Date : Saturday, 18-02-2017
ಲಂಡನ್: ಇದೇ ಫೆ.27 ರಂದು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆಯಲಿರುವ ಯುಕೆ-ಇಂಡಿಯಾ ಸಾಂಸ್ಕೃತಿಕ ಉತ್ಸವಕ್ಕೆ ಆಸ್ಕರ್ ಖ್ಯಾತಿಯ ಜೈಹೊ ಮೆರಗು ನೀಡಲಿದೆ. ಉತ್ಸವದ ಆರಂಭಕ್ಕೆ ವಿಶ್ವಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಜೈಹೊ ಗೀತೆಯನ್ನು ಪ್ರಸ್ತುಪಡಿಸಲು ಗ್ರೆನೇಡಿಯರ್ ಬ್ಯಾಂಡ್ ಮುಂದಾಗಿದೆ. ಈ ಸಾಂಸ್ಕೃತಿಕ...
Date : Saturday, 18-02-2017
ಬೆಂಗಳೂರು: ಜಗತ್ತಿನ ಅತಿ ಎತ್ತರದ 22 ಅಡಿ ಎತ್ತರದ ವಾಲ್ಮೀಕಿ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ದು, ತಮಿಳುನಾಡಿನ ಮಹಾಬಲಿಪುರಂನಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 25 ಟನ್ ತೂಕ ಹೊಂದಿರುವ ಇದು, 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಪ್ಪು ಶಿಲೆಯಲ್ಲಿ ಇದನ್ನು...
Date : Saturday, 18-02-2017
ಬೀಜಿಂಗ್: ಉಗ್ರ ಮಸೂದ್ ಅಜರ್‌ಗೆ ನಿಷೇಧ ಹೇರುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾರತ ಹಾಗೂ ಚೀನಾ ಫೆ.22 ರಂದು ಪರಸ್ಪರ ಚರ್ಚಿಸಲಿವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದು, ಚೀನಾದ ವಿದೇಶಾಂಗ ಅಧಿಕಾರಿ ಝಂಗ್ ಯೆಸೋಯಿ ಚೀನಾವನ್ನು ಪ್ರತಿನಿಧಿಸಲಿದ್ದಾರೆ....
Date : Saturday, 18-02-2017
ನವದೆಹಲಿ : ಕೇಂದ್ರೀಯ ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಒದುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಒದಗಿಸುವ ವಿದ್ಯಾರ್ಥಿ ವೇತನದ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಹೊಂದಿರುವ ಪುರಾವೆಯನ್ನು ಒದಗಿಸಿ, ಆಧಾರ್ ಧೃಢೀಕರಣ ಮಾಡಿಕೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ...
Date : Saturday, 18-02-2017
ಇಸ್ಲಾಮಾಬಾದ್: ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ಪ್ರಬಲ ಬಾಂಬ್ ದಾಳಿ ನಡೆದಿದ್ದು, 88ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಪ್ರತಿಯಾಗಿ ಸೇನಾ ಕಾರ್ಯಾಚರಣೆಯಿಂದ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ಥಾನ ಸೇನೆ ಹೇಳಿದೆ. ಈ ರೀತಿಯ ಭಯೋತ್ಪಾದಕ ದಾಳಿಯ ಹಿಂದಿನ...
Date : Saturday, 18-02-2017
ನವದೆಹಲಿ: ವಿಶ್ವಪ್ರಸಿದ್ಧ ತಾಜ್‌ಮಹಲ್ ಹಳದಿ ಬಣ್ಣಕ್ಕೆ ತಿರುಗುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ನಗರಾಭಿವೃದ್ಧಿ ಸಚಿವಾಲಯ, ಆಗ್ರಾ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದಂಡ ವಿಧಿಸಿದ್ದು, ಕೇಂದ್ರ ಪರಿಸರ ನಿಯಂತ್ರಣಾ ಮಂಡಳಿಗೆ 20 ಸಾವಿರ ರೂಪಾಯಿ ಭರಿಸುವಂತೆ ರಾಷ್ಟ್ರೀಯ ಹಸಿರು ಪೀಠ ಹೇಳಿದೆ. ಸೋಷಿಯಲ್...
Date : Saturday, 18-02-2017
ನವದೆಹಲಿ: ದೇಶದ ಹಿತಾಸಕ್ತಿ ದೃಷ್ಟಿಯಿಂದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಮುಕ್ತ ಅವಕಾಶವನ್ನು ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ ಹೇಳಿದ್ದಾರೆ. ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಉಗ್ರರ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ...
Date : Friday, 17-02-2017
ಶ್ರೀನಗರ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಉಗ್ರರಿಗೆ ಸಾಥ್ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಬೆನ್ನಲ್ಲೇ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆದಿದೆ. ಜಾಮಿಯಾ ಮಸೀದಿ ಪ್ರದೇಶದಲ್ಲಿ ಮುಖವಾಡ ಧರಿಸಿದ್ದ 25ಕ್ಕೂ ಹೆಚ್ಚು ಯುವಕರ...
Date : Friday, 17-02-2017
ನವದೆಹಲಿ: ಕಾಶ್ಮೀರಿ ಕಣಿವೆಯಲ್ಲಿ ಉಗ್ರರಿಗೆ ಸಾಥ್ ನೀಡುವ ಸ್ಥಳೀಯರನ್ನು ದೇಶ ವಿರೋಧಿಗಳೆಂದೇ ಪರಿಗಣಿಸಬೇಕಾಗುತ್ತದೆ ಎಂದು ಕಠಿಣ ಸಂದೇಶ ನೀಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರೊಂದಿಗೆ ಸೈನ್ಯ ಹೋರಾಡುವಾಗ ಸ್ಥಳೀಯರು ಸೈನಿಕರಿಗೆ...
Date : Friday, 17-02-2017
ನವದೆಹಲಿ: ತನ್ನ ಹೆಸರನ್ನು ಬರೆಯುವ ತವಕ, ಕುತೂಹಲ ಕನಸು ಅವಳದು. ಅದಕ್ಕೇನು ಅಡ್ಡಿ ಅಂತೀರಾ ? ಪಾಪ ಅವಳು ಅನಕ್ಷರಸ್ಥೆ. ವಯಸ್ಕರ ಶಾಲೆ ಇವೆ ಎನ್ನಬಹುದು. ಆದರೆ ಅವಳ ವಯಸ್ಸು ಬರೋಬ್ಬರಿ 90. ಮೆಚ್ಚಬೇಕು ಆ ಜೀವದ ಅಕ್ಷರದ ಆಕಾಂಕ್ಷೆಗೆ. ಅಜ್ಜಿಯ...