Date : Friday, 07-08-2015
ಮುಂಬಯಿ: ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ ಭಾರತದ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಆತನ ಸಹೋದರ ಟೈಗರ್ ಮೆಮೋನ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಮುಸ್ತಖ್ ಟೈಗರ್ ಮೆಮೋನ್, 1993ರ ಸರಣಿ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಯಾಕುಬ್...
Date : Thursday, 06-08-2015
ಇಸ್ಲಾಮಾಬಾದ್: ಜಮ್ಮು ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ತಾನು ಪಾಕಿಸ್ಥಾನಿ, 12 ದಿನಗಳ ಹಿಂದೆ ಭಾರತಕ್ಕೆ ಬಂದೆ ಎಂದು ಹೇಳಿಕೊಂಡರೂ, ಪಾಕಿಸ್ಥಾನ ಮಾತ್ರ ಇದೆಲ್ಲವೂ ಸುಳ್ಳು ಎಂದು ಪ್ರತಿಪಾದನೆ ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನದ ವಕ್ತಾರ ಸೈಯದ್ ಖಾಝಿ ಖಲಿಲುಲ್ಲಾಹ,’ಬಂಧಿತ...
Date : Thursday, 06-08-2015
ನವದೆಹಲಿ: ಪಾಕಿಸ್ಥಾನದ ಐಎಸ್‌ಐನ ಮಾಜಿ ಡೈರೆಕ್ಟರ್ ಜನರಲ್ ಹಮೀದ್ ಗುಲ್ ಅವರದ್ದು ಎಂದು ಹೇಳಲಾದ ಟ್ವಿಟರ್ ಅಕೌಂಟ್‌ನಿಂದ ದೆಹಲಿ ಮತ್ತು ಮುಂಬಯಿಯನ್ನು ಹಿರೋಶಿಮಾ ಮತ್ತು ನಾಗಸಾಕಿಯಾಗಿ ಪರಿವರ್ತನೆಗೊಳಿಸುವ ಬೆದರಿಕೆ ಟ್ವಿಟ್ ಹಾಕಲಾಗಿದೆ. ‘ಭಾರತ ತನ್ನ ರೀತಿಯನ್ನುಸರಿಪಡಿಸಿಕೊಳ್ಳಬೇಕು, ಇಲ್ಲದೇ ಹೋದರೆ ದೆಹಲಿ ಮತ್ತು...
Date : Thursday, 06-08-2015
ಪಾಟ್ನಾ: ‘ಡಿಎನ್‌ಎ’ ಕಾಮೆಂಟ್‌ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರತ್ಯುತ್ತರವಾಗಿ ಎನ್‌ಡಿಎ, ’ಬಿಹಾರ ನಿತೀಶ್ ಅಲ್ಲ, ನಿತೀಶ್ ಬಿಹಾರವಲ್ಲ’ ಎಂಬ ಪತ್ರ ಬರೆದಿದೆ. ‘ಬಿಹಾರ ಸಿಎಂ ಅವರ ಪತ್ರ ನಿರಾಶಾದಾಯಕವಾಗಿದೆ,...
Date : Thursday, 06-08-2015
ನವದೆಹಲಿ: ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರಿಗೆ ನಾನು ಯಾವುದೇ ಸಹಾಯ ಮಾಡಿಲ್ಲ, ಬದಲಾಗಿ ಅವರ ಪತ್ನಿಗೆ ಮಾನವೀಯತೆಯ ಆಧಾರದಲ್ಲಿ ಸಹಾಯ ಮಾಡಿದ್ದೇನೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಲಲಿತ್ ಮೋದಿಯವರ ಪತ್ನಿ ಮುಗ್ಧೆ, ಅವರು ಯಾವುದೇ ಕಾನೂನನ್ನು...
Date : Thursday, 06-08-2015
ನವದೆಹಲಿ: ನಾಗಾ ಉಗ್ರರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ, ಆದರೆ ಕಾಂಗ್ರೆಸ್ ಮಾತ್ರ ಅದರಲ್ಲೂ ಹುಳುಕು ಹುಡುಕುತ್ತಿದೆ. ನಾಗಾ ಉಗ್ರ ಸಂಘಟನೆ ಎನ್‌ಎಸ್‌ಸಿಎನ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ಆ ರಾಜ್ಯದ ಮುಖ್ಯಮಂತ್ರಿಗಳನ್ನು...
Date : Thursday, 06-08-2015
ನವದೆಹಲಿ: ಪಾಕಿಸ್ಥಾನದಲ್ಲಿನ ಹಿಂದೂಗಳು ನರಕಸದೃಶ್ಯ ಜೀವನವನ್ನು ನಡೆಸುತ್ತಿದ್ದಾರೆ, ಅವರ ದೇಗುಲಗಳು, ಶ್ರದ್ಧಾ ಕೇಂದ್ರಗಳ ಮೇಲೆ ನಿರಂತರ ದಾಳಿಗಳಾಗುತ್ತಿವೆ. ಪವಿತ್ರ ಗ್ರಂಥಗಳನ್ನು ಸುಟ್ಟು ಹಾಕಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಒಬ್ಬನೇ ಒಬ್ಬ ಹಿಂದೂವಿಲ್ಲದ ಪಾಕಿಸ್ಥಾನ ನಿರ್ಮಾಣವಾಗುವ ದಿನ ದೂರವಾಗಿಲ್ಲ. 7 ಲಕ್ಷ ಜನಸಂಖ್ಯೆ...
Date : Thursday, 06-08-2015
ಹಿರೋಶಿಮ: ಜಪಾನಿನ ಹಿರೋಶಿಮ ನಗರದ ಮೇಲೆ ಅಮೆರಿಕ ಅಣುಬಾಂಬ್ ಹಾಕಿದ ಅಮಾನುಷ ಭೀಕರ ಘಟನೆಗೆ ಇಂದು 70 ವರ್ಷಗಳು ಸಂದಿವೆ. ಈ ಹಿನ್ನಲೆಯಲ್ಲಿ ಜಪಾನ್ ಜನತೆ ಇಂದು ಆ ಕರಾಳ ಘಟನೆಯ ವರ್ಷಾಚರಣೆ ನಡೆಸುತ್ತಿದ್ದಾರೆ. ಪ್ರಧಾನಿ ಶಿಂಜೋ ಅಬೆ ಸೇರಿದಂತೆ ಹಲವಾರು...
Date : Thursday, 06-08-2015
ನವದೆಹಲಿ: ಬುಧವಾರ ಜಮ್ಮು ಕಾಶ್ಮೀದರ ಉಧಮ್‌ಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿ ಹುತಾತ್ಮರಾದ ಬಿಎಸ್‌ಎಫ್ ಯೋಧರಾದ ಸುಭೇಂದು ರಾಯ್ ಮತ್ತು ಕಾನ್ಸ್‌ಸ್ಟೇಬಲ್ ರಾಕಿ ಅವರ ಪಾರ್ಥಿವ ಶರೀರವನ್ನು ನವದೆಹಲಿಗೆ ಕರೆತರಲಾಗಿದ್ದು, ತ್ರಿವರ್ಣ ಧ್ವಜ ಹೊದಿಸಿ ಗೌರವ ವಂದನೆ ಸಲ್ಲಿಸಲಾಯಿತು. ಉಧಮ್‌ಪುರದ...
Date : Thursday, 06-08-2015
ನವದೆಹಲಿ: ದುಡಿದು ತಿನ್ನುವವರಿಗಿಂತ ತಲೆ ಹೊಡೆದು ತಿನ್ನುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕ ಬರೋಬ್ಬರಿ 90 ಸಾವಿರ ರೂಪಾಯಿ ಹಣವನ್ನು ಪೊಲೀಸ್ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಉತ್ತರಪ್ರದೇಶದ ಇಸನಗರ್‌ನಲ್ಲಿ ವಯಸ್ಸಾದ ದುಡಿದು ತಿನ್ನುವ ಕೂಲಿ ಕಾರ್ಮಿಕರೊಬ್ಬರಿಗೆ ರಸ್ತೆಯಲ್ಲಿ...