Date : Saturday, 15-09-2018
ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಭಾರತೀಯ ಸೇನೆ ಐವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ತಡ ರಾತ್ರಿಯಿಂದ ಈ ಭಾಗದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿದೆ. ಕುಲ್ಗಾಂನ ಚೌಗಮ್ ಪ್ರದೇಶದ ಖಾಝಿಗುಂಡ್‌ನಲ್ಲಿ ಎನ್ ಕೌಂಟರ್ ಮುಂದುವರೆದಿದ್ದು,...
Date : Friday, 14-09-2018
ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಜಯಿಸಿದ್ದ ಹೆಪ್ಟಥ್ಲೀಟ್ ಸ್ವಪ್ನಾ ಬರ್ಮನ್ ಅವರ 12 ಬೆರಳುಗಳ ಪಾದಗಳಿಗೆ ಹೊಂದಿಕೆಯಾಗುವ ಶೂವನ್ನು ಕ್ರೀಡಾ ಪ್ರಾಧಿಕಾರ ನೀಡಿದೆ. ಅಡಿಡಾಸ್ ಸಂಸ್ಥೆ ಶೂ ಇದಾಗಿದ್ದು, ಆಕೆಗೋಸ್ಕರ ವಿಶೇಷವಾಗಿ ವಿನ್ಯಾಸ ಪಡಿಸಲಾಗಿದೆ. ಇದಕ್ಕಾಗಿ ಕ್ರೀಡಾ ಪ್ರಾಧಿಕಾರ ಅಡಿಡಾಸ್‌ನೊಂದಿಗೆ...
Date : Friday, 14-09-2018
ಸುಕ್ಮಾ: ಹಿಂಸೆಯುಕ್ತ ಬದುಕನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಅಪಾರ ಸಂಖ್ಯೆಯ ನ್ಸಕಲರು ಬಯಸುತ್ತಿದ್ದಾರೆ. ಇದೇ ಕಾರಣಕ್ಕೆ ಪೊಲೀಸರ ಮುಂದೆ ಹಲವಾರು ನಕ್ಸಲರು ಶರಣಾಗುತ್ತಿದ್ದಾರೆ. ಶರಣಾಗತರಾದ ನಕ್ಸಲರಿಗೆ ಉತ್ತಮ ಜೀವನವನ್ನು ಕಲ್ಪಿಸಿಕೊಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ವೆಟ್ಟಿ ರಾಮ ಎಂಬ ನಕ್ಸಲ್...
Date : Friday, 14-09-2018
ಇಂಧೋರ್: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದಾವೂದಿ ಬೊಹ್ರಾ ಸಮುದಾಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆ ಸಮುದಾಯ ದೇಶಕ್ಕೆ ನೀಡಿದ ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮಧ್ಯಪ್ರದೇಶದ ಇಂಧೋರ್‌ನ ಸೈಫೀ ಮಸೀದಿಯಲ್ಲಿ ಸಮಾರಂಭ ಜರುಗಿದ್ದು, ದಾವೂದಿ ಬೊಹ್ರಾ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ ಮೊತ್ತ...
Date : Friday, 14-09-2018
ಜೈಪುರ: ಗೊಬ್ಬರವಾಗಿ, ಅಡುಗೆ ಅನಿಲವಾಗಿ, ದೀಪ ಬೆಳಗಿಸಲು ಹೀಗೆ ನಾನಾ ಕಾರಣಗಳಿಗೆ ಗೋವಿನ ಸಗಣಿಯನ್ನು ಬಳಕೆ ಮಾಡಲಾಗುತ್ತದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಸೆಗಣಿಯಿಂದ ಕಾಗದವನ್ನೂ ತಯಾರು ಮಾಡಲಾಗುತ್ತಿದೆ. ರಾಜಸ್ಥಾನ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಈಗಾಗಲೇ ಸಗಣಿಗಳಿಂದ...
Date : Friday, 14-09-2018
ನವದೆಹಲಿ: ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಅನಗತ್ಯವಾಗಿ ಬಂಧನಕ್ಕೀಡಾಗಿದ್ದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ರೂ.50 ಲಕ್ಷಗಳನ್ನು ಪರಿಹಾರವಾಗಿ ನೀಡಬೇಕು ಎಂದು ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ. 1994ರಲ್ಲಿ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್‌ನ ತಂತ್ರಜ್ಞಾನಗಳನ್ನು ಇತರ ರಾಷ್ಟ್ರಗಳಿಗೆ ಲೀಕ್...
Date : Friday, 14-09-2018
ಸುಶಿಕ್ಷತ ಸಮಾಜದ ನಿರ್ಮಾಣ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ದೇಶದ ಐಎಎಸ್ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರನ್ನೂ ಶಿಕ್ಷಿತರನ್ನಾಗಿಸಿದ್ದು ಶಿಕ್ಷಕರು. ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ಇಡೀ ಊರೇ ಶಿಕ್ಷಣ ಪಡೆಯಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಉತ್ತರಪ್ರದೇಶದ ಶಿಕ್ಷಕ ಡಾ.ಮಹೇಂದ್ರ ಪ್ರಸಾದ್. ಚಿತ್ರಕೂಟ...
Date : Friday, 14-09-2018
ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರೇರಣೆ ನೀಡಿ ಬಂಧಿತರಾಗಿರುವ ನಗರ ನಕ್ಸಲರಿಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ನಕ್ಸಲರ ಉನ್ನತ ಮಟ್ಟದ ಸಭೆಗಳಲ್ಲಿ ಇವರುಗಳು ಭಾಗಿಯಾದ ವಿಷಯ ಹೊರಬಿದ್ದಿದೆ. ಇತ್ತೀಚಿಗೆ ಶರಣಾಗತನಾದ ಟಾಪ್ ನಕ್ಸಲ್ ಕಮಾಂಡರ್ ಪಹಾಡ್ ಸಿಂಗ್ ಎಂಬಾತನೇ ಈ...
Date : Friday, 14-09-2018
ನವದೆಹಲಿ: 2015ರಲ್ಲಿ ಹುತಾತ್ಮರಾದ 2 ಜಮ್ಮು ಕಾಶ್ಮೀರ ರೈಫಲ್ ಯುನಿಟ್‌ನ ರೈಫಲ್‌ಮ್ಯಾನ್ ರವೀಂದರ್ ಸಿಂಗ್ ಸಂಬ್ಯಾಲ್ ಅವರ ಪತ್ನಿ, ನೀರು ಸಂಬ್ಯಾಲ್ ಅವರು ಸೆ.8ರಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ತನ್ನ ಪತಿಯ ತ್ಯಾಗ, ಮಗಳು ಸಾನಿಧ್ಯ ಮತ್ತು ಪತಿಯ ಯುನಿಟ್‌ನ ಅಭುತಪೂರ್ವ...
Date : Friday, 14-09-2018
ನವದೆಹಲಿ: ಅಹ್ಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಂಜ್‌ಮೆಂಟ್ ದೇಶದ ನಂ.1 ಬ್ಯುಸಿನೆಸ್ ಸ್ಕೂಲ್ ಆಗಿ ಹೊರಹೊಮ್ಮಿದೆ. ಬಳಿಕ ಸ್ಥಾನವನ್ನು ಕ್ರಮವಾಗಿ ಐಐಎಂ ಕಲ್ಕತ್ತಾ ಮತ್ತು ಐಐಎಂ ಬೆಂಗಳೂರು ಪಡೆದುಕೊಂಡಿದೆ. ಫಿನಾನ್ಶಿಯಲ್ ಟೈಮ್ಸ್‌ನ ಮಾಸ್ಟರ‍್ಸ್ ಇನ್ ಮ್ಯಾನೇಂಜ್‌ಮೆಂಟ್ ರ‍್ಯಾಂಕಿಂಗ್ ಪ್ರಕಾರ, ಏಷ್ಯಾದಲ್ಲೇ ಐಐಎಂ...