Date : Saturday, 18-03-2017
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ವಿಷಯಗಳನ್ನು ನಿಭಾಯಿಸುವ ರೀತಿ ಮತ್ತು ಅವರ ತ್ವರಿತ ಕಲಿಕೆಯ ಕೌಶಲ್ಯದಿಂದ ನಾನು ಪ್ರಭಾವಿತಗೊಂಡಿದ್ದೇನೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ. ‘ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ನಿಭಾಯಿಸುವ ಮತ್ತು ಕ್ಷಿಪ್ರಗತಿಯಲ್ಲಿ ಸ್ಪಂದಿಸುವ ಮೋದಿ ನಿಪುಣತೆಗೆ ಕ್ರೆಡಿಟ್...
Date : Saturday, 18-03-2017
ಡೆಹ್ರಾಡೂನ್: ಉತ್ತರಾಖಂಡ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ, ಶುಕ್ರವಾರ ಸಭೆ ಸೇರಿದ್ದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರು ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ತ್ರಿವೇಂದ್ರ ಅವರನ್ನು ಹೆಸರನ್ನು ಪ್ರಕಾಶ್ ಪಂತ್...
Date : Saturday, 18-03-2017
ನವದೆಹಲಿ: ವಿವಾದಾತ್ಮಕ ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸಬೇಕು ಎಂದು ಒತ್ತಾಯಿಸಿ ಬರೋಬ್ಬರಿ ಒಂದು ಮಿಲಿಯನ್ ಮುಸ್ಲಿಮರು ಸಹಿ ಹಾಕಿದ್ದಾರೆ. ಇವರೆಲ್ಲಾ ಬಹುತೇಕರು ಮಹಿಳೆಯರು. ಮುಸ್ಲಿಂ ರಾಷ್ಟ್ರೀಯ ಮಂಚ್ ಎಂಬ ಮುಸ್ಲಿಂ ಮಹಿಳೆಯರ ಸಂಘಟನೆ ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸುವ ಸಲುವಾಗಿ ಪಿಟಿಷನ್...
Date : Saturday, 18-03-2017
ನವದೆಹಲಿ: ಉತ್ತರಪ್ರದೇಶದಲ್ಲಿ ಶೀಘ್ರ ಅಧಿಕಾರದ ಗದ್ದುಗೆ ಏರಲಿರುವ ಬಿಜೆಪಿ ಅಲ್ಲಿರುವ ಎಲ್ಲಾ ಕಸಾಯಿಖಾನೆಗಳನ್ನೂ ಬಂದ್ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಯುಪಿಯಲ್ಲಿನ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚುತ್ತೇವೆ ಎಂದು ವಿಧಾನಸಭಾ ಚುನಾವಣೆಗೂ ಮೊದಲು ಜನರಿಗೆ...
Date : Friday, 17-03-2017
ನವದೆಹಲಿ: ಗೋವಾ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದಕ್ಕೆ ಈಗಾಗಲೇ ಸಾಕಷ್ಟು ಟೀಕೆಗಳನ್ನು ಕೇಳಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಇದೀಗ ತಮ್ಮ ನಾಯಕರ ವಿರುದ್ಧವೇ ಹರಿಹಾಯ್ದಿದ್ದಾರೆ. ಚುನಾವಣೆಗೂ ಮುನ್ನವೇ ಗೋವಾ ಫಾರ್ವರ್ಡ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಎಂಬ ಸಲಹೆಯನ್ನು ನಾನು ನೀಡಿದ್ದೆ....
Date : Friday, 17-03-2017
ನವದೆಹಲಿ: ಇತ್ತೀಚಿಗಷ್ಟೇ ಅಂತ್ಯಗೊಂಡ ಪಂಚರಾಜ್ಯಗಳ ಚುನಾವಣೆಯಲ್ಲಿ ಮತಯಂತ್ರದ ಅಕ್ರಮ ನಡೆದಿದೆ ಎಂಬ ಬಿಎಸ್‌ಪಿ ನಾಯಕಿ ಮಾಯಾವತಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಚುನಾವಣೆಗೂ ಮುನ್ನ ಮತಯಂತ್ರಗಳನ್ನು ಹಲವು ಬಾರಿ ಪರಿಶೀಲಿಸಲಾಗಿದೆ ಮತ್ತು...
Date : Friday, 17-03-2017
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರೀಕೃತ ಸರ್ಕಾರ ರಚಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು, ಭಾರತವನ್ನು ನೈಜ ಒಕ್ಕೂಟ ವ್ಯವಸ್ಥೆಯನ್ನಾಗಿ ರೂಪಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂಬುದು ಅವರ ಆಡಳಿತ ಕೌಶಲ್ಯದಿಂದಲೇ ತಿಳಿಯುತ್ತಿದೆ ಎಂದಿದ್ದಾರೆ....
Date : Friday, 17-03-2017
ಮುಂಬಯಿ: ಉತ್ತರಪ್ರದೇಶದಲ್ಲಿ ಮುಸ್ಲಿಂ ಮತಗಳು ಒಡೆದು ಹೋಗಲು ಎಐಎಂಐಎಂ ನಾಯಕ ಅಸಾವುದ್ದೀನ್ ಓವೈಸಿಯೇ ಕಾರಣ ಎಂದು ಆರೋಪಿಸಿ ಮಹಾರಾಷ್ಟ್ರದ ನಂದೆನ್ ಎಂಬಲ್ಲಿ ಮುಸ್ಲಿಂ ಸಮುದಾಯದವರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಆಕ್ರೋಶಿತ ಜನರ ಗುಂಪು ಓವೈಸಿಯ ಪ್ರತಿಕೃತಿಗೆ ಶೂನಿಂದ ಮನಬಂದಂತೆ...
Date : Friday, 17-03-2017
ನವದೆಹಲಿ: ಪಾಕಿಸ್ಥಾನದ ವಿರೋಧವನ್ನು ಪರಿಗಣನೆಗೆ ತೆಗೆದುಕೊಳ್ಳದ ಭಾರತ ಕಾಶ್ಮೀರದಲ್ಲಿನ 15 ಬಿಲಿಯನ್ ಡಾಲರ್ ಮೊತ್ತದ ಹೈಡ್ರೋಪವರ್ ಪ್ರಾಜೆಕ್ಟ್ ಕಾರ್ಯವನ್ನು ತ್ವರಿತಗೊಳಿಸಿದೆ. ಯೋಜನೆಗಳ ಪೈಕಿ ದೊಡ್ಡದಾದ 1,856 ಮೆಹಾವ್ಯಾಟ್‌ನ ಸವಲ್ಕೋಟೆ ಪ್ಲಾಂಟ್ ಕಾರ್ಯ ಪೂರ್ಣಗೊಳ್ಳಲು ಒಂದು ವರ್ಷ ಹಿಡಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ...
Date : Friday, 17-03-2017
ನವದೆಹಲಿ: ದೇಶದ ಅತೀದೊಡ್ಡ ರಾಜ್ಯ ಉತ್ತರಪ್ರದೇಶವನ್ನು ಬಿಜೆಪಿ ಗೆದ್ದಾಗಿದೆ. ಆದರೆ ಮುಖ್ಯಮಂತ್ರಿ ಸ್ಥಾನ ಯಾರಿಗೆ ಕೊಡಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ. ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ಯುಪಿ ಸಿಎಂ ಸ್ಥಾನದ ಜವಾಬ್ದಾರಿಯನ್ನು ಕೇಂದ್ರ ರೈಲ್ವೇ ಮತ್ತು...