Date : Thursday, 09-03-2017
ನವದೆಹಲಿ: ರಾಜಕೀಯ ಪಕ್ಷಗಳು ದೇಣಿಗೆಗಳ ಸಂಗ್ರಹಕ್ಕಾಗಿ ಡಿಜಿಟಲ್ ಕ್ಯಾಂಪೇನ್ ನಡೆಸಬೇಕು ಎಂದಿರುವ ವಿತ್ತಸಚಿವ ಅರುಣ್ ಜೇಟ್ಲಿ, ಕಳೆದ ಕೆಲ ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದೆ ಎಂದು ಹೇಳಿದ್ದಾರೆ. ದೆಹಲಿಯ ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರೆರಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ...
Date : Thursday, 09-03-2017
ಕೊಯಂಬತ್ತೂರು: ನಿನ್ನೆಯಷ್ಟೇ ವಿಶ್ವದಾದ್ಯಂತ ಮಹಿಳಾ ದಿನವನ್ನು ಆಚರಿಸಲಾಯಿತು, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಈ ದಿನ ಪ್ರೇರಣೆ ನೀಡುತ್ತದೆ. ತಮಿಳುನಾಡಿನ ಕೊಯಂಬತ್ತೂರಿನಲ್ಲೊಬ್ಬರು 98 ವರ್ಷದ ಅಜ್ಜಿ ಇದ್ದಾರೆ, ಇವರನ್ನು ಅಜ್ಜಿ ಎನ್ನುವುದಕ್ಕಿಂತ ಉತ್ಸಾಹಿ ಮಹಿಳೆ ಎನ್ನುವುದೇ ಉತ್ತಮ....
Date : Thursday, 09-03-2017
ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸೌಲಭ್ಯ ಪಡೆಯುವ ಬಡ ಮಹಿಳೆಯರು ಇನ್ನು ಮುಂದೆ ಆಧಾರ್ ಸಂಖ್ಯೆ ಹೊಂದಿರುವುದು ಕಡ್ಡಾಯ. ಕಳೆದ ಅಕ್ಟೋಬರ್‌ನಲ್ಲಿ ಸಬ್ಸಿಡಿ ಅಡುಗೆ ಅನಿಲ ಪಡೆಯಲು ಆಧಾರ್‌ನ್ನು ಕಡ್ಡಾಯ ಮಾಡಲಾಗಿತ್ತು, ಇದೀಗ ಅದನ್ನು ಬಿಪಿಎಲ್ ಕಾರ್ಡ್...
Date : Thursday, 09-03-2017
ನವದೆಹಲಿ: ಲಕ್ನೋದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತನಾದ ಇಸಿಸ್ ಉಗ್ರ ಸೈಫುಲ್ಲಾನ ಶವವನ್ನು ಸ್ವೀಕರಿಸಲು ಆತನ ತಂದೆ ನಿರಾಕರಿಸಿದ್ದು, ದೇಶದ್ರೋಹಿ ನಮ್ಮ ಮಗನಲ್ಲ ಎಂದಿದ್ದಾರೆ. ಅವರ ಈ ನಿಲುವನ್ನು ಶ್ಲಾಘಿಸಿರುವ ಬಿಜೆಪಿ ಭಯೋತ್ಪಾದನೆಯನ್ನು ವೈಭವೀಕರಿಸುವ ಕಾಶ್ಮೀರಿಗಳು ಇವರನ್ನು ನೋಡಿ ಕಲಿಯಬೇಕು ಎಂದಿದೆ. ‘ದೇಶದ್ರೋಹಿಯ...
Date : Wednesday, 08-03-2017
ಲಕ್ನೋ: ಇಸಿಸ್ ಉಗ್ರ ಸಂಘಟನೆಯ ವಕ್ರದೃಷ್ಟಿ ಭಾರತದ ಮೇಲೆ ಬಿದ್ದಿದ್ದು, ದೇಶದಾದ್ಯಂತ ಅವರು ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ನೀಡಿದ್ದಾರೆ. ನಿನ್ನೆಯಷ್ಟೇ ಲಕ್ನೋದ ಟಾಕೋರ್‌ಗಂಜ್‌ನಲ್ಲಿ ಸೈಫುಲ್ಲ ಎಂಬ...
Date : Wednesday, 08-03-2017
ಹೈದರಾಬಾದ್: ತ್ರಿವಳಿ ತಲಾಖ್ ಕುರಿತ ಪ್ರಕರಣ ತೀವ್ರ ಚರ್ಚೆಯಲ್ಲಿರುವಾಗಲೇ ವ್ಯಾಟ್ಸ್‌ಪ್ ಮೂಲಕ ತಲಾಖ್ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಅಮೆರಿಕದಲ್ಲಿರುವ ಸಯೀದ್ ಫಯಾಜುದ್ದೀನ್ ಮತ್ತು ಉಸ್ಮಾನ್ ಖುರೇಷಿ ಎಂಬುವರು ತಮ್ಮ ಪತ್ನಿಯರಿಗೆ ವ್ಯಾಟ್ಸ್‌ಪ್ ಮೂಲಕ ವಿಚ್ಛೇದನ ನೀಡಿದ್ದಾರೆ. ಪತ್ನಿಯರಾದ ಹಿನಾ ಫಾತಿಮಾ...
Date : Wednesday, 08-03-2017
ನವದೆಹಲಿ: ನಾಳೆ ವಿರಾಟ್ ನಿವೃತ್ತಿ, ಹಳೆಯ ಹಡಗು ಎಂದೂ ಮರಣ ಹೊಂದಲ್ಲ, ಅದರ ಸ್ಫೂರ್ತಿ ಚಿರಂತನ ಎಂಬರ್ಥದಲ್ಲಿ ಖ್ಯಾತ ಕ್ರಿಕೆಟರ್ ಸೆಹ್ವಾಗ್ ಮಾಡಿದ ಟ್ವೀಟ್ ಅದೆಷ್ಟೋ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಕ್ಷಣ ದಂಗುಬಡಿಸಿದೆ. Virat retires tomorrow. Old ships never...
Date : Wednesday, 08-03-2017
ಮುಂಬಯಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದ ಮಹಾರಾಷ್ಟ್ರ ಅನಿಮಲ್ ಆಂಡ್ ಫಿಶರಿ ಸೈನ್ಸ್ ಯೂನಿವರ್ಸಿಟಿಯಿಂದ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪಡೆಯಲಿದ್ದಾರೆ. ದೇಶಿ ಗೋತಳಿಯ ಸಂರಕ್ಷಣೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ಪದವಿಯನ್ನು...
Date : Wednesday, 08-03-2017
ನವದೆಹಲಿ: ಒಂದೇ ಬಗೆಯ ಉತ್ಪನ್ನಗಳನ್ನು ಒಂದೊಂದು ಸ್ಥಳಗಳಲ್ಲಿ ಒಂದೊಂದು ದರಗಳಿಗೆ ಮಾರಾಟ ಮಾಡುವುದು ನಮ್ಮ ದೇಶದಲ್ಲಿ ಸಾಮಾನ್ಯ. ಒಂದೇ ಬಗೆಯ ಉತ್ಪನ್ನಗಳಿಗೆ ರಸ್ತೆ ಬದಿ ಅಂಗಡಿಯಲ್ಲಿ ಒಂದು ದರವಾದರೆ ಸಿನಿಮಾ ಹಾಲ್,ಏರ್‌ಪೋರ್ಟ್‌ಗಳಲ್ಲಿ ಇನ್ನೊಂದು ದರವಿರುತ್ತದೆ. ಆದರೂ ಈ ಬಗ್ಗೆ ಯಾರೂ ಹೆಚ್ಚಾಗಿ...
Date : Wednesday, 08-03-2017
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಎಪ್ರಿಲ್ 1ರಿಂದ 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಭತ್ಯೆಯ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ಸಂಪುಟ ಮತ್ತು ಪ್ರಧಾನಿ ಇದಕ್ಕೆ ಅನುಮೋದನೆ ನೀಡಬೇಕಿದೆ....