ನವದೆಹಲಿ: ಕೇಂದ್ರ ಮಾಹಿತಿ ಆಯೋಗಕ್ಕೆ ಭಾರತ ಸರ್ಕಾರ 4 ನೂತನ ಮಾಹಿತಿ ಆಯುಕ್ತರನ್ನು ನೇಮಕಗೊಳಿಸಿದೆ.
ಮಾಜಿ ಐಎಫ್ಎಸ್ ಅಧಿಕಾರಿ ಯಶವರ್ಧನ್ ಕುಮಾರ್ ಸಿನ್ಹಾ, ಮಾಜಿ ಐಆರ್ಎಸ್ ಅಧಿಕಾರಿ ವಜನ ಎನ್ ಸರ್ನ, ಮಾಜಿ ಐಎಎಸ್ ನೀರಜ್ ಕುಮಾರ್ ಗುಪ್ತಾ, ಮಾಜಿ ಕಾನೂನು ಕಾರ್ಯದರ್ಶಿ ಸುರೇಶ್ ಚಂದ್ರ ಅವರು ನೂತನ ಮಾಹಿತಿ ಆಯುಕ್ತರಾಗಿ ಕೇಂದ್ರ ಮಾಹಿತಿ ಆಯೋಗಕ್ಕೆ ನೇಮಕವಾಗಿದ್ದಾರೆ.
ಈ ನಾಲ್ವರ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮನ್ನಣೆಯನ್ನು ನೀಡಿದ್ದಾರೆ.
ಸರ್ಕಾರ ನೇಮಕಗೊಳಿಸಿರುವ ಈ ನಾಲ್ವರು ಅಧಿಕಾರಿಗಳು ಈ ವರ್ಷ ಸೇವೆಯಿಂದ ನಿವೃತ್ತರಾದವರಾಗಿದ್ದಾರೆ.
source: ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.