News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿ: ಕಳಪೆ ಪ್ರದರ್ಶನ ನೀಡುವ ಸರ್ಕಾರಿ ಉದ್ಯೋಗಿಗಳಿಗೆ 50 ವರ್ಷದಲ್ಲೇ ನಿವೃತ್ತಿ!

ಲಕ್ನೋ: ಕರ್ತವ್ಯದಲ್ಲಿ ಅನರ್ಹತೆಯನ್ನು ಪ್ರದರ್ಶಿಸುತ್ತಿರುವ ಸರ್ಕಾರಿ ಉದ್ಯೋಗಿಗಳಿಗೆ 50 ವರ್ಷ ವಯಸ್ಸಲ್ಲೇ ಕಡ್ಡಾಯ ನಿವೃತ್ತಿ ನೀಡಲು ಉತ್ತರಪ್ರದೇಶ ಸರ್ಕಾರ ಆದೇಶಿಸಿದೆ. 50 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಉದ್ಯೋಗಿಗಳ ಸಂಪೂರ್ಣ ಸ್ಕ್ರೀನಿಂಗ್ ನಡೆಸಬೇಕು, ಅವರು ಕರ್ತವ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಪಕ್ಷದಲ್ಲಿ ಅವರಿಗೆ...

Read More

ನಮ್ಮ ಅಭಿವೃದ್ಧಿ ಕಾರ್ಯ ಪ್ರತಿಪಕ್ಷಗಳ ಭಯ ಹುಟ್ಟಿಸುವ ತಂತ್ರವನ್ನು ವಿಫಲಗೊಳಿಸಿದೆ: ನಖ್ವಿ

ನವದೆಹಲಿ: ಕೇಂದ್ರ ಸರ್ಕಾರದ ತಾರತಮ್ಯವಿಲ್ಲದ ಅಭಿವೃದ್ಧಿ ಕಾರ್ಯ ಪ್ರತಿಪಕ್ಷಗಳ ‘ಭಯಹುಟ್ಟಿಸುವ ಅಭಿಯಾನ’ವನ್ನು ಧ್ವಂಸಗೊಳಿಸಿದೆ ಎಂದಿರುವ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, 2019ರ ಲೋಕಸಭಾ ಚುನಾವಣೆಯಲ್ಲಿ ಶೇ.30ರಿಂದ35ರಷ್ಟು ಅಲ್ಪಸಂಖ್ಯಾತರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ...

Read More

ಮಧ್ಯಪ್ರದೇಶ ನಗರಗಳನ್ನು ಅಮೆರಿಕಾಗಿಂತಲೂ ಉತ್ತಮಪಡಿಸುತ್ತೇವೆ: ಚೌವ್ಹಾಣ್

ಭೋಪಾಲ್: ಮಧ್ಯಪ್ರದೇಶದ ನಗರಗಳನ್ನು ಅಮೆರಿಕಾದ ನಗರಗಳಿಗಿಂತಲೂ ಉತ್ತಮಗೊಳಿಸುತ್ತೇನೆ ಎಂದು ಅಲ್ಲಿನ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಜನರಿಗೆ ಭರವಸೆ ನೀಡಿದ್ದಾರೆ. ಸಾಗರದಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿಗಳ ಯೋಜನೆಗೆ ಅವರು ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಮಧ್ಯ ಭಾಗದಲ್ಲಿರುವ ನಗರಗಳು...

Read More

ಸ್ವತಃ ಶೌಚಾಲಯ ನಿರ್ಮಿಸಿ ಮಾದರಿಯಾದ 87 ವರ್ಷದ ಮಹಿಳೆ

ಉಧಮ್‌ಪುರ: ಯಾರ ಸಹಾಯವೂ ಇಲ್ಲದೆ ಒಬ್ಬಳೇ ಶೌಚಾಲಯವನ್ನು ನಿರ್ಮಾಣ ಮಾಡಿ, ಈ ಮೂಲಕ ತನ್ನ ಊರಿನವರಿಗೂ ಶೌಚಾಲಯ ನಿರ್ಮಾಣ ಮಾಡುವಂತೆ ಪ್ರೇರಣೆ ನೀಡಿದ ಜಮ್ಮು ಕಾಶ್ಮೀರದ ಉಧಮ್‌ಪುರದ 87 ವರ್ಷ ಮಹಿಳೆ ಅಲ್ಲಿನ ಜಿಲ್ಲಾಡಳಿತದಿಂದ ಸನ್ಮಾನಿತಳಾಗಿದ್ದಾರೆ. ಉಧಂಪುರದ ಬದಲಿ ಗ್ರಾಮದವರಾದ ರಾಕ್ಕಿ...

Read More

ಇಂಜೆಕ್ಷನ್ ಬದಲು ಇನ್ಸುಲಿನ್ ಪಿಲ್ ತೆಗೆದುಕೊಳ್ಳುವ ಕಾಲ ದೂರವಿಲ್ಲ!

ನವದೆಹಲಿ: ಡಯಾಬಿಟಿಸ್‌ನಂತಹ ರೋಗಗಳಿಗೆ ನಿತ್ಯ ಇನ್ಸುಲಿನ್ ಚುಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ. ಇದು ರೋಗಿಗಳಿಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಈ ಹಿನ್ನಲೆಯಲಿ ವಿಜ್ಞಾನಿಗಳ ತಂಡ ಇನ್ಸುಲಿನ್ ಪಿಲ್ಸ್ ಹೊರತರುವ ನಿಟ್ಟಿನಲ್ಲಿ ಸಂಶೋಧನೆಯನ್ನು ನಡೆಸುತ್ತಿದೆ. ಟೈಪ್ 1 ಡಯಾಬಿಟಿಸ್ ಇರುವ ರೋಗಿಗಳ ರಕ್ತದಲ್ಲಿನ...

Read More

ಜ.ಕಾಶ್ಮೀರ: ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ಒಬ್ಬ ಉಗ್ರನನ್ನು ಹೊಡೆದುರುಳಿಸಿವೆ. ಭಾನುವಾರ ರಾತ್ರಿಯಿಂದ ಅಲ್ಲಿ ಎನ್‌ಕೌಂಟರ್ ಮುಂದುವರೆದಿದೆ. ಕುಪ್ವಾರದ ಹಂಡ್ವಾರದ ಅರಣ್ಯ ಪ್ರದೇಶದಲ್ಲಿ ಉಗ್ರನ ಹತ್ಯೆಯಾಗಿದೆ. ಬಂಡಿಪೋರ ಜಿಲ್ಲೆಯಲ್ಲಿ ಉಗ್ರನೊಬ್ಬ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ...

Read More

ಕಾಂಗ್ರೆಸ್‌ನ್ನು ‘ಬೇಲ್ ಗಾಡಿ’ ಎಂದ ಮೋದಿ

ಜೈಪುರ: ರಾಜಸ್ಥಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಆ ಪಕ್ಷವನ್ನು ‘ಬೇಲ್ ಗಾಡಿ’ ಎಂದು ಜರೆದಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಜೈಪುರದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರು...

Read More

ನೇತ್ರದಾನಕ್ಕೆ ಮುಂದಾಗುವಂತೆ ದೇಶದ ಜನರಿಗೆ ಉಪ ರಾಷ್ಟ್ರಪತಿ ಕರೆ

ಚೆನ್ನೈ: ಸ್ವಯಂಪ್ರೇರಣೆಯಿಂದ ನೇತ್ರದಾನ ಮಾಡಲು ಮುಂದಾಗುವಂತೆ ದೇಶದ ಜನತೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. ಮಾಧ್ಯಮಗಳು, ಎನ್‌ಜಿಓಗಳು ಜನರನ್ನು ನೇತ್ರದಾನಕ್ಕೆ ಉತ್ತೇಜಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದಿದ್ದಾರೆ. ಶುಕ್ರವಾರ ಚೆನ್ನೈನಲ್ಲಿ 32ನೇ ಇಂಟ್ರೋಕ್ಯುಲರ್ ಇಂಪ್ಲಾಂಟ್ ಆಂಡ್ ರಿಫ್ರಾಕ್ಟಿವ್ ಸರ್ಜರಿ...

Read More

ಪಾಕ್‌ನಲ್ಲಿ ಚುನಾವಣೆಗೆ ನಿಂತು ಇತಿಹಾಸ ನಿರ್ಮಿಸಿದ್ದಾಳೆ ಹಿಂದೂ ಮಹಿಳೆ

ಕರಾಚಿ: ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ಥಾನದಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಹಿಂದೂ ಮಹಿಳೆಯೊಬ್ಬಳು ಇತಿಹಾಸ ನಿರ್ಮಿಸಿದ್ದಾಳೆ. ಸಿಂಧ್ ಪ್ರಾಂತ್ಯದ ಸುನೀತಾ ಪರ್ಮಾರ್ ಎಂಬ ಮಹಿಳೆ ಜುಲೈ 25ರಂದು ನಡೆಯಲಿರುವ ಪ್ರಾಂತೀಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. 31 ವರ್ಷದ ಪರ್ಮಾರ್ ಮೇಘ್ವಾರ ಸಮುದಾಯದವರಾಗಿದ್ದು,...

Read More

ರಾಜಸ್ಥಾನದಲ್ಲಿ ರೂ.2,100 ಕೋಟಿ ವೆಚ್ಚದ ಮೂಲ ಸೌಕರ್ಯ ಯೋಜನೆಗಳಿಗೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜಸ್ಥಾನದಲ್ಲಿ ಸುಮಾರು 2,100ಕೋಟಿ ರೂಪಾಯಿ ಮೊತ್ತದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಇಂದು ಜೈಪುರಕ್ಕೆ ತೆರಳಿದ ಅವರು, ಪ್ರಧಾನ ಮಂತ್ರಿ ಜನೌಷಧಿ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ...

Read More

Recent News

Back To Top