Date : Saturday, 10-02-2018
ಚೆನ್ನೈ: ಅನಾಣ್ಯೀಕರಣಕ್ಕೆ ಒಳಗಾದ 500 ಮತ್ತು 1000 ಮುಖಬೆಲೆಯ ನೋಟುಗಳಿಗೆ ಚೆನ್ನೈನಲ್ಲಿ ಪುಝ್ಹಲ್ ಜೈಲಿನ ಕೈದಿಗಳು ಹೊಸ ಜೀವನವನ್ನು ನೀಡಿದ್ದಾರೆ. ನಿಷೇಧಿತ ನೋಟುಗಳನ್ನು ಕಛೇರಿ ಕಡತಗಳನ್ನಿಡುವ ಹೋಲ್ಡರ‍್ಸ್‌ಗಳಾಗಿ ಪರಿವರ್ತಿಸಿದ್ದಾರೆ. ಇದೀಗ ಜೈಲಿನ ಹ್ಯಾಂಡ್‌ಮೇಡ್ ಪೇಪರ್ ಯುನಿಟ್‌ಗಳ ಕಚ್ಛಾವಸ್ತುಗಳು ಹಳೆ ಪೇಪರ್‌ಗಳ ಬದಲಾಗಿ ನಿಷೇಧಿತ ನೋಟುಗಳಾಗಿವೆ....
Date : Saturday, 10-02-2018
ನವದೆಹಲಿ: ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ನ ವಿವಿಧ ಆಯಾಮಗಳ ಬಗ್ಗೆ ಚಿಂತನೆ ನಡೆಸುವ ಸಲುವಾಗಿ ಐಟಿ ಸಚಿವಾಲಯವು 4 ಸಮಿತಿಗಳನ್ನು ರಚನೆ ಮಾಡಿದೆ. ಈ ಸಮಿತಿಗಳು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಬ ಹೊಸ ಯುಗದ ತಂತ್ರಜ್ಞಾನದ ನಾಗರಿಕ ಕೇಂದ್ರಿತ ಉಪಯೋಗದ ಬಗ್ಗೆ, ಅದರ ಕೌಶಲ್ಯ, ಅದಕ್ಕೆ ಬೇಕಾದ...
Date : Saturday, 10-02-2018
ನವದೆಹಲಿ: ಅರ್ಹ ಆಟಗಾರರಿಗೆ ನೀಡಲಾಗುವ ಪಿಂಚಣಿಯನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಯುವಜನ ಹಾಗೂ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಘೋಷಿಸಿದ್ದಾರೆ. ಅಲ್ಲದೇ ಪ್ಯಾರಾ ಒಲಿಂಪಿಕ್ ಕ್ರೀಡಾಳುಗಳನ್ನೂ ಸಮಾನವಾಗಿ ಕಂಡು ಅವರಿಗೂ ಪಿಂಚಣಿಯಲ್ಲಿ ಏರಿಕೆ ಮಾಡುತ್ತೇವೆ ಎಂದಿದ್ದಾರೆ. ‘ಒಲಿಂಪಿಕ್ ಪದಕ ವಿಜೇತರು ಪ್ರಸ್ತುತ...
Date : Saturday, 10-02-2018
ವಾಷಿಂಗ್ಟನ್: ಈಗಾಗಲೇ ಸೆನೆಟರ್, ಕಾಂಗ್ರೆಸ್‌ಮೆನ್, ಗವರ್ನರ್ ಆಗಿರುವ ಭಾರತೀಯ ಅಮೆರಿಕನ್ನರು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ರಾಜ್ ಶಾ ಎಂಬ ಭಾರತೀಯ ಸಂಜಾತ ಇದೀಗ ವೈಟ್‌ಹೌಸ್ ವಕ್ತಾರರಾಗಿ ನೇಮಕಗೊಂಡಿದ್ದಾರೆ. 33 ವರ್ಷದ ಶಾ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಿಸ್ಟೆಂಟ್...
Date : Saturday, 10-02-2018
ಗೋರಖ್‌ಪುರ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ತವರು ಗೋರಖ್‌ಪುರದ ಗೋರಖನಾಥ ದೇಗುಲದಲ್ಲಿ ಜನತಾ ದರ್ಬಾರ್ ಆಯೋಜನೆಗೊಳಿಸಿದ್ದರು. ಅಪಾರ ಸಂಖ್ಯೆಯ ಜನರು ತಮ್ಮ ಕುಂದು ಕೊರತೆಗಳನ್ನು ಸಿಎಂಗೆ ತಿಳಿಸಲು ಇಲ್ಲಿ ನೆರೆದಿದ್ದರು. ಸಿಎಂ ಆಗುವ ಮುನ್ನವೂ ಯೋಗಿ ಅವರು ದೇಗುಲದಲ್ಲಿ...
Date : Saturday, 10-02-2018
ಸೂರತ್: ಒಮ್ಮೆ ಹೀರೋ ಆದವನು ಯಾವಾಗಲೂ ಹೀರೋನೇ ಆಗಿರುತ್ತಾನೆ ಎಂಬ ಇಂಗ್ಲಿಷ್ ಮಾತೊಂದಿದೆ. ಆ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ ಅಮರನಾಥ ಯಾತ್ರಿಕರನ್ನು ಉಗ್ರರ ದಾಳಿಯಿಂದ ರಕ್ಷಿಸಿದ ಬಸ್ ಡ್ರೈವರ್ ಸಲೀಂ ಗಫೂರ್ ಶೇಖ್. ಗಣರಾಜ್ಯೋತ್ಸವದ ವೇಳೆ ಅವರಿಗೆ ಭಾರತ ಸರ್ಕಾರ...
Date : Saturday, 10-02-2018
ಬೆಂಗಳೂರು: ಎಲೆಕ್ಟ್ರಿಕ್ ವೆಹ್ಹಿಕಲ್‌ಗಳ ತಯಾರಿಕೆ ಮತ್ತು ಬಳಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಸರ್ಕಾರ ಬೆಂಗಳೂರಿನ ವಿವಿಧೆಡೆ 11 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ದೇಶದ ಮೊದಲ ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್ ಫೆ.೧೫ರಂದು ಬೆಂಗಳೂರಿನ ಬೆಸ್ಕಾಂ ಕಾರ್ಪೋರೇಟ್ ಕಛೇರಿಯ ಕೆಆರ್...
Date : Saturday, 10-02-2018
ನವದೆಹಲಿ: ಫೆ.13ರಿಂದ ಅಯೋಧ್ಯಾದಲ್ಲಿ ‘ರಾಮರಾಜ್ಯ ರಥ ಯಾತ್ರೆ’ ಆರಂಭಗೊಳ್ಳಲಿದ್ದು, ಯುಪಿ ಸಿಎಂ ಯೋಗಿ ಆದಿತ್ಯನಾಥ ಇದಕ್ಕೆ ಚಾಲನೆ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷದ್ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ ಜಂಟಿಯಾಗಿ ಯಾತ್ರೆಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಯೋಧ್ಯೆಯ ಕರಸೇವಕಪುರಂನಿಂದ ಇದಕ್ಕೆ ಚಾಲನೆ...
Date : Saturday, 10-02-2018
ವರ್ಜಿಸ್ತಾನ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಜಯ ಸಿಕ್ಕಿದೆ. ಪಾಕ್‌ನ ಉತ್ತರ ವಝೀರಿಸ್ತಾನದ ಮಮೀತ್ ಮೇಲಾ ಗರ್ವಿಕ್‌ನಲ್ಲಿ ಹಕ್ಕಾನಿ ನೆಟ್‌ವರ್ಕ್ ವಿರುದ್ಧ ಅಮೆರಿಕಾ ಡ್ರೋನ್ ದಾಳಿ ನಡೆಸಿದ್ದು ಇದರಲ್ಲಿ 4 ಮೋಸ್ಟ್ ವಾಟೆಂಡ್ ಉಗ್ರರು ಹತರಾಗಿದ್ದಾರೆ. ಪಾಕಿಸ್ಥಾನದಲ್ಲಿ ಅಮೆರಿಕಾ ನಡೆಸಿದ ಎರಡನೇ ಡ್ರೋನ್...
Date : Saturday, 10-02-2018
ನವದೆಹಲಿ: ಆನ್‌ಲೈನ್ ಮೂಲಕವೇ ಬ್ಯಾಂಕುಗಳು ಶೈಕ್ಷಣಿಕ ಲೋನ್‌ಗಳನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪೇಪರ್ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ಆನ್‌ಲೈನ್ ಮೂಲಕವೇ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಬೇಕು. ಇದರಿಂದ ಶೈಕ್ಷಣಿಕ ಸಾಲ ನೀಡುವಿಕೆಯಲ್ಲಿ ಪಾರದರ್ಶಕತೆ...