Date : Friday, 17-02-2017
ಬನಿವಾಡಿ (ಹರ್‍ಯಾಣಾ): ಇದೊಂದು ಮನಕಲಕುವ ಸನ್ನಿವೇಶ. ಪತಿ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಮೇಲೆ, ಅವನು ಪ್ರೀತಿಯಿಂದ ಕಳುಹಿಸಿದ್ದ ಉಡುಗೊರೆಗಳು ಅವಳಿಗೆ ತಲುಪಿದ್ದವು. ಅವಳ ದುಃಖದ ಕಟ್ಟೆಯೊಡೆದು ಹೋಗಿತ್ತು. ಉಗ್ರರೊಂದಿಗಿನ ಹೋರಾಟದಲ್ಲಿ ಮೇ.ಸತೀಶ್ ದಹಿಯಾ ಅವರು ಫೆ.14 ರಂದು ವೀರಮರಣವನ್ನಪ್ಪಿದ್ದು. ಅದರ ಮರುದಿನವೇ...
Date : Friday, 17-02-2017
ರಿಯೋ ಒಲಂಪಿಕ್ಸ್‌ನ ಖ್ಯಾತ ಶಟ್ಲರ್ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ರ್ಯಾಂಕಿಂಗ್‌ನಲ್ಲಿ 69399 ಅಂಕಗಳ ಮೂಲಕ 5ನೇ ಸ್ಥಾನಕ್ಕೇರಿದ್ದಾರೆ. ಜಪಾನ ಆಟಗಾರ್ತಿ ಅಕಾನೆ ಯಾಮಗುಚಿ (68149 ಅಂಕ) ಅವರನ್ನು ಹಿಂದಿಕ್ಕಿ, ಸಿಂಧು 5 ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಗ್ರ...
Date : Friday, 17-02-2017
ನವದೆಹಲಿ: ದೇಶದಲ್ಲಿರುವ ಕೇಂದ್ರ ಸರಕಾರಿ ಆಸ್ಪತ್ರೆಗಳಿಗೆ ಖಾದಿ ಉತ್ಪನ್ನಗಳನ್ನು ಖರೀದಿಸಲು ಸೂಚಿಸಲಾಗಿದೆ. ಸೋಪ್, ವೈದ್ಯರ ಕೋಟ್‌ಗಳು ಹಾಗೂ ಹಾಸಿಗೆಗಳನ್ನು ಸೇರಿದಂತೆ ಇನ್ನಿತರ ಖಾದಿ ಉತ್ಪನ್ನಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲು ಸೂಚಿಸಲಾಗಿದೆ. ಪಿಜಿಐ ಚಂಡೀಗಢ, ಜಿಂಪರ್ ಪದುಚೇರಿ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಸೇರಿದಂತೆ ದೇಶದ...
Date : Thursday, 16-02-2017
ನವದೆಹಲಿ: ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಸೇವೆ ಸಲ್ಲಿಸಿದ ವಿಕಾಸ ಸ್ವರೂಪ್ ಅವರನ್ನು ಕೆನಡಾದಲ್ಲಿ ಭಾರತೀಯ ರಾಯಭಾರಿ ಕಛೇರಿಯ ಹೈ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಸ್ವರೂಪ್ 1986 ರಲ್ಲಿ ಭಾರತೀಯ ವಿದೇಶಾಂಗ ಸೇವೆ ಸೇರಿದ್ದರು. ಈ ಹಿಂದೆ ಅವರು ಟರ್ಕಿ, ಯುನೈಟೆಡ್...
Date : Thursday, 16-02-2017
ಹೈದರಾಬಾದ್: ಜನರಿಗಿಂತ ವಾಹನಗಳೇ ತುಂಬಿರುವ ಬ್ಯುಸಿ ರಸ್ತೆಗಳನ್ನು ದಾಟುವುದೇ ಸವಾಲು. ಅದರಲ್ಲೂ ಮಕ್ಕಳು ಹಾಗೂ ಹಿರಿಯರ ಪಾಡಂತೂ ಹೇಳತೀರದು. ಆದರೆ ಲಡ್ಡುಭಾಯ್ ಮಾತ್ರ ಇಂಥವರಿಗೆ ರಸ್ತೆ ದಾಟಲು ಸಹಾಯ ಮಾಡುವುದರಲ್ಲೇ ಖುಷಿ ಕಂಡಿದ್ದು ವಿಶಿಷ್ಟ. ಹೌದು. ಡೆಕ್ಕನ್ ಕ್ರೊನಿಕಲ್ ಈ ಕುರಿತು...
Date : Thursday, 16-02-2017
ನವದೆಹಲಿ: ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಪ್ರಕರಣದಲ್ಲಿರುವ ಎಲ್ಲ ಪಕ್ಷಗಾರರು ತಮ್ಮ ಲಿಖಿತ ಹೇಳಿಕೆಗಳನ್ನು ಮಾ.30 ರೊಳಗೆ ಅಟಾರ್ನಿ ಜನರಲ್ ಅವರಿಗೆ ಸಲ್ಲಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯ ತ್ರಿವಳಿ ತಲಾಖ್ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು, ಕೂಲಂಕುಷವಾಗಿ ಪರಿಶೀಲಿಸಿ...
Date : Thursday, 16-02-2017
ಉತ್ತರ ಪ್ರದೇಶ: ಭಗವಾನ್ ಶ್ರೀಕೃಷ್ಣ ಇಂದಿನ ಗುಜರಾತ್‌ನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿದ್ದ. ಅವನ ಆದರ್ಶದಲ್ಲೇ ನಾನು ಉತ್ತರಪ್ರದೇಶವನ್ನು ನನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಿಮಿತ್ತ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿರುವ ಅವರು, ಮೂಲತಃ...
Date : Thursday, 16-02-2017
ಶೋಪೇನ್( ಜಮ್ಮು ಮತ್ತು ಕಾಶ್ಮೀರ): ಶೋಪೇನ್ ಜಿಲ್ಲೆಯಲ್ಲಿರುವ ಜಮ್ಮು ಕಾಶ್ಮೀರ ಬ್ಯಾಂಕ್‌ನಿಂದ 2 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಉಗ್ರರು ದರೋಡೆ ಮಾಡಿದ ಘಟನೆ ನಡೆದಿದೆ. ಕಳೆದ ವರ್ಷ ಡಿಸೆಂಬರ್ 8 ರಂದು ಪುಲ್ವಾಮಾದಲ್ಲಿರುವ ಇದೇ ಬ್ಯಾಂಕ್‌ನಲ್ಲಿ ಅಪರಿಚಿತ ವ್ಯಕ್ತಿಯೋರ್ವ 13 ಲಕ್ಷಕ್ಕಿಂತಲೂ ಅಧಿಕ ಮೊತ್ತದ...
Date : Thursday, 16-02-2017
ಚೆನ್ನೈ: ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್ ನೀಡಿದಂತಾಗಿದೆ. 15 ದಿನಗಳಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿರುವುದಾಗಿ ರಾಜಭವನದ...
Date : Thursday, 16-02-2017
ಮಥುರಾ: ಉತ್ತರ ಪ್ರದೇಶದ ಪೊಲೀಸರು ಮಥುರಾದಲ್ಲಿ ನಕಲಿ ಗುರುತಿನ ಚೀಟಿ ಹೊಂದಿದ್ದ ಮ್ಯಾನ್ಮಾರ್‌ನ ಪ್ರಜೆ ಮೊಹಮ್ಮದ್ ಸಾದಿಕ್ ಎಂಬುವವನನ್ನು ಬಂಧಿಸಿದ್ದಾರೆ. ಮಥುರಾದ ಸಾದರ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಇವನು ವಾಸಿಸುತ್ತಿದ್ದ. ಅವನ ಬಳಿ ಸಿಕ್ಕ ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ,...