Date : Monday, 20-02-2017
ನವದೆಹಲಿ: ನಗದು ಹಣ ಪಾವತಿಸುವ ಮೂಲಕ 2 ಲಕ್ಷಕ್ಕಿಂತ ಅಧಿಕ ಮೌಲ್ಯದ ಆಭರಣ ಖರೀದಿಗೆ ಏಪ್ರಿಲ್. 1 ರಿಂದ ಶೇ.1 ರಷ್ಟು ಟಿಎಸಿಎಸ್ (tax collected at source) ಅನ್ವಯಿಸಲಿದೆ. ಇದುವರೆಗೂ ಇದರ ಮಿತಿ 5 ಲಕ್ಷ ಖರೀದಿವರೆಗೂ ಇತ್ತು. ಹಣಕಾಸು ಮಸೂದೆ ಪಾಸಾದ ಕ್ಷಣದಿಂದಲೇ...
Date : Monday, 20-02-2017
ನವದೆಹಲಿ: ಆಯ್ದ ರಾಜ್ಯಗಳ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಮುಂಬರುವ ಮಾರ್ಚ್‌ನಿಂದ ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ರಾಜಸ್ಥಾನ, ಪ.ಬಂಗಾಲ, ತಮಿಳುನಾಡು, ಕರ್ನಾಟಕ, ಜಾರ್ಖಂಡ್ ಹಾಗೂ ಇನ್ನು ಕೆಲವು ರಾಜ್ಯಗಳಲ್ಲಿ ಈ ಯೋಜನೆಯ ಮೊದಲ ಹಂತ ಆರಂಭಿಸಲಾಗುವುದು...
Date : Monday, 20-02-2017
ಬೆಂಗಳೂರು: ನೆಲ, ಜಲ, ವಾಯು ಹೀಗೆ ಪರಿಸರ ಸಂರಕ್ಷಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅನೇಕ. ಸಂಘ ಸಂಸ್ಥೆಗಳು, ವ್ಯಕ್ತಿಗಳು, ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿಯಲ್ಲಿ ಪರಿಸರ ಪ್ರೇಮ ಮೆರೆಯುವುದನ್ನು ನಾವು ಕಂಡಿದ್ದೇವೆ. ಅದರ ಭಾಗವಾಗಿ ಬೆಂಗಳೂರಿನ ಒಂದು ಎನ್‌ಜಿಒ ಮರಕ್ಕೆ ಅಂಟಿಸಿರುವ...
Date : Monday, 20-02-2017
ದೆಹಲಿ: ಭಾರತದ ಮೊದಲ ಬುಲೆಟ್ ಟ್ರೈನ್ ಅಂದಾಜು 21 ಕಿ.ಮೀ ಸಮುದ್ರದೊಳಗೆ ಓಡಲಿದೆ. ಸಮುದ್ರದೊಳಗಿನ ಭೂಮಿಯ ಪರೀಕ್ಷಾರ್ಥವಾಗಿ ಇದೀಗ 7 ಕಿ.ಮೀ ಸುರಂಗ ಕೊರೆಯುವ ಮೂಲಕ ಪರೀಕ್ಷಿಸಲಾಗುತ್ತಿದೆ. 508 ಕಿ.ಮೀ ದೂರದ ಮುಂಬೈ -ಅಹಮದಾಬಾದ್ ಮಧ್ಯೆ ಬುಲೆಟ್ ಟ್ರೈನ್ ಓಡಲಿದ್ದು, ಅದಕ್ಕಾಗಿ ಸಮುದ್ರದ ತಳದಲ್ಲಿ 21 ಕಿ.ಮೀ ಉದ್ದದ...
Date : Monday, 20-02-2017
ಲಂಡನ್: ಮುಂಬೈನಿಂದ ಲಂಡನ್‌ಗೆ ತೆರಳುತ್ತಿದ್ದ ಭಾರತೀಯ ವಿಮಾನ ಜರ್ಮನ್ ಮೇಲೆ ಪ್ರಯಾಣಿಸುತ್ತಿದ್ದಾಗ ಸಂಪರ್ಕ ಕಳೆದುಕೊಂಡ ಪರಿಣಾಮ ಶಂಕೆಗೊಂಡ ಜರ್ಮನ್ ಯುದ್ಧ ವಿಮಾನಗಳ ಮೂಲಕ ಭಾರತೀಯ ವಿಮಾನವನ್ನು ಹಿಂಬಾಲಿಸಿದ ಘಟನೆ ಜರುಗಿದೆ. ತಾಂತ್ರಿಕ ಸಮಸ್ಯೆ ಕಾರಣ ವಾಯುಗೋಪುರದ ಸಂಪರ್ಕ ಕಡಿತಗೊಂಡ ಕಾರಣ ಈ...
Date : Monday, 20-02-2017
ಫತೇಪುರ: ರಂಜಾನ್ ವೇಳೆ ವಿದ್ಯುತ್ ಪೂರೈಕೆ ಇದ್ದರೆ, ದೀಪಾವಳಿಯಲ್ಲೂ ಇರಲೇಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾನತೆ ತತ್ವಕ್ಕೆ ಆದ್ಯತೆ ನೀಡಬೇಕೆಂದು ಆಶಿಸಿದ್ದಾರೆ. ಯಾವುದೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದ ಅವರು, ಎಲ್ಲಿ...
Date : Monday, 20-02-2017
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಸಂಸದ್ ಮನೋಜ್ ತಿವಾರಿ ಅವರ ಸಮ್ಮುಖದಲ್ಲಿ ಬಹುಭಾಷಾ ನಟ ರವಿಕಿಶನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಭೋಜ್‌ಪುರಿ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಲ್ಲಿ ರವಿಕಿಶನ್ ನಟಿಸಿದ್ದಾರೆ. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ...
Date : Saturday, 18-02-2017
ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಗೆದ್ದು ತಮ್ಮ ಕುರ್ಚಿ ಗಟ್ಟಿಮಾಡಿಕೊಂಡಿದ್ದಾರೆ. ವಿಧಾನಸಭೆಯ ಕಲಾಪದ ವೇಳೆ ಡಿಎಂಕೆ ಶಾಸಕರು ವಿಪರೀತ ದಾಂಧಲೆ ನಡೆಸಿದ್ದರ ಪರಿಣಾಮ, ಅವರನ್ನು ಹೊರಹಾಕಿಸಿದ ನಂತರ ಕಲಾಪ ಪುನಾರಂಭಿಸಿದ್ದರು. ಸಭಾಪತಿ ಧನಪಾಲ್...
Date : Saturday, 18-02-2017
ಲಖನೌ: ಮದುವೆ ಇಂದೇ ಫೆ.18 ರಂದು ಜರುಗಿದ್ದರೂ, ನಾಳೆ ಫೆ.19 ನಿಗದಿಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿಯೇ ಗಂಡನ ಮನೆಗೆ ಹೋಗುವುದಾಗಿ ಯುವತಿಯೋರ್ವಳು ನಿಶ್ಚಯಿಸಿದ್ದಾಳೆ. ಈ ಮೂಲಕ ಮತದಾನದ ಮಹತ್ವ ತಿಳಿಸುವ ಉದ್ದೇಶ ಅವಳದಂತೆ. ಮನಿಷಾ ಕಶ್ಯಪ್ ಎಂಬ ಯುವತಿಗೆ 2017ರ...
Date : Saturday, 18-02-2017
ನವದೆಹಲಿ: 2014 ರಲ್ಲಿ ಮಂಗಳನ ಅಂಗಳಕ್ಕೆ ಚಲಿಸಿದ ಮಾಮ್ (ಮಾರ್ಸ್ ಅರ್ಬಿಟರ್ ಮಿಷನ್) ನ ಯಶಸ್ಸಿನ ಹಿಂದಿದ್ದ ಇಸ್ರೋದ ಮೂವರು ಮಹಿಳೆಯರ ಕುರಿತು ಕಿರುಚಿತ್ರವೊಂದನ್ನು ತಯಾರಿಸಲಾಗಿದೆ. ಆ ಮೂವರ ಕನಸುಗಳ ಜಾಡು ಹಿಡಿದು ಹೊರಡುವುದೇ ಚಿತ್ರದ ಜೀವಾಳ. ಪ್ರಪಂಚದಲ್ಲೇ ಮೊದಲ ಪ್ರಯತ್ನದಲ್ಲೇ ಮಂಗಳನ...