Date : Saturday, 08-08-2015
ನವದೆಹಲಿ: ಸೆಪ್ಟಂಬರ್ ತಿಂಗಳಿನಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಸಂಸದೀಯ ಒಕ್ಕೂಟ ಸಭೆ(Commonwealth Parliamentary Association conference)ಗೆ ಹಾಜರಾಗುವಂತೆ ಜಮ್ಮು ಕಾಶ್ಮೀರ ಸ್ಪೀಕರ್ ಅವರಿಗೆ ಆಹ್ವಾನವನ್ನು ನೀಡಲಾಗಿಲ್ಲ. ಈ ಹಿನ್ನಲೆಯಲ್ಲಿ ಈ ಸಭೆಯನ್ನು ಬಹಿಷ್ಕರಿಸಲು ಕೇಂದ್ರ ನಿರ್ಧರಿಸಿದೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್...
Date : Friday, 07-08-2015
ಚೆನ್ನೈ: ನಮ್ಮ ಕೈಮಗ್ಗ ಪರಂಪರೆಯನ್ನು ದೇಶ ಮತ್ತು ವಿದೇಶದ ಫ್ಯಾಶನ್ನಿನ ಕೇಂದ್ರಬಿಂದುವನ್ನಾಗಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಶುಕ್ರವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಲುವಾಗಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೈಮಗ್ಗ ವಸ್ತುಗಳ ಮಾರಾಟಕ್ಕಾಗಿ...
Date : Friday, 07-08-2015
ಬರೇಲಿ: ಉಗ್ರರು ಖುರಾನಿನ ತತ್ವಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿರುದ್ಧ ಹೋರಾಡಲು ಮುಂದಾಗಿದೆ ಉತ್ತರಪ್ರದೇಶದ ಮದರಸಾ. ಅದಕ್ಕಾಗಿ ತನ್ನ ಪಠ್ಯದಲ್ಲಿ ‘ಇಸ್ಲಾಂ ಮತ್ತು ಭಯೋತ್ಪಾದನೆ’ ಎಂಬ ಹೊಸ ಅಧ್ಯಯನವನ್ನು ಸೇರಿಸಿದೆ. ದರಹ ಅಲ ಅಝರತ್ ಎಂಬ ಮದರಸ ಯುವ ವಿದ್ಯಾರ್ಥಿಗಳಿಗೆ ಖುರಾನಿನ ಮೂಲ...
Date : Friday, 07-08-2015
ಢಾಕಾ: ಬಾಂಗ್ಲಾದಲ್ಲಿ ಹೋರಾಟಗಾರರ ಹತ್ಯಾ ಸರಣಿ ಮುಂದುವರೆದಿದೆ. ಶುಕ್ರವಾರವೂ ರಾಜಧಾನಿ ಢಾಕಾದಲ್ಲಿ ಬ್ಲಾಗರ್ ನಿಲಯ್ ನೀಲ್’ ಚೌಧುರಿ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ವರ್ಷದ ಆರಂಭದಿಂದ ನಡೆದ 4ನೇ ಹೋರಾಟಗಾರನ ಹತ್ಯೆ ಇದಾಗಿದೆ. ಬಾಂಗ್ಲಾದಲ್ಲಿ ತುರ್ತು ಪರಿಸ್ಥಿತಿ ಹೇರುವ ಸ್ಥಿತಿಯನ್ನು...
Date : Friday, 07-08-2015
ಬೀಜಿಂಗ್: ಚೀನಾದ ದಕ್ಷಿಣ ಗಂಗ್‌ಡಾಂಗ್ ಪ್ರಾಂತ್ಯದಲ್ಲಿ ಡೈನೋಸರ್‌ಗಳ 231ಮೊಟ್ಟೆ ಅವಶೇಷ ಮತ್ತು ಪಳೆಯುಳಿಕೆಗಳು ಪತ್ತೆಯಾಗಿವೆ. ಹುರಿಯನ್ ನಗರದ ಮನೆಯೊಂದರ ಮೇಲೆ ಜುಲೈ ೨೯ರಂದು ದಾಳಿ ನಡೆಸಿದ್ದ ಪೊಲೀಸರು ಈ ಪಳೆಯುಳಿಕೆ ಮತ್ತು ಮೊಟ್ಟೆಯನ್ನು ವಶಪಡಿಸಿಕೊಂಡಿದ್ದಾರೆ. ಶತಕಗಳ ಹಿಂದೆ ಹುರಿಯನ್‌ನಲ್ಲಿ ಅಪಾರ ಪ್ರಮಾಣದ...
Date : Friday, 07-08-2015
ನವದೆಹಲಿ: ಗುಜರಾತಿನ ಸ್ಥಳಿಯಾಡಳಿತ ಚುನಾವಣೆಯಲ್ಲಿ ಸರಿಯಾದ ಕಾರಣ ನೀಡದೆ ಮತದಾನದಿಂದ ದೂರ ಉಳಿಯುವವರಿಗೆ 100 ರೂಪಾಯಿ ದಂಡ ವಿಧಿಸುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಈ ಬಗ್ಗೆ ಪಂಚಾಯತ್ ಸಚಿವ ಜಯಂತಿಭಾಯ್ ಕವಡಿಯ ಅವರು ಈ ಘೋಷಣೆ ಮಾಡಿದ್ದಾರೆ, ಈಗಾಗಲೇ ಗುಜರಾತಿನಲ್ಲಿ ಮತದಾನವನ್ನು...
Date : Friday, 07-08-2015
ಮುಂಬಯಿ: ಭಯೋತ್ಪಾದನೆಯನ್ನು ಹಾಸ್ಯದ ಎಳೆಯಲ್ಲಿ ತೋರಿಸಿರುವ ಬಾಲಿವುಡ್ ಸಿನಿಮಾ ಬಂಗೀಸ್ತಾನಕ್ಕೆ ಪಾಕಿಸ್ಥಾನ ಮತ್ತು ಯುಎಇನಲ್ಲಿ ನಿಷೇಧ ಹೇರಲಾಗಿದೆ. ರಿತೇಶ್ ದೇಶ್‌ಮುಖ್, ಪುಲ್ಕೀತ್ ಸಮ್ರಾಟ್ ಅಭಿನಯದ ಈ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಭಯೋತ್ಪಾದನೆಯನ್ನು ಹಾಸ್ಯದ ನೆಲೆಯಲ್ಲಿ ತೋರಿಸಿರುವ ವಿಭಿನ್ನ ಪ್ರಯತ್ನದ ಸಿನಿಮಾ ಇದೆಂದು...
Date : Friday, 07-08-2015
ಚೆನ್ನೈ: ಜನಾನುರಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಕೆಲವೇ ದಿನಗಳಾಗಿವೆ, ದೇಶ ಆ ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದರೆ ಆ ಧೀಮಂತ ಚೇತನ ಆಪ್ತರ ನಡುವೆ ಈಗಾಗಲೇ ಅವರ ಪರಂಪರೆಯ ಒಡೆತನಕ್ಕೆ ಕಚ್ಚಾಟಗಳು ಆರಂಭವಾಗಿದೆ. ಇದರಿಂದಾಗಿ ಕಲಾಂ...
Date : Friday, 07-08-2015
ತಿರುವನಂತಪುರಂ: ಮುಸ್ಲಿಂ ಧರ್ಮೀಯರೊಬ್ಬರು ನೃತ್ಯ ಪ್ರಕಾರವೊಂದರಲ್ಲಿ ಪಿಎಚ್‌ಡಿ ಪದವಿಯನ್ನು ಮಾಡಿದ್ದಾನೆ. ಇದರಲ್ಲೇನೂ ವಿಶೇಷವಿಲ್ಲ, ಆದರೆ ಆತ ಈ ಸಾಧನೆ ಮಾಡಿರುವುದು ಹಿಂದೂಗಳ ದೇಗುಲ ಕಲೆ ಎಂದೇ ಪ್ರಸಿದ್ಧಿಯನ್ನು ಪಡೆದ ಮೋಹಿನಿಯಟ್ಟಂನಲ್ಲಿ. ಮೋಹಿನಿಯಟ್ಟಂ ನೃತ್ಯದಲ್ಲಿ ಪ್ರಾವೀಣ್ಯತೆ ಪಡೆದಿರುವ ಈ ಯುವಕನ ಹೆಸರು ಕೆ.ಎಂ.ಅಬು....
Date : Friday, 07-08-2015
ಉಧಂಪುರದಲ್ಲಿ ಬಿಎಸ್‌ಎಫ್ ಪಡೆಯ ಬಸ್ಸಿನ ಮೇಲೆ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ರಾಕಿ ಹಾಗೂ ಸುಭೇಂದು ಇವರು ನಿಜಕ್ಕೂ ಹೀರೋಗಳೇ. ಏಕೆಂದರೆ ಕೊನೆ ಉಸಿರಿನವರೆಗೂ ಉಗ್ರರ ಜೊತೆ ಹೋರಾಡಿ, ತಮ್ಮ ಜೀವವನ್ನು ಕೊಟ್ಟು 44 ಯೋಧರನ್ನು ರಕ್ಷಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ....