News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಹಾವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ಅನುಜ್ ನಯ್ಯರ್

“ನಾನು ಯುದ್ಧ ಭೂಮಿಯಿಂದ ಹಿಂತಿರುಗದೆ ಹೋದರೆ ನನ್ನ ನಿಶ್ಚಿತಾರ್ಥದ ಉಂಗುರವನ್ನು ಹಿಂತಿರುಗಿಸಿ ಮತ್ತು ಈ ವಿಚಾರವನ್ನು ನನ್ನ ಕುಟುಂಬಸ್ಥರಿಗೆ ತಿಳಿಸಿ” ಎಂದು ಯಾವುದೇ ಅಂಜಿಕೆಯಿಲ್ಲದೆ ತನ್ನ ಮೇಲಧಿಕಾರಿಯ ಬಳಿ ನುಡಿದು ಯುದ್ಧ ಭೂಮಿಗೆ ತೆರಳಿದ್ದ ವೀರ ಮಹಾವೀರ ಚಕ್ರ ಪುರಸ್ಕೃತ ಕ್ಯಾಪ್ಟನ್...

Read More

ವಂದೇ ಮಾತರಂ ಎಂಬ ರಣಮಂತ್ರದ ಕವಿ ‘ಬಂಕಿಮ ಚಂದ್ರ ಚಟರ್ಜಿ’

ದೇಶಪ್ರೇಮಿಗಳ ಉಸಿರಾಗಿದ್ದ ಗಾನವೊಂದುನಮ್ಮ ನೆನಪಿನ ಅಂಗಳದಿಂದ ಮರೆಯಾಗುತ್ತಿದೆ. ವಂದೇ ಮಾತರಂ ಹಾಡಲು ಹೇಳಿದರೆ ಹಲವಷ್ಟು ಮಕ್ಕಳಿಗೆ ಗೊತ್ತೇ ಇಲ್ಲದಿದ್ದರೆ ಇನ್ನು ಕೆಲವು ಮಕ್ಕಳು ಕೇವಲ ಮೊದಲಿನ ಎರಡು ಪ್ಯಾರಾಗ್ರಾಫ್­ಗಳನ್ನೂ ಹಾಡಿ ಸುಮ್ಮನಾಗುತ್ತಾರೆ. ವಂದೇ ಮಾತರನ್ನು ಬರೆದವರ್ಯಾರೆಂದು ಬಹಳ ಜನರಿಗೆ ತಿಳಿದಿಲ್ಲ. ಒಂದು...

Read More

ಭವ್ಯ ಭಾರತದ ಹೆಮ್ಮೆಯ ವಿಶ್ವ ವಿದ್ಯಾಲಯಗಳು

ಒಂದು ಸುಳ್ಳನ್ನು ನೂರುಬಾರಿ ಹೇಳಿದರೆ ಅದು ಸತ್ಯದಂತೆ ಭಾಸವಾಗುತ್ತದೆ. ಅಂತೆಯೇ ಅನೇಕರ  ಪ್ರಕಾರ ಭಾರತೀಯರಿಗೆ ವಿದ್ಯಾಭ್ಯಾಸದ ಅರಿವನ್ನು ನೀಡಿದ್ದು ಬ್ರಿಟೀಷರು, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ನೀಡಿದ್ದು ಮೊಘಲರು. ಬ್ರಿಟೀಷರು ಬಂದು ಭಾರತದಲ್ಲಿ ವಿದ್ಯಾಲಯಗಳನ್ನು ತೆರೆದರು ಎಂಬ ಸುಳ್ಳುಗಳನ್ನೇ ಸಾವಿರ ಬಾರಿ ಹೇಳುವ...

Read More

2 ಬೌದ್ಧ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾದದ್ದು ಒಂದು ಪುರಾತನ ಹಿಂದೂ ದೇವಾಲಯ

ಹಿಂದೂ ಧರ್ಮವು ಜಗತ್ತಿನಲ್ಲಿಯೇ ಅತ್ಯಂತ ಪ್ರಾಚೀನವಾದ ಧರ್ಮ. ಕೇವಲ ಭಾರತ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಷ್ಟೇ ಅಲ್ಲದೆ ಹಿಂದೂ ಧರ್ಮ ಜಗತ್ತಿನಾದ್ಯಂತ ಹರಡಿತ್ತು. ಅನೇಕ ವೈಜ್ಞಾನಿಕ ಪುರಾವೆಗಳನ್ನು ಹೊಂದಿದ್ದರೂ ಕೂಡ ಪ್ರಗತಿಪರರು ಎಂದು ಕರೆದುಕೊಳ್ಳುವ ಅನೇಕರು ಈ ವಿಚಾರವನ್ನು ಒಪ್ಪಿಕೊಳ್ಳಲು...

Read More

ಬಿರ್ಸಾ ಮುಂಡಾ – ಧರ್ಮ ಮತ್ತು ತಾಯ್ನೆಲಕ್ಕಾಗಿ ತನ್ನ ಸರ್ವಸ್ವವನ್ನೂ ನೀಡಿದ ವೀರ

ಭಾರತೀಯ ಭೂಸೇನೆಯ “ಬಿಹಾರ್ ರೆಜಿಮೆಂಟ್” ತಂಡದ ಯುದ್ಧ ಘೋಷ ‘ಬಿರ್ಸಾ ಮುಂಡಾ ಕಿ ಜೈ’ ಅಂದರೆ ಬಿರ್ಸಾ ಮುಂಡಾ ಅವರಿಗೆ ಜಯವಾಗಲಿ. ಬಿರ್ಸಾ ಮುಂಡಾ ಎಂಬ ಸ್ವಾತಂತ್ರ ಹೋರಾಟದ ಇತಿಹಾಸದ ತಾರೆಯ ಹೆಸರನ್ನು ನಾವು ಪಠ್ಯಪುಸ್ತಕಗಳಲ್ಲಾಗಲೀ ಇತಿಹಾಸದ ಉಪನ್ಯಾಸಗಳಲ್ಲಾಗಲೀ ಕೇಳಲಿಲ್ಲ. “ಧರ್ತಿ...

Read More

ಮೊಘಲರ ವಿರುದ್ಧ ಶಸ್ತ್ರವನ್ನೆತ್ತಿದ ಸಿಂಹಿಣಿ – ಮೈ ಭಾಗೋ

ಭಾರತೀಯ ಮಹಿಳೆಯರ ಸಾಹಸ ಮತ್ತು ಶೌರ್ಯದ ಅನೇಕ ಉದಾಹರಣೆಗಳು ನಮಗೆ ಇತಿಹಾಸದ ಉದ್ದಕ್ಕೂ ಕಾಣಸಿಗುತ್ತವೆ. ಸ್ವಭಾವತಃ ಸಿಖ್ಖರು ಸಾಹಸ ಮತ್ತು ಧೈರ್ಯಕ್ಕೆ ಹೆಸರುವಾಸಿಗಳು. ಭಾರತೀಯ ಸೈನ್ಯದಲ್ಲಿ ಅತೀ ಹೆಚ್ಚಿನ ಸೈನಿಕರು ಪಂಜಾಬ್ ರಾಜ್ಯದವರು ಎಂಬುದು ಅವಗಣಿಸಲ್ಪಡುವ ವಿಷಯವೇ ಅಲ್ಲ. ಇಂದಿಗೂ ಸೈನ್ಯದಲ್ಲಿ...

Read More

ಮರೆಯಾಗುತ್ತಿರುವ ದೇವಾಲಯಗಳ ಕಲೆ ‘ಕೂಡಿಯಾಟ್ಟಮ್’

ಕೂಡಿಯಾಟ್ಟಮ್ ಅಥವಾ ಕೂಟಿಯಾಟ್ಟಂ ಎಂದು ಕರೆಯಲ್ಪಡುವ ಕೇರಳದ ಒಂದು ಪಾರಂಪರಿಕ ಕಲಾ ಶೈಲಿಯು ಪುರಾತನ ಸಂಸ್ಕೃತ ನಾಟಕ ಮತ್ತು ಕೂತ್ತು ಎಂಬ ತಮಿಳು ಕಲೆಯ ಸಂಯೋಜಿತ ರೂಪವಾಗಿದೆ. ಈ ಕಲೆಯು ಸಾಂಪ್ರದಾಯಕವಾಗಿ ಕೇರಳದ ದೇವಾಲಯದ ಕೊತ್ತಮ್ಬಅಲಮ್ ಎಂಬ ರಂಗಭೂಮಿಯಲ್ಲಿ ಪ್ರದರ್ಶಿಸಲ್ಪಡುತ್ತಿತ್ತು ....

Read More

ಕೊರೋನಾ ಎದುರಿಸಿ ಬಂದಾಗ….

“ಸರಕಾರಕ್ಕೆ ನೀನೊಂದು ಸಂಖ್ಯೆ ಆದರೆ ನಿನ್ನ ಕುಟುಂಬಕ್ಕೆ ನೀನೇ ಪ್ರಪಂಚ ” ಇದನ್ನು ಬಹುಷಃ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಓದಿರಬಹುದು. ನಾನು ಕೂಡಾ ಓದಿದ್ದೆ. ಸ್ವಲ್ಪ ಅನಾರೋಗ್ಯದ ಅಥವಾ ಕಡಿಮೆ ಆರೋಗ್ಯದ ಹಿನ್ನಲೆ ಇರುವ ನಾನು ಕೊರೋನಾದ ಬಗ್ಗೆ ಭಯವನ್ನೂ, ಜಾಗ್ರತೆಯನ್ನೂ...

Read More

ಕರ್ನಲ್ ನೀಲಕಂಠನ್ ಜಯಚಂದ್ರನ್ ಜೀವನಗಾಥೆ ಯುವಮನಗಳಿಗೆ ಸ್ಫೂರ್ತಿ

“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂದರೆ ತಾಯಿ ಮತ್ತು ಮಾತೃಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂದು. ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ಹೊರುವ ಭೂಮಿಯ ಋಣವನ್ನು ತೀರಿಸುವುದು ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನಾವು ಮಾತು ಬಾರದ ಮಗುವೂ...

Read More

ರಾಮ ಸೇತು ಮುರಿದ ಕಥೆ

“ಚಂದನ್ ಹೇ ಐಸ್ ದೇಶ್ ಕಿ ಮಾಟಿ, ತಪೋ ಭೂಮಿ ಹರ್ ಗ್ರಾಮ್ ಹೇ. ಹರ್ ಬಾಲಾ ದೇವೀಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ್ ಹೇ”ಪ್ರಸಿದ್ಧ ಗೀತೆಯೊಂದರ ಸಾಲುಗಳಿವು. ಪ್ರಭು ಶ್ರೀರಾಮಚಂದ್ರನು ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲೂ ಅದು ಯಾವ ರೀತಿಯಲ್ಲಿ...

Read More

Recent News

Back To Top