Date : Wednesday, 02-01-2019
ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಎಲ್ಲರು ವೈದ್ಯ ವೃತ್ತಿಯನ್ನು ಮಾಡುತ್ತಾರೆ, ಆದರೆ ಪುಣೆ ಮೂಲದ ವ್ಯಕ್ತಿಯೊಬ್ಬರು ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ವೈದ್ಯ ವೃತ್ತಿಯನ್ನು ತೊರೆದು ಸಾವಯವ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. 68 ವರ್ಷದ ಡಾ.ದ್ವಾರಕನಾಥ ಖಡ್ರೆಯವರು, ಆರೋಗ್ಯ ಮತ್ತು ಸಮತೋಲಿತ...
Date : Wednesday, 02-01-2019
ತಿರುವನಂತಪುರಂ: ಇಬ್ಬರು ಮಹಿಳೆಯರ ಪ್ರವೇಶದ ಹಿನ್ನಲೆಯಲ್ಲಿ ಶುದ್ಧೀಕರಣ ಪ್ರಕ್ರಿಯೆಗಾಗಿ ಮುಚ್ಚಲ್ಪಟ್ಟಿದ್ದ ಖ್ಯಾತ ಶಬರಿಮಲೆ ದೇಗುಲದ ಬಾಗಿಲನ್ನು ಮತ್ತೆ ತೆರೆಯಲಾಗಿದೆ. 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ನಸುಕಿನ ಜಾವ ದೇಗುಲವನ್ನು ಪ್ರವೇಶ ಮಾಡಿದ್ದರು. ಇದು ಅಯ್ಯಪ್ಪ ದೇಗುಲದ ಸಾವಿರಾರು ವರ್ಷಗಳ...
Date : Wednesday, 02-01-2019
ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಯನ್ನು ಹೋಗಲಾಡಿಸಲು ಬೆಂಗಳೂರಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಗುರಿ ತಲುಪುವ ಹಾದಿ ಇನ್ನೂ ಸಾಕಷ್ಟು ದೂರ ಇದೆ. ವರದಿಗಳ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಿನಕ್ಕೆ ಸಂಗ್ರಹಿಸುವ ಒಟ್ಟು 4 ಸಾವಿರ ಟನ್ ತ್ಯಾಜ್ಯಗಳ ಪೈಕಿ ಶೇ.20ರಷ್ಟು ಪ್ಲಾಸ್ಟಿಕ್...
Date : Wednesday, 02-01-2019
ಬೆಂಗಳೂರು: ವಿವಾದಗಳಿಂದಲೇ ಕುಖ್ಯಾತಿ ಗಳಿಸಿರುವ ಸಾಹಿತಿ ಕೆ.ಎಸ್ ಭಗವಾನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 295ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಗೆ ಅವಮಾನ)ದಡಿ ಮಂಗಳವಾರ ಪ್ರಕರಣ ದಾಖಲಾಗಿದೆ. ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಚಂದ್ರ ಮತ್ತು ರಾಷ್ಟ್ರಪಿತ ಗಾಂಧೀಜಿಯ ಅವಹೇಳನಕಾರಿಯಾಗಿ ತಮ್ಮ ಪುಸ್ತಕದಲ್ಲಿ...
Date : Wednesday, 02-01-2019
ತಿರುವನಂತಪುರಂ: 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ದೇಗುಲವನ್ನು ಪ್ರವೇಶಿಸಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದರ ಬೆನ್ನಲ್ಲೇ, ಮಹಿಳೆಯರ ಪ್ರವೇಶದಿಂದ ದೇಗುಲ ಅಪವಿತ್ರಗೊಂಡಿದೆ ಎಂದು ಶುದ್ಧೀಕರಣ ಪ್ರಕ್ರಿಯೆಗಾಗಿ ಶಬರಿಮಲೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇಂದು ಬೆಳಗ್ಗೆ ಸುಮಾರು 3.45ರ ಸುಮಾರಿಗೆ...
Date : Wednesday, 02-01-2019
ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೂ ಒಂದು ತಿಂಗಳು ಕಳೆದಿಲ್ಲ, ಆದರೆ ಈಗಾಗಲೇ ಅದು ತನ್ನ ಓಲೈಕೆ ರಾಜಕಾರಣವನ್ನು ಆರಂಭಿಸಿದೆ. ವಂದೇ ಮಾತರಂ ಗೀತೆಗೆ ಕಡಿವಾಣ ಹಾಕಿ ವಿವಾದದ ಕಿಡಿ ಹೊತ್ತಿಸಿದೆ. ಪ್ರತಿ ತಿಂಗಳ ಮೊದಲ ದಿನ ಸಚಿವಾಲಯಗಳ...
Date : Wednesday, 02-01-2019
ನವದೆಹಲಿ: ವಿವಿಧ ಮಟ್ಟದ ಸುಮಾರು 4 ಸಾವಿರ ಅಧಿಕಾರಿಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿದ ವೈಯಕ್ತಿಕ ಮತ್ತು ತರಬೇತಿ ಇಲಾಖೆ(ಡಿಒಪಿಟಿ)ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಭಿನಂದನೆ ತಿಳಿಸಿದ್ದಾರೆ. ಇಷ್ಟೊಂದು ಪ್ರಮಾಣದ ಅಧಿಕಾರಿಗಳಿಗೆ ಬಡ್ತಿ ನೀಡುತ್ತಿರುವುದು ಐತಿಹಾಸಿಕವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಸೆಂಟ್ರಲ್...
Date : Wednesday, 02-01-2019
ನವದೆಹಲಿ: ಸಿಕ್ಕಿಂನ ಲಾಥು ಲಾ ಗಡಿ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಪಡೆಗಳು ಜನವರಿ 1ರಂದು ಜಂಟಿಯಾಗಿ ಹೊಸವರ್ಷವನ್ನು ಆಚರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿವೆ. ಔಪಚಾರಿಕ ಗಡಿ ಸಿಬ್ಬಂದಿ ಸಭೆಯೂ ಜರಗಿದ್ದು ಕರ್ನಲ್ ಮಟ್ಟದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು. ಚುಶೂಲ್‌ನ-ಮೊಲ್ಡೊದ...
Date : Wednesday, 02-01-2019
ಹೈದರಾಬಾದ್: ‘ವುಮೆನ್ ಆನ್ ವ್ಹೀಲ್ಸ್’ ಎಂಬ ಹೊಸ ಕಾರ್ಯವನ್ನು ಹೈದಾಬಾದ್ ಪೊಲೀಸರು ಕೈಗೆತ್ತಿಕೊಂಡಿದ್ದು, ಇದರನ್ವಯ ಮಹಿಳಾ ಪೊಲೀಸರು ಬೀದಿ ಕಣ್ಗಾವಲಿಗೆ ನಿಯೋಜನೆಗೊಳ್ಳಲಿದ್ದಾರೆ. ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಈ ಮಹಿಳಾ ಪೊಲೀಸರನ್ನು ಕಣ್ಗಾವಲಿಗೆ ನಿಯೋಜನೆಗೊಳಿಸಲಾಗುತ್ತಿದೆ. ಮಹಿಳಾ ಪೇದೆಗಳು...
Date : Wednesday, 02-01-2019
ನವದೆಹಲಿ: 2018ರಲ್ಲಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯವು ‘ತಾರತಮ್ಯವಿಲ್ಲದೆ ಅಭಿವೃದ್ಧಿ ಮತ್ತು ಓಲೈಕೆಯಿಲ್ಲದೆ ಸಬಲೀಕರಣ’ ಎಂಬ ನರೇಂದ್ರ ಮೋದಿ ಸರ್ಕಾರ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. 2018 ಅಲ್ಪಸಂಖ್ಯಾತ ಸಚಿವಾಲಯಕ್ಕೆ ಸಂಬಂಧಿಸಿದಂತೆ ಅತ್ಯಂತ ವಿಶೇಷ...