News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಶ್ಮೀರ ಫೈರಿಂಗ್: ಇಬ್ಬರು ಯುವಕರು ಬಲಿ, ತನಿಖೆಗೆ ಸೂಚನೆ

ಶ್ರೀನಗರ: ಕಾಶ್ಮೀರದ ಹಂಡ್ವಾರದಲ್ಲಿ ಮಂಗಳವಾರ ಸೇನಾ ಪಡೆಗಳು ನಡೆಸಿದ ಫೈರಿಂಗ್‌ನಲ್ಲಿ ಇಬ್ಬರು ಯುವಕರು ಮೃತರಾಗಿದ್ದಾರೆ. ಈ ಘಟನೆ ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದ್ದು, ಸೇನೆ ತನಿಖೆಗೆ ಆಗ್ರಹಿಸಿದೆ. ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡ ಅವರು ತನಿಖೆಗೆ ಸೂಚನೆ ನೀಡಿದ್ದಾರೆ. ಸಿಎಂ ಮೆಹಬೂಬ...

Read More

ರೈತರನ್ನು ಹಿಂಸಿಸುತ್ತೀರಿ, ದೊಡ್ಡವರನ್ನು ಬಿಡುತ್ತೀರಿ: ಆರ್‌ಬಿಐಗೆ ಸುಪ್ರೀಂ

ನವದೆಹಲಿ: ಸಾಲ ವಂಚಕರ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಆರ್‌ಬಿಐ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದ್ದು, ದೊಡ್ಡ ದೊಡ್ಡ ವಂಚಕರು ತಪ್ಪಿಸಿಕೊಳ್ಳುತ್ತಿರುವಾಗ ರೈತರನ್ನು ಹಿಡಿದು ದೌರ್ಜನ್ಯವೆಸಗಲಾಗುತ್ತಿದೆ ಎಂದಿದೆ. ’ನೀವು ಹಣದ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿ, ಎಡವಿದರೆ ಎಚ್ಚರಿಕೆ ಕೊಡಬೇಕಾದ...

Read More

ಚೀನಾಗೆ ಥ್ಯಾಂಕ್ಸ್ ಹೇಳಿದ ಜೈಶೇ-ಇ-ಮೊಹಮ್ಮದ್

ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸುವ ಭಾರತದ ಪ್ರಸ್ತಾವನೆಗೆ ಅಡ್ಡಗಾಲು ಹಾಕಿದ ಚೀನಾಗೆ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಧನ್ಯವಾದಗಳನ್ನು ತಿಳಿಸಿದೆ. ತನ್ನ ಮುಖವಾಣಿ ಅಲ್-ಖಲಂನಲ್ಲಿ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಚೀನಾವನ್ನು ತನ್ನ ಗೆಳೆಯ ಎಂದು...

Read More

ಪಾಕ್ ಜೈಲಿನಲ್ಲಿ ಕೃಪಾಲ್ ಸಿಂಗ್ ಸಾವು: ಕೊಲೆ ಶಂಕೆ

ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಸೋಮವಾರ ಜೈಲಿನಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 1992 ರಿಂದ ಕೃಪಾಲ್ ಸಿಂಗ್ ಪಾಕಿಸ್ಥಾನದ ಜೈಲಿನಲ್ಲಿದ್ದರು, ಕೋಟ್ ಲಕ್‌ಪರ್ ಜೈಲಿನಲ್ಲಿ ಸೋಮವಾರ ಮುಂಜಾನೆ ಇವರು ಅನುಮಾನಾಸ್ಪದ ರೀತಿಯಲ್ಲಿ ಸತ್ತು ಬಿದ್ದಿದ್ದರು. ಇದೊಂದು...

Read More

ಮೋದಿ ಭೇಟಿಯಾದ ರಾಜಕುಮಾರ ದಂಪತಿ: ಔತಣಕೂಟದಲ್ಲಿ ಭಾಗಿ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್ ಮತ್ತು ಕೇಟ್ ಮಿಡ್ಲ್‌ಟನ್ ದಂಪತಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ರಾಜ ಮನೆತನದ ಈ ದಂಪತಿಗಳಿಗೆ ಮೋದಿ ಔತಣಕೂಟವನ್ನೂ ಏರ್ಪಡಿಸಿದ್ದಾರೆ. ಆರು ದಿನಗಳ ಭಾರತ ಮತ್ತು ಭೂತಾನ್ ಪ್ರವಾಸ ಕೈಗೊಂಡಿರುವ...

Read More

ಯುಪಿಯ 52 ಸಾವಿರ ಗ್ರಾಮ ಪಂಜಾಯತ್‌ಗಳಲ್ಲಿ ಬಿಜೆಪಿ ಅಭಿಯಾನ

ಲಕ್ನೋ: ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಅಲ್ಲಿನ 52 ಸಾವಿರ ಗ್ರಾಮ ಪಂಚಾಯತ್‌ಗಳನ್ನು ತನ್ನತ್ತ ಸೆಳೆಯಲು ತಂತ್ರಗಾರಿಕೆ ರೂಪಿಸಿಕೊಂಡಿದೆ. ಅಲ್ಲಿನ ಗ್ರಾಮೀಣ ಪ್ರದೇಶಗಳನ್ನು ತಲುಪಿ, ದಲಿತ ಮತ್ತು ಹಿಂದುಳಿದ ವರ್ಗಗಳ ಮತವನ್ನು...

Read More

ದುರಂತ ಸಾವು ಕಂಡ ದೇಶದ ಅಗ್ರಗಣ್ಯ ಮಹಿಳಾ ಬೈಕರ್

ಭೋಪಾಲ್: ಭಾರತದ ಅಗ್ರಗಣ್ಯ ಮಹಿಳಾ ಬೈಕರ್ 44 ವರ್ಷದ ವೀನು ಪಲಿವಾಲ್ ಸೋಮವಾರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ತಮ್ಮ ಹಾರ್ಲೆ ಡೇವಿಡ್‌ಸನ್ ಬೈಕ್ ಮೂಲಕ ಭಾರತ ಪ್ರವಾಸ ಕೈಗೊಂಡಿದ್ದ ವೀನು ಮಧ್ಯಪ್ರದೇಶದ ವಿಧಿಶಾದಲ್ಲಿ ರಸ್ತೆ ಅಪಘಾತಕ್ಕೀಡಾದರು, ತಕ್ಷಣ ಅವರನ್ನು ಗ್ಯಾರಸ್ಪುರ್...

Read More

ಎನ್‌ಐಟಿ ಶ್ರೀನಗರದಲ್ಲಿ ಪರೀಕ್ಷೆ: 1 ಸಾವಿರ ಹೊರಗಿನ ವಿದ್ಯಾರ್ಥಿಗಳ ಗೈರು

ಶ್ರೀನಗರ: ಸ್ಥಳಿಯ ಮತ್ತು ಹೊರಗಿನ ವಿದ್ಯಾರ್ಥಿಗಳ ನಡುವಿನ ತೀವ್ರ ಕಲಹಕ್ಕೆ ಸಾಕ್ಷಿಯಾಗಿರುವ ಎನ್‌ಐಟಿ ಶ್ರೀನಗರದಲ್ಲಿ ಸೋಮವಾರದಿಂದ ಪರೀಕ್ಷೆಗಳು ನಡೆಯುತ್ತಿದೆ, ಆದರೆ ಈ ಪರೀಕ್ಷೆಗಳಿಗೆ 1 ಸಾವಿರ ಹೊರಗಿನ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶ್ರೀನಗರ ಎನ್‌ಐಟಿಯಲ್ಲಿ ಒಟ್ಟು 2500  ವಿದ್ಯಾರ್ಥಿಗಳಿದ್ದಾರೆ, ಇವರಲ್ಲಿ 1 ಸಾವಿರ...

Read More

ಎನ್‌ಐಎ ಅಧಿಕಾರಿ ತಂಝಿಲ್ ಅಹ್ಮದ್ ಕೊಲೆ: ಇಬ್ಬರ ಬಂಧನ

ಲಕ್ನೋ: ಎನ್‌ಐಎ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹೈ ಪ್ರೊಫೈಲ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಉತ್ತರಪ್ರದೇಶ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಜೈನುಲ್ ಮತ್ತು ರೆಯಾನ್ ಎಂಬಿಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರಾರು...

Read More

ಶತಮಾನಗಳಲ್ಲಿ ಇದೇ ಮೊದಲ ಬಾರಿಗೆ ಏರಿಕೆಯಾಗುತ್ತಿದೆ ಹುಲಿಗಳ ಸಂಖ್ಯೆ

ನವದೆಹಲಿ: ಶತಮಾನಗಳಿಂದ ಇದೇ ಮೊದಲ ಬಾರಿಗೆ ವಿಶ್ವ ಮಟ್ಟದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿದೆ, ಇದಕ್ಕೆಲ್ಲಾ ಸಕ್ರಿಯವಾಗಿ ನಡೆಯುತ್ತಿರುವ ಹುಲಿ ಸಂರಕ್ಷಣಾ ಪ್ರಯತ್ನಗಳೇ ಕಾರಣ ಎಂದು ವೈಲ್ಡ್‌ಲೈಫ್ ಗ್ರೂಪ್ ಹೇಳಿದೆ. WWF  ಮತ್ತು ಗ್ಲೋಬಲ್ ಟೈಗರ್ ಫೋರಂ ಸಂಗ್ರಹಿಸಿರುವ ಮಾಹಿತಿಯಂತೆ ವೈಲ್ಡ್ ಟೈಗರ್‌ಗಳ...

Read More

Recent News

Back To Top