹೆಸರಲ್ಲಿ ಸಮವಸ್ತ್ರಕ್ಕೆ ಅಗೌರವ ತೋರುವ ವ್ಯವಸ್ಥೆ ಬದಲಾಯಿಸಬಹುದಲ್ಲವೇ?

ನಮ್ಮ ದೇಶ ವಿಸ್ತಾರದಲ್ಲೂ, ರಕ್ಷಣಾ ವ್ಯವಸ್ಥೆಯಲ್ಲೂ ಅತ್ಯಂತ ದೊಡ್ಡ ಮತ್ತು ಬಲಿಷ್ಠ ರಾಷ್ಟ್ರ.  ದೇಶವೊಂದು ಸುವ್ಯವಸ್ಥಿತವಾಗಿ ನಡೆಯಬೇಕೆಂದರೆ ಆಡಳಿತ ಯಂತ್ರವು ಎಷ್ಟು ಅಗತ್ಯವೋ, ರಕ್ಷಣಾ ವ್ಯವಸ್ಥೆಯೂ ಕೂಡಾ ಅಷ್ಟೇ ಅತ್ಯಗತ್ಯ. ಜನಪ್ರತಿನಿಧಿಗಳು ಆಡಳಿತ ಯಂತ್ರವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತರೆ ದೇಶದ ಹಾಗೂ...

Read More

ಇಂದು ಪ್ರತಿಭಟನೆಗಳೇಕೆ ಹಾದಿ ತಪ್ಪುತ್ತಿವೆ? ಇದರ ಹಿಂದಿನ ಕಾಣದ ಕೈಗಳು ಯಾವುವು?

ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ. ನಮ್ಮ ದೇಶದ ಅನೇಕರ ಜೀವನಾವಲಂಬನೆಯ ವೃತ್ತಿ ಕೃಷಿ. ಇಂದು ಅನೇಕರು ವಿವಿಧ ವೃತ್ತಿಯನ್ನು ಪಾಲಿಸುತ್ತಾ ಜೀವಿಸುತ್ತಿದ್ದಾರಾದರೂ ಅವರಲ್ಲಿ ಬಹುತೇಕರು ವ್ಯವಸಾಯ ಕುಟುಂಬ ಹಿನ್ನಲೆಯನ್ನು ಹೊಂದಿದವಾರಾಗಿದ್ದಾರೆ. ಸ್ವಾತಂತ್ರ್ಯ ಪಡೆದ ನಂತರ ಭಾರತವು ಅನೇಕ ಪ್ರಧಾನ ಮಂತ್ರಿಗಳನ್ನು...

Read More

Recent News

Back To Top