Date : Monday, 12-02-2018
ನವದೆಹಲಿ: ಭಾರತದ ಗಾಲ್ಫ್ ಆಟಗಾರ್ತಿ ಶರ್ಮಿಳಾ ನಿಕೊಲೆಟ್ ಅವರು ಚೀನಾ ಲೇಡೀಸ್ ಪಿಜಿಎ ಟೂರ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 26 ವರ್ಷದ ಬೆಂಗಳೂರಿನ ಈ ಗಾಲ್ಫರ್ ಪಿಜಿಎ ಟೂರ್‌ಗಾಗಿ ಸಿಎಲ್‌ಪಿಜಿಎ...
Date : Monday, 12-02-2018
ಪುಣೆ: ಪುಣೆ ಮೂಲದ ಈಜುಗಾರ ರೋಹನ್ ಮೋರೆಯವರು ಓಶಿಯನ್ ಸೇವನ್‌ನಾದ್ಯಂತ ಈಜಿದ ಮೊದಲ ಏಷ್ಯನ್ ಮತ್ತು ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ರೋಹನ್ ಅವರು ಓಶಿಯನ್ ಸೆವನ್ ಈಜಿದ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿಯೂ ಆಗಿದ್ದಾರೆ. ಅಲ್ಲದೇ...
Date : Monday, 12-02-2018
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಮೊತ್ತ ಮೊದಲ ಸ್ವತಂತ್ರ ಮಹಿಳಾ ನಿರ್ದೇಶಕಿಯಾಗಿ ಪೆಪ್ಸಿಕೋ ಕಂಪನಿಯ ಮುಖ್ಯಸ್ಥ ಮತ್ತು ಸಿಇಓ ಇಂದ್ರಾ ನೂಯಿ ನೇಮಕವಾಗಿದ್ದಾರೆ. 2018ರ ಜೂನ್ ತಿಂಗಳಲ್ಲಿ ಅವರು ಐಸಿಸಿಯ ನೂತನ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೂಯಿ ಅವರು...
Date : Monday, 12-02-2018
ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಅಬುಧಾಬಿಯ ವಹತ್ ಅಲ್ ಕರಮದಲ್ಲಿನ ವಾರ್ ಮೆಮೋರಿಯಲ್‌ಗೆ ತೆರಳಿ, ಯುಎಇ ಸೈನಿಕರಿಗೆ ಗೌರವಾರ್ಪಣೆ ಮಾಡಿದರು. ಬಳಿಕ ದುಬೈಗೆ ತೆರಳಿದ ಅವರು, ಅಲ್ಲಿನ ಮೊದಲ ಹಿಂದೂ ದೇಗುಲದ ಶಿಲನ್ಯಾಸ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬಳಿಕ ದುಬೈ ಅಪೇರಾದಲ್ಲಿ...
Date : Monday, 12-02-2018
ನವದೆಹಲಿ: 3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಒಮನ್‌ಗೆ ಭೇಟಿಕೊಟ್ಟಿದ್ದು, ಸೋಮವಾರ ಅವರು ಮಸ್ಕತ್‌ನ 300 ವರ್ಷ ಹಳೆಯ ಶಿವ ದೇಗುಲಕ್ಕೆ ಭೇಟಿಕೊಡಲಿದ್ದಾರೆ. ಭಾನುವಾರ ಒಮನ್ ದೊರೆ ಖಬೂಸ್ ಬಿನ್ ಸಯೈದ್ ಅಲ್ ಸಯೈದ್‌ರೊಂದಿಗೆ ಅವರು ವಿಸ್ತೃತ ಮಾತುಕತೆ ನಡೆಸಿದ್ದರು....
Date : Saturday, 10-02-2018
ಅಹ್ಮದಾಬಾದ್: ಹಿಂದೂ ದೇವಾಲಯದ ನಿರ್ಮಾಣಕ್ಕೆ ಭೂಮಿ ನೀಡಿದ ಯುಎಇ ಸರ್ಕಾರಕ್ಕೆ ಬಾಪ್ಸ್ ಸ್ವಾಮಿನಾರಾಯಣ ಸಂಸ್ಥಾ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದು, ‘ಈ ಉತ್ತಮ ಕಾರ್ಯ ವಿವಿಧತೆಯಲ್ಲಿ ಏಕತೆಯ ಸೃಷ್ಟಿಸುವ ಭರವಸೆ ನೀಡಿದೆ’ ಎಂದಿದೆ. ಬಾಪ್ಸ್ ಸ್ವಾಮಿನಾರಾಯಣ ಸಂಸ್ಥಾ ಅಬುಧಾಬಿಯ ಮೊದಲ ಹಿಂದೂ ದೇಗುಲವನ್ನು...
Date : Saturday, 10-02-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೇಸ್ತೇನ್‌ನ ರಾಮಲ್ಲಾ ನಗರಕ್ಕೆ ಇಂದು ಭೇಟಿಕೊಟ್ಟಿದ್ದಾರೆ. ಪ್ಯಾಲೇಸ್ತೇನ್‌ಗೆ ಬಂದಿಳಿದ ತಕ್ಷಣ ಟ್ವಿಟ್ ಮಾಡಿರುವ ಅವರು, ‘ಪ್ಯಾಲೇಸ್ತೇನ್ ತಲುಪಿದೆ. ದ್ವಿಪಕ್ಷೀಯ ಸಂಬಂಧ ಬಲಗೊಳಿಸುವಲ್ಲಿ ಇದು ಐತಿಹಾಸಿಕ ಭೇಟಿ’ ಎಂದಿದ್ದಾರೆ. ಪ್ಯಾಲೇಸ್ತೇನ್‌ಗೆ ಅಧಿಕೃತವಾಗಿ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ...
Date : Saturday, 10-02-2018
ಅಬುಧಾಬಿ: ಪ್ರಧಾನಿ ನರೇಂದ್ರ ಮೊದಿಯವರ ಆಗಮನದ ಹಿನ್ನಲೆಯಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್(ಯುಎಇ) ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಎಡಿಎನ್‌ಓಸಿ ತ್ರಿವರ್ಣ ಧ್ವಜದ ದೀಪಾಲಂಕರ ಪ್ರದರ್ಶಿಸಿದೆ. ಇಂದು ಪ್ರಧಾನಿ ಯುಎಇಗೆ ಬಂದಿಳಿಯಲಿದ್ದಾರೆ. ಅಮ್ಮಾನ್‌ನ ಕ್ವೀನ್ ಅಲಿಯಾ ಏರ್‌ಪೋರ್ಟ್ ಮೂಲಕ ಅಬುಧಾಬಿಗೆ ಎರಡನೇ ಪ್ರವಾಸಕೈಗೊಳ್ಳಲಿದ್ದಾರೆ....
Date : Saturday, 10-02-2018
ಮಹಾರಾಷ್ಟ್ರ ಮತ್ತು ಗುಜರಾತ್‌ನ ಗಡಿಯಲ್ಲಿರುವ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಗೆ ಸೇರಿದ ಗ್ರಾಮ ಖಂದರ್ಬಾರ್. ಭತ್ತ ಬೆಳೆಯುವುದೇ ಈ ಗ್ರಾಮದ ಜನರ ಮೂಲ ಕಸುಬು. ಆದರೆ ತಮ್ಮ ಗ್ರಾಮದಲ್ಲಿ ರೈಸ್ ಮಿಲ್ ಇಲ್ಲದೇ ಇರುವ ಕಾರಣ ಅನೇಕ ವರ್ಷಗಳಿಂದ ಇಲ್ಲಿನ ರೈತರು ತಾವು...
Date : Saturday, 10-02-2018
ನವದೆಹಲಿ: ನೀತಿ ಆಯೋಗದ ಆರೋಗ್ಯ ಸೂಚ್ಯಾಂಕ ವರದಿಯಲ್ಲಿ ಆರೋಗ್ಯ ಸುಧಾರಣೆಯಲ್ಲಿ ಝಾರ್ಖಂಡ್ ನಂಬರ್.1 ಸ್ಥಾನವನ್ನು ಪಡೆದುಕೊಂಡಿದೆ. 2014-15ಕ್ಕೆ ಹೋಲಿಸಿದರೆ 2015-16ನೇ ಸಾಲಿನಲ್ಲಿ ಈ ರಾಜ್ಯ ಶೇ.6.87ರಷ್ಟು ಆರೋಗ್ಯ ವಲಯದಲ್ಲಿ ಸುಧಾರಣೆಗಳನ್ನು ತಂದಿದೆ. ಆರೋಗ್ಯ ಸೂಚ್ಯಾಂಕ ವರದಿಯನ್ನು ನೀತಿ ಆಯೋಗದ ಸಿಇಓ ಅಮಿತಾಭ್...