News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

4 ವರ್ಷ ತಾಯಿಯಾಗದಂತೆ ವಾಯುಸೇನೆಯ ಮಹಿಳಾ ಪೈಲೆಟ್‌ಗಳಿಗೆ ಸೂಚನೆ

ನವದೆಹಲಿ: ಜೂನ್ 18ರಂದು ಭಾರತೀಯ ವಾಯುಸೇನೆ ಹೊಸ ಇತಿಹಾಸ ಬರೆಯಲಿದೆ. ಮೂರು ಮಂದಿ ಮಹಿಳೆಯರು ದೇಶದ ಮೊತ್ತ ಮೊದಲ ಮಹಿಳಾ ಫೈಟರ್ ಪೈಲೆಟ್‌ಗಳಾಗಿ ನಿಯೋಜನೆಗೊಳ್ಳಲಿದ್ದಾರೆ. ಸಮಸ್ತ ಭಾರತೀಯ ಮಹಿಳೆಯ ಪಾಲಿಗೂ ಇದೊಂದು ಹೆಮ್ಮೆಯ ಕ್ಷಣವಾಗಲಿದೆ. ಆದರೆ ಫೈಟರ್ ಪೈಲೆಟ್‌ಗಳಾಗುವ ಈ ಮೂರು...

Read More

ಮಲ್ಯ ಬಗ್ಗೆ ಪ್ರಶ್ನಿಸಿದ ರಾಹುಲ್‌ಗೆ ಕೊಟ್ರೋಚಿಯನ್ನು ನೆನಪಿಸಿದ ಜೇಟ್ಲಿ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ದೇಶಬಿಟ್ಟು ಹೊರ ಹೋದ ಪ್ರಕರಣ ಸಂಸತ್ತಿನಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಸರ್ಕಾರವೇ ಅವರನ್ನು ಹೊರ ಹೋಗಲು ಬಿಟ್ಟಿದೆ, ಇದರಲ್ಲಿ ಕ್ರಿಮಿನಲ್ ಕುತಂತ್ರವಿದೆ ಎಂದು ಕಾಂಗ್ರೆಸ್ ಆಪಾದನೆ ಮಾಡಿದೆ. ಈ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ...

Read More

ನಾನು ಪರಾರಿಯಾಗಿಲ್ಲ ಎಂದ ವಿಜಯ್ ಮಲ್ಯ

ನವದೆಹಲಿ: ತಾನು ಪರಾರಿಯಾಗಿದ್ದೇನೆ ಎಂದು ಮಾಡಲಾಗುತ್ತಿರುವ ಆರೋಪಗಳ ವಿರುದ್ಧ ಮದ್ಯದ ದೊರೆ ವಿಜಯ್ ಮಲ್ಯ ಕಿಡಿಕಾರಿದ್ದು, ಆರೋಪವನ್ನು ನಿರಾಕರಿಸಿದ್ದಾರೆ. ’ನಾನೊಬ್ಬ ಅಂತಾರಾಷ್ಟ್ರೀಯ ಉದ್ಯಮಿ, ಆಗಾಗ ಭಾರತದಿಂದ ಹೊರ ದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ತಲೆಮರೆಸಿಕೊಂಡಿಲ್ಲ, ಭಾರತ ಬಿಟ್ಟು ಪರಾರಿಯೂ ಆಗಿಲ್ಲ’ ಎಂದು ಟ್ವಿಟರ್...

Read More

ಇಂದಿನಿಂದ ವಿಶ್ವ ಸಾಂಸ್ಕೃತಿಕ ಉತ್ಸವ: ಮೋದಿ ಭಾಗಿ

ನವದೆಹಲಿ: ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಅವರು ನಡೆಸುತ್ತಿರುವ ವಿಶ್ವ ಸಾಂಸ್ಕೃತಿಕ ಉತ್ಸವ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಆರ್ಟ್ ಆಫ್ ಲಿವಿಂಗ್‌ನ 35ನೇ ಸಂಸ್ಥಾಪನಾ ವರ್ಷದ ಅಂಗವಾಗಿ ಮಾ.11-13ರವರೆಗೆ ಯಮುನಾ ನದಿ ತಟದಲ್ಲಿ ಉತ್ಸವ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯನ್ನು...

Read More

ಲಂಡನ್ನಿನ ಕಂಟ್ರಿ ಹೌಸ್‌ನಲ್ಲಿರುವ ವಿಜಯ್ ಮಲ್ಯ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರು ದೇಶಬಿಟ್ಟು ತೆರಳಿದ್ದಾರೆ ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ ಮರುದಿನವೇ ಅವರು ಲಂಡನ್ನಿನ ತನ್ನ ಕಂಟ್ರಿ ಹೌಸ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಲಂಡನ್ ಹೊರ ವಲಯದಲ್ಲಿರುವ ತಿವೆನ್ ವಿಲೇಜ್‌ನ ತನ್ನ ಕಂಟ್ರಿ ಹೌಸ್‌ನಲ್ಲಿ...

Read More

ಭಾರತ-ಪಾಕ್ ಪಂದ್ಯ ರದ್ದು: ಅಪಾರ ನಷ್ಟದಲ್ಲಿ ಧರ್ಮಶಾಲಾ

ಧರ್ಮಶಾಲಾ: ಪ್ರಕೃತಿ ಮಡಿಲಲ್ಲಿ ಸೊಗಸಾಗಿ ಕಣ್ಮನ ಸೆಳೆಯುವ ಧರ್ಮಶಾಲಾ ಇದೀಗ ಮಂಕಾಗಿದೆ. ಭಾರೀ ಕುತೂಹಲ ಕೆರಳಿಸಿದ್ದ ಭಾರತ-ಪಾಕಿಸ್ಥಾನ ಟಿ2೦ ವಿಶ್ವಕಪ್ ಪಂದ್ಯ ಇಲ್ಲಿಂದ ಸ್ಥಳಾಂತರಗೊಂಡ ಬಳಿಕ ಇಲ್ಲಿನ ಪ್ರವಾಸೋದ್ಯಮ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಧರ್ಮಶಾಲಾ ಭಾರತೀಯರ ಮತ್ತು ವಿದೇಶಿಗರ ಅಚ್ಚುಮೆಚ್ಚಿನ ಪ್ರವಾಸಿ...

Read More

ಸೇನೆ ವಿರುದ್ಧ ಹೇಳಿಕೆ: ಕನ್ಹಯ್ಯ ವಿರುದ್ಧ ಯೋಗೇಶ್ವರ್ ದತ್ತ್ ಕಿಡಿ

ನವದೆಹಲಿ: ಭಾರತೀಯ ಸೇನೆ ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದೆ ಎಂದು ಹೇಳಿದ್ದ ಜೆಎನ್‌ಯುನ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಕುಸ್ತಿಪಟು ಯೋಗೇಶ್ವರ್ ದತ್ತ್ ಹರಿಹಾಯ್ದಿದ್ದಾರೆ. ’ಕೆಲವರು ಹಾವಿಗೆ ಹಾಲೆರೆದಿದ್ದಾರೆ, ನಮ್ಮ ಸೈನಿಕರ ವಿರುದ್ಧ ಸುಳ್ಳು ಆರೋಪ ಹೊರಿಸಿ ವಿಷ ಕಕ್ಕಲಿ...

Read More

ದಂಡ ಪಾವತಿಸದಿದ್ದರೆ ರವಿಶಂಕರ್ ಗುರೂಜಿ ಕಾರ್ಯಕ್ರಮ ರದ್ದು

ನವದೆಹಲಿ: ಯಮುನಾ ನದಿ ತಟದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ ಏರ್ಪಡಿಸಿರುವ ಆರ್ಟ್ ಆಫ್ ಲೀವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿಯವರಿಗೆ ಒಂದಾದ ಬಳಿಕ ಒಂದರಂತೆ ಸಮಸ್ಯೆಗಳು ಎದುರಾಗುತ್ತಿವೆ. 5 ಕೋಟಿ ರೂಪಾಯಿ ದಂಡ ತೆತ್ತು ಕಾರ್ಯಕ್ರಮ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿನ್ನೆ...

Read More

ವಿಜಯ್ ಮಲ್ಯರನ್ನು ವಾಪಾಸ್ ಕರೆತರುವ ಭರವಸೆ ನೀಡಿದ ಸರ್ಕಾರ

ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ವಾಪಾಸ್ ಭಾರತಕ್ಕೆ ಕರೆತರುವ ಭರವಸೆಯನ್ನು ಸರ್ಕಾರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ’ದೇಶದ ಹಣವನ್ನು ಲೂಟಿ...

Read More

ಟಿಎಂಸಿಗೆ 201 ಸ್ಥಾನ, ಸಿಪಿಎಂ, ಬಿಜೆಪಿ ಕಾಣಲ್ಲ ಪ್ರಗತಿ: ಸಮೀಕ್ಷೆ

ನವದೆಹಲಿ: 294 ಸದಸ್ಯ ಬಲದ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಎಷ್ಟು ಸ್ಥಾನಗಳಲ್ಲಿ ಜಯಗಳಿಸಲಿವೆ ಎಂಬ ಬಗ್ಗೆ ಈಟಿವಿ ಬಾಂಗ್ಲಾ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 201 ಸ್ಥಾನಗಳನ್ನು ಪಡೆದು ಜಯಭೇರಿ...

Read More

Recent News

Back To Top