Date : Saturday, 15-09-2018
ನವದೆಹಲಿ: ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಇಂದು ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ಸ್ಕೂಲ್ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಹೈಯರ್ ಸೆಕಂಡರಿ ಸ್ಕೂಲ್ ಆವರಣದಲ್ಲಿ ಸ್ವತಃ ಪೊರಕೆಯನ್ನು ಹಿಡಿದು ಕಸ ಗುಡಿಸಿದ ಮೋದಿ...
Date : Saturday, 15-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೆ.23ರಂದು ಸಿಕ್ಕಿಂ ರಾಜ್ಯದ ಮೊತ್ತ ಮೊದಲ ವಿಮಾನನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸಿಕ್ಕಿಂನ ಪಕ್ಯೋಂಗ್ನಲ್ಲಿ ವಿಮಾನನಿಲ್ದಾಣ ನಿರ್ಮಾಣವಾಗಿದ್ದು, ಸಂಪೂರ್ಣ ಗ್ರೀನ್ಫೀಲ್ಡ್ ಏರ್ಪೋರ್ಟ್ ಆಗಿದೆ. ಇದರ ಮುಖೇನ ಸಿಕ್ಕಿಂ ದೇಶದ ವಿಮಾನಯಾನ ಮ್ಯಾಪ್ನಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಈ ವಿಮಾನನಿಲ್ದಾಣವನ್ನು ಎರಡು...
Date : Saturday, 15-09-2018
ಮುಂಬಯಿ: ಒಂದು ‘ಸ್ವಚ್ಛ ಭಾರತ’ ಅಭಿಯಾನದ ಮೂಲಕ ಸ್ವಚ್ಛತೆಯ ಕಾರ್ಯ ಸಾಗುತ್ತಿರುವಂತೆ, ಇನ್ನೊಂದು ಕಡೆ ಇಂಡಿಯನ್ ಕೊಸ್ಟ್ ಗಾರ್ಡ್ ರೀಜಿನಲ್ ಹೆಡ್ಕ್ವಾರ್ಟರ್ಸ್ (ವೆಸ್ಟ್) ’ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತೆ-2018(International Coastal Cleanup-2018 )’ನ್ನು ಮಹಾರಾಷ್ಟ್ರದಲ್ಲಿ ಆಯೋಜನೆಗೊಳಿಸಿದೆ. ಸೆಪ್ಟಂಬರ್ ತಿಂಗಳ ಪ್ರತಿ ಶನಿವಾರ ಜಗತ್ತಿನಾದ್ಯಂತ...
Date : Saturday, 15-09-2018
ನವದೆಹಲಿ: ಜಗತ್ತಿನ ಕುಟುಂಬ ಒಡೆತನದ ಉದ್ಯಮಗಳ ಪೈಕಿ ಭಾರತಕ್ಕೆ 3ನೇ ಸ್ಥಾನ ಲಭಿಸಿದೆ. ನಮ್ಮ ದೇಶದ 111 ಕಂಪನಿಗಳು ಕುಟುಂಬದ ಒಡೆತನದಲ್ಲಿವೆ. ಇವುಗಳ ಮಾರುಕಟ್ಟೆ ಮೌಲ್ಯ 839 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಕ್ರೆಡಿಟ್ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ‘ಕ್ರೆಡಿಟ್ ಸ್ಯೂಸ್ ಫ್ಯಾಮಿಲಿ 1000...
Date : Saturday, 15-09-2018
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ತಮ್ಮ ಜನ್ಮದಿನವನ್ನು ಸೆಪ್ಟಂಬರ್ 17ರಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವಿಷಯವನ್ನು ವಾರಣಾಸಿ ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು, ಈಗಾಗಲೇ ಪ್ರಧಾನಿ ಸಚಿವಾಲಯದಿಂದ ಮೋದಿ ವೇಳಾಪಟ್ಟಿ ವಿವರವನ್ನು ಇಲ್ಲಿಗೆ ಕಳುಹಿಸಿಕೊಡಲಾಗಿದೆ. ಹೀಗಾಗಿ...
Date : Saturday, 15-09-2018
ಪುಣೆ: ಗಣೇಶೋತ್ಸವ ಎಂದರೆ ಅದೊಂದು ಅದ್ಧೂರಿ ಸಮಾರಂಭ. ಸಂಘಟನೆ, ಯುವಕರು ಸೇರಿ ಹಣ ಸಂಗ್ರಹ ಮಾಡಿ ಗೌಜಿ ಗದ್ದಲದೊಂದಿಗೆ ಗಣಪನ ಆರಾಧನೆ ಮಾಡುತ್ತಾರೆ. ಆದರೆ ಯಾವಾಗಲೂ ಆಡಂಬರದೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದ ಪುಣೆಯ ಮಂಡಳವೊಂದು, ಈ ಬಾರಿ ಉದಾತ್ತ ಧ್ಯೇಯವೊಂದಕ್ಕೆ ಅತ್ಯಂತ...
Date : Saturday, 15-09-2018
ನವದೆಹಲಿ: ‘ಎಂಜಿನಿಯರ್ಸ್ ಡೇ’ ಪ್ರಯುಕ್ತ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ಪರಿಶ್ರಮಿ ಎಂಜಿನಿಯರ್ಗಳಿಗೂ ಶುಭ ಕೋರಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆ.15ರಂದು ಪ್ರತಿವರ್ಷ ದೇಶದಲ್ಲಿ ಎಂಜಿನಿಯರ್ಸ್ ಡೇಯನ್ನು ಆಚರಿಸಲಾಗುತ್ತದೆ. ಟ್ವಿಟ್ ಮಾಡಿರುವ ಮೋದಿ, ‘ಎಂಜಿನಿಯರ್ಸ್ ಡೇ ಪ್ರಯುಕ್ತ ದೇಶದ ಪ್ರತಿಯೊಬ್ಬ...
Date : Saturday, 15-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ವೀಡಿಯೋ ಸಂದೇಶದ ಮೂಲಕ ದೇಶವ್ಯಾಪಿಯಾಗಿ ‘ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಇದೇ ವೇಳೆ ಸ್ವಚ್ಛತೆಗಾಗಿ ಅಪಾರ ಕೊಡುಗೆಗಳನ್ನು ನೀಡುತ್ತಿರುವ ಸ್ವಚ್ಛಾಗ್ರಹಿಗಳ ಕಾರ್ಯವನ್ನು ಶ್ಲಾಘಿಸಿದರು. ವೀಡಿಯೋ ಸಂದೇಶ ನೀಡಿದ ಮೋದಿ, ‘ಸ್ವಚ್ಛ ಭಾರತದ...
Date : Saturday, 15-09-2018
ನವದೆಹಲಿ: ನಾನ್ ಹೋಮ್ ಬ್ರಾಂಚ್ನಲ್ಲಿ ಹಣ ಠೇವಣಿ ಇಡಲು ಇದ್ದ ಗರಿಷ್ಠ ಮಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಹಾಕಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಘೋಷಣೆ ಮಾಡಿರುವ ಎಸ್ಬಿಐ, ‘ನಾನ್ ಹೋಮ್ ಬ್ರಾಂಚ್ನಲ್ಲಿ ಹಣ ಠೇವಣಿ ಇಡಲು ಇದ್ದ ಗರಿಷ್ಟ ಮಿತಿ...
Date : Saturday, 15-09-2018
ಚೆನ್ನೈ: ಐದು ತಿಂಗಳ ಬಳಿಕ ಇದೀಗ ಮತ್ತೊಂದು ಸುತ್ತಿನ ಸೆಟಲೈಟ್ ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಸೆ.16ರ ಭಾನುವಾರ ಎರಡು ಅಂತಾರಾಷ್ಟ್ರೀಯ ಸೆಟಲೈಟ್ಗಳನ್ನು ಪಿಎಸ್ಎಲ್ವಿ ಮೂಲಕ ಅದು ನಭಕ್ಕೆ ಚಿಮ್ಮಿಸಲಿದೆ. ಇದು ವಾಣಿಜ್ಯ ಮಿಶನ್ ಆಗಿದ್ದು, ಪಿಎಸ್ಎಲ್ವಿ-ಸಿ42 ರಾಕೆಟ್ ಎರಡು ಭೂ ಪರಿವೀಕ್ಷಣಾ...