Date : Thursday, 09-03-2017
ಆಗ್ರಾ: ವೈದ್ಯಕೀಯ ನೆರವಿಗೆ ಕೋರಿ 5 ವರ್ಷ ಹೆಣ್ಣು ಮಗುವಿನ ಪೋಷಕರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ. ರಕ್ತ ಸಂಚಲನ ಸಮಸ್ಯೆ ಹಾಗೂ ಥಲೆಸ್ಸಿಮಿಯಾ ಎಂಬ ಗಂಭೀರ ಕಾಯಿಲೆಯಿಂದ ಮಗು ಬಳಲುತ್ತಿದ್ದು, ವೈದ್ಯಕೀಯ ವೆಚ್ಚವು ತುಂಬಾ ದುಬಾರಿಯಾಗಿದೆ. ಪ್ರಧಾನಿ...
Date : Thursday, 09-03-2017
ನವದೆಹಲಿ: ಸಿಯಾಚಿನ್‌ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಉದ್ಯೋಗ ನೀಡಲು ಮುಂದಾಗಿದ್ದಾರೆ. ಕೇಂದ್ರ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಅವರು ಕೊಪ್ಪದ್ ಅವರ ಪತ್ನಿ ಮಹಾದೇವಿಯವರಿಗೆ ಕೇಂದ್ರ ರೇಷ್ಮೆ...
Date : Thursday, 09-03-2017
ಗುವಾಹಟಿ: ಜನರ ಒಮ್ಮತ ಮತ್ತು ಪ್ರಾಯೋಗಿಕ ಕ್ಲಿಷ್ಟತೆಯನ್ನು ತೆಗೆದುಹಾಕಿದ ಬಳಿಕವಷ್ಟೇ ಸಂಪುಟ ತೆಗೆದುಕೊಂಡ ನಿರ್ಧಾರದಂತೆ 8ನೇ ತರಗತಿಯವರೆಗೆ ಸಂಸ್ಕೃತವನ್ನು ಕಡ್ಡಾಯಗೊಳಿಸುತ್ತೇವೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. ಇತ್ತೀಚಿಗಷ್ಟೇ ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಅಸ್ಸಾಂ ಸಂಪುಟ ತೆಗೆದುಕೊಂಡಿತ್ತು. ಇದಕ್ಕೆ ತೀವ್ರ ವಿರೋಧಗಳು...
Date : Thursday, 09-03-2017
ನವದೆಹಲಿ: ಬಜೆಟ್ ಅಧಿವೇಶನದ 2ನೇ ಹಂತದ ಕಲಾಪ ಇಂದು ಆರಂಭವಾಗಿದ್ದು, ರಚನಾತ್ಮಕ ಚರ್ಚೆ ನಡೆಸುವಂತೆ ವಿಪಕ್ಷಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. ಪ್ರಸ್ತುತ ಅಧಿವೇಶನದಲ್ಲಿ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬಡವರ್ಗದವರಿಗೆ ಅನುಕೂಲವಾಗುವ ವಿಷಯಗಳ...
Date : Thursday, 09-03-2017
ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಮನೆಯೊಂದರೊಳಗೆ ಅವಿತಿರುವ ಉಗ್ರರನ್ನು ಸದೆಬಡಿಯಲು ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಒರ್ವನನ್ನು...
Date : Thursday, 09-03-2017
ನ್ಯೂಯಾರ್ಕ್: ಹಿಂದೂಗಳ ಬಗ್ಗೆ ಅತೀ ಕೆಟ್ಟ ರೀತಿಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ಸಿಎನ್‌ಎನ್ ಚಾನೆಲ್ ವಿರುದ್ಧ ಯುಎಸ್ ಕಾಂಗ್ರೆಸ್‌ನ ಮೊದಲ ಹಿಂದೂ ಸದಸ್ಯೆ ತುಳಸಿ ಗಬ್ಬಾರ್ಡ್ ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, ಹಿಂದೂಗಳ ವಿರುದ್ಧ ದ್ವೇಷದ ದಾಳಿ...
Date : Thursday, 09-03-2017
ತಿರುವನಂತಪುರಂ: ಕೇರಳದ 14 ಜಿಲ್ಲೆಗಳು ಬರದಿಂದ ತತ್ತರಿಸಿ ಹೋಗಿದ್ದು, ಜನ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೆಪ್ಸಿಕೋ ಕಂಪನಿ ಅಂತರ್ಜಲ ಬಳಸುವುದನ್ನು ತಡೆಯಲು ಅಲ್ಲಿನ ಸರ್ಕಾರ ಮುಂದಾಗಿದೆ. ‘ಅಗತ್ಯಬಿದ್ದರೆ ಪೆಪ್ಸಿಕೋ ಕಂಪನಿಯ ಕಾರ್ಯವನ್ನೇ ತಾತ್ಕಲಿಕವಾಗಿ ನಾವು ಸ್ಥಗಿತಗೊಳಿಸಲೂ ಸಿದ್ಧರಿದ್ದೇವೆ’ ಎಂಬುದಾಗಿ...
Date : Thursday, 09-03-2017
ನವದೆಹಲಿ: ಡಿಜಿಟಲ್ ಪ್ರದರ್ಶನಕ್ಕಾಗಿ ಏನನ್ನಾದರು ಮಾಡುವ ಸಲುವಾಗಿ ಸಂಸ್ಕೃತವನ್ನು ಜಾಗತಿಕವಾಗಿ ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. 111 ವರ್ಷ ಇತಿಹಾಸವುಳ್ಳ ಮದ್ರಾಸ್ ಸಂಸ್ಕೃತ ಕಾಲೇಜಿನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಸ್ಕೃತ ಸರಳ ಮತ್ತು ವರ್ಸಟೆಲ್ ಭಾಷೆಯಾಗಿದ್ದು, ಹೀಗಾಗಿ...
Date : Thursday, 09-03-2017
ಕಣ್ಣೂರು: ಕಣ್ಣೂರಿನಲ್ಲಿ ಬುಧವಾರ ರಾತ್ರಿ ಬಿಜೆಪಿ ಮುಖಂಡರೊಬ್ಬರು ಹಲ್ಲೆಗೊಳಗಾಗಿದ್ದು, ಕೇರಳದಲ್ಲಿ ಬಿಜೆಪಿ ಮುಖಂಡರ ಹತ್ಯೆ ರಾಜಕೀಯ ಮುಂದುವರಿದಿದೆ. ಕಣ್ಣೂರು ವಿಭಾಗದ ಬಿಜೆಪಿ ಉಪಾಧ್ಯಕ್ಷ ಸುಶೀಲ್ ಎಂಬುವರೇ ಹಲ್ಲೆಗೊಳಗಾದವರು. ಹೊಟ್ಟೆ ಹಾಗೂ ಕೈಗೆ ಗಾಯಗಳಾಗಿದ್ದು, ಖೊಜಿಕೋಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸದ್ಯ ಅವರು ಅಪಾಯದಿಂದ...
Date : Thursday, 09-03-2017
ಗಾಂಧೀನಗರ: ಗುಜರಾತಿನ ಗಾಂಧೀನಗರದಲ್ಲಿ ಬುಧವಾರ ನಡೆದ ಮಹಿಳಾ ಸರಪಂಚ್‌ಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಸ್ವಚ್ಛ ಶಕ್ತಿ 2017’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ 6 ಸಾವಿರಕ್ಕೂ ಅಧಿಕ ಮಹಿಳಾ ಸರಪಂಚ್‌ಗಳು ಹಾಗೂ ಸ್ವಸಹಾಯ ಗುಂಪುಗಳ...