News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದೇಶಿ ಪ್ರವಾಸಿಗರಿಗೆ ಉಚಿತ ಸಿಮ್‌ಕಾರ್ಡ್ ನೀಡುವ ಯೋಜನೆ ಸ್ಥಗಿತ

ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಉಚಿತ ಸಿಮ್ ಕಾರ್ಡ್‌ಗಳನ್ನು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ವಿದೇಶಿ ಪ್ರವಾಸಿಗರಿಗೆ ಉಚಿತ ಸಿಮ್ ನೀಡುವ ಯೋಜನೆ ಅನಗತ್ಯ ಎಂಬುದನ್ನು ಮನಗಂಡು ಅದನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂಬುದಾಗಿ ಪ್ರವಾಸೋದ್ಯಮ ಕಾರ್ಯದರ್ಶಿ ರಶ್ಮಿ ವರ್ಮಾ ಹೇಳಿದ್ದಾರೆ....

Read More

’ಆಯುಷ್ಮಾನ್ ಭಾರತ್’ಗೆ ಮಹಾರಾಷ್ಟ್ರ, ರಾಜಸ್ಥಾನಗಳ ಸಂಪೂರ್ಣ ಬೆಂಬಲವಿದೆ: ಕೇಂದ್ರ

ನವದೆಹಲಿ: ಮಹಾರಾಷ್ಟ್ರ ಮತ್ತು ರಾಜಸ್ಥಾನದ ಸರ್ಕಾರಗಳು ‘ಆಯುಷ್ಮಾನ್ ಭಾರತ’ ಯೋಜನೆಗೆ ಸಂಪೂರ್ಣವಾಗಿ ಬೆಂಬಲ ನೀಡಿವೆ ಎಂಬುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಎರಡು ರಾಜ್ಯಗಳು ‘ಆಯುಷ್ಮಾನ್ ಭಾರತ್’ ಯೋಜನೆಗೆ ಒಳಪಡಲು ಹಿಂದೇಟು ಹಾಕುತ್ತಿವೆ ಎಂಬ ವರದಿಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಕೇಂದ್ರ, ಎರಡೂ...

Read More

ಅಲಹಾಬಾದ್‌ಗೆ ‘ಪ್ರಯಾಗ್’ ಎಂದು ಮರುನಾಮಕರಣ ಮಾಡಲು ರಾಜ್ಯಪಾಲರಿಗೆ ಮನವಿ

ಲಕ್ನೋ: ಉತ್ತರಪ್ರದೇಶದ ಪ್ರಸಿದ್ಧ ಅಲಹಾಬಾದ್ ನಗರದ ಹೆಸರನ್ನು ’ಪ್ರಯಾಗ್’ ಎಂದು ಮರು ನಾಮಕರಣಗೊಳಿಸುವಂತೆ ಯುಪಿ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಮನವಿ ಮಾಡಿದ್ದಾರೆ. ‘ಬಾಂಬೆ’ ಹೆಸರನ್ನು ‘ಮುಂಬಯಿ’ ಎಂದು ಮರುನಾಮಕರಣಗೊಳಿಸುವಲ್ಲಿ ರಾಮ್ ನಾಯ್ಕ್...

Read More

ಥಾಯ್ ಬಾಲಕರ ಸುರಕ್ಷತೆಗಾಗಿ ಮರಳು ಶಿಲ್ಪದ ಮೂಲಕ ಪ್ರಾರ್ಥನೆ

ಪುರಿ: ಗುಹೆಯೊಳಗೆ ಸಿಲುಕಿಕೊಂಡಿರುವ ಥಾಯ್ಲೆಂಡ್ ಬಾಲಕರ ರಕ್ಷಣೆಗೆ ಅಂತಾರಾಷ್ಟ್ರೀಯ ಸಮುದಾಯ ಒಂದಾಗಿದೆ. ಈಗಾಗಲೇ 8 ಬಾಲಕರನ್ನು ಸುರಕ್ಷಿತವಾಗಿ ಹೊರ ತರಲಾಗಿದ್ದು, ಇನ್ನೂ 5 ಮಂದಿ ಗುಹೆಯೊಳಗಿದ್ದಾರೆ. ಬೆಂಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಕ್ಷಣಾ ಕಾರ್ಯ ಕಷ್ಟದಾಯಕವಾಗಿದೆ. ಗುಹೆಯೊಳಗೆ ಬಾಲಕರು ಸಿಲುಕಿದ್ದ ವಿಷಯ 10 ದಿನಗಳ...

Read More

ಶೋಪಿಯಾನದಲ್ಲಿ ಕಾರ್ಯಾಚರಣೆಗಿಳಿದ ಭದ್ರತಾ ಪಡೆಗಳು

ಶೋಪಿಯಾನ: ಅವಿತು ಕುಳಿತಿರುವ ಉಗ್ರರಿಗಾಗಿ ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯ ಕುಂಡಲನ್‌ನಲ್ಲಿ ಭದ್ರತಾ ಪಡೆಗಳು ಮಂಗಳವಾರ ಕಾರ್ಯಾಚರಣೆಗಿಳಿದಿವೆ. 34ಆರ್‌ಆರ್ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್) ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿಗಳು ನಡೆಯುತ್ತಿದ್ದು, ಕನಿಷ್ಠ ಇಬ್ಬರು...

Read More

ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ಪಡೆದ ದಕ್ಷಿಣ ಕೊರಿಯಾ ಅಧ್ಯಕ್ಷ

ನವದೆಹಲಿ: ಭಾರತ ಪ್ರವಾಸದಲ್ಲಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಅವರಿಗೆ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಮೂನ್ ಮತ್ತು ಅವರ ಪತ್ನಿ ಕಿಮ್ ಜುಂಗ್ ಸೂಕ್ ಅವರು ಗಾರ್ಡ್ ಆಫ್ ಹಾನರ್‌ನ್ನು ಪಡೆದುಕೊಂಡರು. ಬಳಿಕ ದಕ್ಷಿಣ...

Read More

71 ವರ್ಷಗಳ ಬಳಿಕ ಕಾಂಕ್ರೀಟ್ ಬ್ರಿಡ್ಜ್ ಪಡೆಯಿತು ನಕ್ಸಲ್ ಪೀಡಿತ ಪ್ರದೇಶ

ಕೊಂಡಗಾಂವ್: 71 ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಕೊನೆಗೂ ಛತ್ತೀಸ್‌ಗಢದ ನಕ್ಸಲ್ ಪೀಡಿತ ಕೊಂಡಗಾಂವ್‌ನ ಚುರೆಗಾಂವ್ ಗ್ರಾಮ ಕಾಂಕ್ರೀಟ್ ಬ್ರಿಡ್ಜ್‌ನ್ನು ಪಡೆದುಕೊಂಡಿದೆ. ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸಹಾಯದಿಂದ ಇಲ್ಲಿ ಕಾಂಕ್ರೀಟ್ ಬ್ರಿಡ್ಜ್‌ನ್ನು ನಿರ್ಮಾಣ ಮಾಡಲಾಗಿದೆ. ಆರೋಗ್ಯ ಸೇವೆ, ಮಾರುಕಟ್ಟೆ ಎಲ್ಲಾ ಸೇವೆಗಳನ್ನು ಪಡೆಯಲು...

Read More

ಕನ್ಯಾಡಿ: ಸೆ.3ರ ಧರ್ಮ ಸಂಸದ್‌ಗೆ 2 ಸಾವಿರ ಸಾಧು, ಸಂತರು ಭಾಗಿ ನಿರೀಕ್ಷೆ

ಮಂಗಳೂರು: ಕನ್ಯಾಡಿ ಶ್ರೀರಾಮಕ್ಷೇತ್ರದಲ್ಲಿ ಸೆ.3ರಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಸಮಾರಂಭ ಮತ್ತು ರಾಷ್ಟ್ರೀಯ ಧರ್ಮ ಸಂಸದ್ ಜರುಗಲಿದ್ದು, ಇದಕ್ಕೆ ದೇಶ ವಿದೇಶಗಳ 2 ಸಾವಿರ ಸಾಧು ಸಂತರು ಆಗಮಿಸುವ ನಿರೀಕ್ಷೆ ಇದೆ. ರಾಷ್ಟ್ರೀಯ ಧರ್ಮ ಸಂಸದ್‌ನ್ನು ಧರ್ಮಸ್ಥಳ ಧರ್ಮಾಧಿಕಾರಿ...

Read More

ವಿಶ್ವದ ಅತೀದೊಡ್ಡ ಸೆಲ್‌ಫೋನ್ ಫ್ಯಾಕ್ಟರಿ ಉದ್ಘಾಟಿಸಲಿದ್ದಾರೆ ಮೋದಿ, ದ.ಕೊರಿಯಾ ಅಧ್ಯಕ್ಷ

ನೊಯ್ಡಾ: ದಕ್ಷಿಣ ಕೊರಿಯಾದ ಗ್ಯಾಲಕ್ಸಿ ಫೋನ್ ಮೇಕರ್ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕೋ ನೊಯ್ಡಾದಲ್ಲಿ ವಿಶ್ವದ ಅತೀದೊಡ್ಡ ಸೆಲ್‌ಫೋನ್ ಪ್ಯಾಕ್ಟರಿಯನ್ನು ನಿರ್ಮಾಣ ಮಾಡಿದೆ. ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮೂನ್ ಜೆ ಇನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಇಂದು ನೊಯ್ಡಾದಲ್ಲಿ...

Read More

ಇದು ಎಲ್ಲರಿಗೂ ಸಿಕ್ಕ ನ್ಯಾಯ: ಸುಪ್ರೀಂ ಆದೇಶದ ಬಗ್ಗೆ ನಿರ್ಭಯಾ ತಾಯಿ

ನವದೆಹಲಿ: 2012ರ ಡಿಸೆಂಬರ್ 16ರಂದು ಭೀಕರವಾಗಿ ಗ್ಯಾಂಗ್ ರೇಪ್‌ಗೊಳಗಾಗಿ ಮೃತಳಾದ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಗೆ ಇಂದು ನ್ಯಾಯ ಸಿಕ್ಕಿದೆ. ಆಕೆಯ ಕೊಲೆಗಡುಕರ ನೇಣುಗಂಬವನ್ನು ಸುಪ್ರೀಂಕೋರ್ಟ್ ಖಾಯಂಗೊಳಿಸಿದೆ. ನಿರ್ಭಯಾಳ ಐವರು ಅತ್ಯಾಚಾರಿಗಳ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಸುಪ್ರೀಂ ಎತ್ತಿ...

Read More

Recent News

Back To Top