News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಂಬಿ ನಾರಾಯಣ್ ಎಂಬ ಆದರ್ಶ ವಿಜ್ಞಾನಿ

“ಇಸ್ರೋ ಬೇಹುಗಾರಿಕಾ ಪ್ರಕರಣದ ಆರೋಪಿಗಳಾದ ಮರಿಯುಮ್ ರಶೀದಾ, ಫವಿಜಿಯ ಹಾಸನ್, ಡಿ.ಚಂದ್ರಶೇಖರ್, ಡಿ.ಸಸಿಕುಮಾರ್, ಎಸ್. ನಂಬಿ ನಾರಾಯಣನ್ ಮತ್ತು ಎಸ್.ಕೆ. ಶರ್ಮಾ ಅವರು ಗುಂಪಾಗಿ ಕೆಲಸ ಮಾಡಿ ರಾಕೆಟ್ ತಯಾರಿಕೆಯ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ವರ್ಗಾಯಿಸಿದರು. 1994 ಜನವರಿ 24 ರಂದು ಹೋಟೆಲ್...

Read More

ಮರೆತುಹೋದ 1998ರ ಪ್ರಾಣ್‌ಕೋಟ್ ಹತ್ಯಾಕಾಂಡ

ಭಾರತದ ಮುಕುಟಮಣಿ ಎಂದೇ ಪ್ರಸಿದ್ಧ ಜಮ್ಮು ಮತ್ತು ಕಾಶ್ಮೀರ. ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಬೇಕೆಂದು ನೆರೆಯ ಪಾಕಿಸ್ತಾನವು ಸ್ವಾತಂತ್ರ ದೊರೆತ ದಿನದಿಂದಲೇ ಸತತವಾಗಿ ಪ್ರಯತ್ನಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಹಲವು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದು,...

Read More

ಜಲಿಯನ್ ವಾಲಾ ಭಾಗ್ ಎಂಬ 102 ವರ್ಷ ಉರುಳಿದರೂ ಮಾಸದ ಗಾಯ

ಅದು ಭಾರತದ ಇತಿಹಾಸದ ಪುಟದ ರಕ್ತಸಿಕ್ತ ಅಧ್ಯಾಯ. ಅಂದು ಒಬ್ಬಿಬ್ಬರಲ್ಲ ಸಾವಿರದ ಇನ್ನೂರಕ್ಕೂ ಹೆಚ್ಚಿನ ದೇಶಪ್ರೇಮಿಗಳು ಹುತಾತ್ಮರಾಗಿದ್ದರು. ಪಂಜಾಬ್­ನ ಜಲಿಯನ್ ವಾಲಾಭಾಗ್­ನಲ್ಲಿ ಜನರಲ್ ಡಯರ್ ಎಂಬ ಬ್ರಿಟಿಷ್ ಅಧಿಕಾರಿ ನಡೆಸಿದ ಕ್ರೌರ್ಯ, ಯಾವುದೇ ನರಮೇಧಕ್ಕೂ ಕಡಿಮೆಯಿರಲಿಲ್ಲ. ಅತ್ಯಂತ ಹೆಚ್ಚುಬಾರಿ ಆಕ್ರಮಣಕ್ಕೆ ಗುರಿಯಾದ...

Read More

ಬಣ್ಣಗಳ ಸಂಭ್ರಮ ʼಹೋಳಿʼ ಹಬ್ಬ

ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಋತುವಿನ ಬದಲಾವಣೆಯ ಸಂದರ್ಭದಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಮತ್ತು ಪರಂಪರೆ ನಮ್ಮಲ್ಲಿದೆ. ಅದೇ ರೀತಿ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನ  ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು,...

Read More

ಭಾರತೀಯ ವೀರ ಲಲಿತಾದಿತ್ಯನ ಬಗ್ಗೆ ನಮಗೆಷ್ಟು ಗೊತ್ತು?

ನಮ್ಮ ಇತಿಹಾಸವು ವಿದೇಶೀ ಆಕ್ರಮಣಕಾರರನ್ನು ವೀರರು ಎಂದು ವೈಭವೀಕರಿಸುತ್ತದೆ. ಅನೇಕ ವಿದೇಶೀ ವೀರರನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಪುಸ್ತಕಗಳಲ್ಲಿ ವರ್ಣಿಸಲಾಗುತ್ತದೆ. ನಾವು ಯಾವ ವಿದ್ಯಾರ್ಥಿಯನ್ನು ಪ್ರಪಂಚ ಗೆದ್ದ ಶೂರ ಯಾರೆಂದೇ ಕೇಳಿದರೂ ಥಟ್ಟನೆ ಅಲೆಕ್ಸಾಂಡರ್ ದಿ ಗ್ರೇಟ್ ಎನ್ನುತ್ತಾರೆ, ಬಹುತೇಕ...

Read More

ಕೇರಳ ವಿಧಾನಸಭಾ ಚುನಾವಣೆ: ಗಡಿನಾಡು ಮಂಜೇಶ್ವರದಲ್ಲಿ ಅರಳಲಿ ತಾವರೆ

ದೇವರ ಸ್ವಂತ ನಾಡೆಂದು ಗುರುತಿಸಲ್ಪಡುವ ಕೇರಳವು ಸಮುದ್ರ ತಟದಲ್ಲಿರುವ 14 ಜಿಲ್ಲೆಗಳನ್ನು ಹೊಂದಿರುವ ಸಣ್ಣ ರಾಜ್ಯ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮಲಯಾಳಿಯೊಬ್ಬ ಕಾಣಸಿಗುತ್ತಾನೆ ಎಂಬುದು ಸುಪ್ರಸಿದ್ದ ಹಾಸ್ಯ. ಈ ಮಾತನ್ನು ಕೇವಲ ಹಾಸ್ಯವಾಗಿ ನೋಡಿ ನಕ್ಕು ಬಿಡಬೇಡಿ. ಒಂದು ಬಾರಿ...

Read More

ಆದಿಯೋಗಿ – ಯೋಗ ವಿಜ್ಞಾನದ ಮೊದಲ ಗುರು

ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ | ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನ ಕಾರಾಯ ನಮಃ  ಶಿವಾಯ || ಇದು ಶಿವ ಪಂಚಾಕ್ಷರಿ ಸ್ತೋತ್ರದ ಮೊದಲ ಶ್ಲೋಕ …. ಶಿವನನ್ನು ಆದಿಯೋಗಿ ಎಂದೂ ಕರೆಯಲಾಗುತ್ತದೆ, ಅಂದರೆ ಯೋಗದ ಮೊದಲ ಗುರು. ಶಿವನ...

Read More

ಸಾಮಾನ್ಯ ಕುಟುಂಬದ ಅಸಾಮಾನ್ಯ ಬಾಲಕಿ “ಸುನೀತಿ ಚೌಧರಿ”

ಹದಿನಾಲ್ಕು ವರ್ಷ ವಯಸ್ಸನ್ನು ನಾವು ಹದಿಹರೆಯ ಎನ್ನುತ್ತೇವೆ. ಇಂದಿನ ಕಾಲಘಟ್ಟದಲ್ಲಿ ಹದಿಹರೆಯದ ಮಕ್ಕಳನ್ನು ನಾವು ಮುಗ್ಧರು ಎನ್ನುತ್ತೇವೆ. ಕೆಳಗಿಳಿಸಿದರೆ ಇರುವೆ ಕಚ್ಚಬಹುದು, ತಲೆಯ ಮೇಲೆ ಹೊರಿಸಿದರೆ ಕಾಗೆಯು ಕಚ್ಚಿ ಒಯ್ಯಬಹುದು ಎಂಬ ಭಯದಿಂದ ಇಂದಿನ ದಿನಗಳಲ್ಲಿ ಮಕ್ಕಳನ್ನು ಜತನದಿಂದಲೂ ಮುದ್ದಿನಿಂದಲೂ ಬೆಳೆಸುತ್ತೇವೆ....

Read More

ಬಿರುದಿನಂತೆಯೇ ಬದುಕಿದ್ದ ವೀರ ಸುರೇಂದ್ರ ಸಾಯಿ

ಒಂದು ಔಪಚಾರಿಕವಾದ ಚರ್ಚೆಯಲ್ಲೂ, ಅಥವಾ ಅನೌಪಚಾರಿಕ ಮಾತುಕತೆಗಳಲ್ಲೋ ಎದುರು ಕುಟಿಲ ವ್ಯಕ್ತಿಯ ಬಳಿಯಲ್ಲಿ ಸ್ವಾತಂತ್ರ್ಯ ಯಾವಾಗ ದೊರಕಿತು ಎಂದು ಕೇಳಿ. ಪ್ರಶೆಯನ್ನು ಮುಗಿಸುವುದಕ್ಕೂ ಮುನ್ನವೇ ಆ ವ್ಯಕ್ತಿ ಉತ್ತರವನ್ನು ನೀಡುತ್ತಾರೆ, ಎರಡನೆಯದಾಗಿ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ನಡೆಯಿತು ಎಂದು ಕೇಳಿ....

Read More

ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಹಬ್ಬಗಳು : ಭಾಗ 2 – ದೀಪಾವಳಿ

ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರಮುಖ ಆಧಾರವೇ ಸನಾತನ ಹಿಂದೂ ಧರ್ಮ. ಸನಾತನ ಧರ್ಮವು ಅತ್ಯಂತ ಸಹಿಷ್ಟು ಧರ್ಮ. ನಮ್ಮ ಆಚಾರ ವಿಚಾರಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ ಮತ್ತು ಯಾವುದೇ ಕಠಿಣ ನಿಯಮಗಳಿಲ್ಲ. ಇಲ್ಲಿ ವಿಮರ್ಶಿಸಲು, ಹೊಸತನವನ್ನು ಆವಿಷ್ಕರಿಸಲು ಮತ್ತು ಉತ್ತಮವಾದ ವಿಚಾರಗಳನ್ನು ಅಳವಡಿಸಿಕೊಳ್ಳಲು...

Read More

Recent News

Back To Top