Date : Thursday, 04-10-2018
ನವದೆಹಲಿ: ಸುನಾಮಿ, ಭೂಕಂಪದಿಂದ ಅಕ್ಷರಶಃ ನಲುಗಿ ಹೋಗಿರುವ ಇಂಡೋನೇಷ್ಯಾಗೆ ಭಾರತ ನೆರವಿನ ಹಸ್ತ ಚಾಚಿದೆ. ಆ ದೇಶಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ‘ಆಪರೇಶನ್ ಸಮುದ್ರ ಮೈತ್ರಿ’ಯನ್ನು ಆರಂಭಿಸಲಾಗಿದ್ದು, ಎರಡು ಏರ್ಕ್ರಾಫ್ಟ್ ಮತ್ತು 3 ನೌಕಾ ಹಡಗುಗಳ ಮೂಲಕ ಅಲ್ಲಿಗೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಕೊಡಲಾಗಿದೆ....
Date : Thursday, 04-10-2018
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಆಡಳಿತದ ಇಂಧನ ಇಲಾಖೆಯ ಉನ್ನತ ಸ್ಥಾನಕ್ಕೆ ಭಾರತೀಯ ಮೂಲದ ಪರಮಾಣು ತಜ್ಞೆಯನ್ನು ಆಯ್ಕೆ ಮಾಡಿದ್ದಾರೆ. ರೀತಾ ಬರನ್ವಾಲ್ ಅವರು ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಎನರ್ಜಿಯ ಅಸಿಸ್ಟೆಂಟ್ ಸೆಕ್ರೆಟರಿ ಆಫ್ ಎನರ್ಜಿಯಾಗಿ ನೇಮಕಗೊಂಡಿದ್ದಾರೆ,...
Date : Thursday, 04-10-2018
ನವದೆಹಲಿ: ಭಾರತದೊಳಗೆ ನುಸುಳಿದ್ದ 7 ರೋಹಿಂಗ್ಯಾಗಳನ್ನು ಗುರುವಾರ ಭಾರತ ಮಯನ್ಮಾರ್ ಆಡಳಿತಕ್ಕೆ ಒಪ್ಪಿಸುತ್ತಿದೆ. ಸಿಲ್ಚರ್ ಡಿಟೆಂಶನ್ ಸೆಂಟರ್ನಲ್ಲಿದ್ದ ಇವರನ್ನು ಈಗಾಗಲೇ ಮಣಿಪುರದ ಇಂಫಾಲಕ್ಕೆ ಕರೆ ತರಲಾಗಿದೆ. ಅಲ್ಲಿಂದ ಮೊರೆಹ್ ಗಡಿ ಮೂಲಕ ಅವರನ್ನು ಮಯನ್ಮಾರ್ಗೆ ಹಸ್ತಾಂತರ ಮಾಡಲಾಗುತ್ತಿದೆ. 2017ರಲ್ಲಿ ಈ 7 ಮಂದಿ ರೋಹಿಂಗ್ಯಾಗಳನ್ನು...
Date : Wednesday, 03-10-2018
ನವದೆಹಲಿ: 2018ನೇ ಸಾಲಿನ ಕೆಮೆಸ್ಟ್ರಿಗೆ ನೀಡಲಾಗುವ ನೋಬೆಲ್ ಪುರಸ್ಕಾರ ಫ್ರಾನ್ಸ್ನ ವಿಜ್ಞಾನಿಗಳಾದ ಎಚ್.ಅರ್ನಾಲ್ಡ್, ಜಾರ್ಜ್ ಪಿ ಸ್ಮಿತ್ ಮತ್ತು ಸರ್ ಗ್ರೆಗೊರಿ ಪಿ ವಿಂಟರ್ ಅವರಿಗೆ ದೊರೆತಿದೆ. ವಿಕಾಸದ ಶಕ್ತಿಯನ್ನು ಸದುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಇವರಿಗೆ ನೋಬೆಲ್ ಪಾರಿತೋಷಕ ಸಂದಿದೆ. ನೋಬೆಲ್ ವಿಜೇತರು ವಿಕಾಸದ...
Date : Wednesday, 03-10-2018
ಅಗರ್ತಾಲ: ಶಾಲಾ ಪಠ್ಯಪುಸ್ತಕಗಳಲ್ಲಿ ವಿದೇಶಿ ಹೋರಾಟಗಾರರಿಗೆ ನೀಡಿದಷ್ಟು ಮನ್ನಣೆಯನ್ನು, ಭಾರತೀಯ ಹೋರಾಟಗಾರರಿಗೆ ನೀಡಲಾಗಿಲ್ಲ ಎಂದು ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಬೇಸರ ವ್ಯಕ್ತಪಡಿಸಿದ್ದು, ಮುಂಬರುವ ವರ್ಷಗಳಲ್ಲಿ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದಾರೆ. ಯುಎಸ್ಎಸ್ಆರ್ ಅಧ್ಯಕ್ಷ ಜೋಸೆಫ್ ಸ್ಟಾಲಿನ್, ಕಮ್ಯೂನಿಸ್ಟ್ ನಾಯಕ ಲೆನಿನ್,...
Date : Wednesday, 03-10-2018
ನವದೆಹಲಿ: ಖಾದಿಯನ್ನು ಉತ್ತೇಜಿಸುವ ಸಲುವಾಗಿ ಒಂದು ತಿಂಗಳ ಕಾಲ ಮುಂಬಯಿಯಲ್ಲಿ ನ್ಯಾಷನಲ್ ಖಾದಿ ಫೆಸ್ಟಿವಲ್ 2018ನ್ನು ಆಯೋಜನೆಗೊಳಿಸಲಾಗಿದ್ದು, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇದಕ್ಕೆ ಅ.2ರ ಗಾಂಧಿ ಜಯಂತಿಯಂದು ಚಾಲನೆ ನೀಡಿದರು. ವಿವಿಧ ರಾಜ್ಯಗಳ ನಾನಾ ತರನಾದ ಖಾದಿ ಉತ್ಪನ್ನಗಳು ಈ...
Date : Wednesday, 03-10-2018
ನವದೆಹಲಿ: ರಫೆಲ್ ಯುದ್ಧ ವಿಮಾನ ಖರೀದಿ ಅತ್ಯುತ್ತಮ ನಿರ್ಧಾರವಾಗಿದ್ದು, ನಾವು ಉತ್ತಮ ಪ್ಯಾಕೇಜ್ನ್ನೇ ಆಯ್ಕೆ ಮಾಡಿದ್ದೇವೆ. ರಫೆಲ್ ಅತ್ಯುತ್ತಮ ಯುದ್ಧ ವಿಮಾನವಾಗಿದ್ದು, ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ ಮತ್ತು ರಕ್ಷಣಾ ವಲಯದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ವಾಯುಸೇನೆ ಮುಖಸ್ಥ ಬಿಎಸ್ ಧನೊವಾ...
Date : Wednesday, 03-10-2018
ನವದೆಹಲಿ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರ್ರೆಸ್ ಅವರು, ಬುಧವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘UNEP ಚಾಂಪಿಯನ್ಸ್ ಆಫ್ ದಿ ಅರ್ಥ್’ ಅವಾರ್ಡ್ನ್ನು ನೀಡಿ ಪುರಸ್ಕರಿಸಿದರು. ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ಪ್ರಧಾನಿಯವರಿಗೆ ವಿಶ್ವಸಂಸ್ಥೆಯ ಈ ಅತ್ಯುನ್ನತ...
Date : Wednesday, 03-10-2018
ನವದೆಹಲಿ: 3ನೇ ಪ್ಯಾರಾ ಏಷ್ಯನ್ ಗೇಮ್ಸ್ಗೆ ಭಾರತದ ಧ್ವಜಧಾರಿಯಾಗಿ ಮರಿಯಪ್ಪನ್ ತಂಗವೇಲು ಅವರು ಆಯ್ಕೆಯಾಗಿದ್ದಾರೆ. ಮರಿಯಪ್ಪನ್ ಪ್ಯಾರಾಲಿಂಪಿಕ್ಸ್ನಲ್ಲಿ ಬಂಗಾರದ ಪದಕ ವಿಜೇತ ಹೈಜಂಪ್ ಕ್ರೀಡಾಪಟು ಆಗಿದ್ದಾರೆ ಅಕ್ಟೋಬರ್ 6ರಿಂದ 13ರವರೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ 3ನೇ ಪ್ಯಾರಾ ಏಷ್ಯನ್ ಗೇಮ್ಸ್ ಜರುಗಲಿದ್ದು, ಧ್ವಜಧಾರಿಯಾಗಿ ಮರಿಯಪ್ಪನ್...
Date : Wednesday, 03-10-2018
ಪುದುಚೇರಿ: ಗಾಂಧಿ ಜಯಂತಿಯ ಹಿನ್ನಲೆಯಲ್ಲಿ ದೇಶವ್ಯಾಪಿಯಾಗಿ ಸ್ವಚ್ಚತಾ ಕಾರ್ಯಗಳು ನಡೆಯುತ್ತಿವೆ. ರಾಜಕಾರಣಿಗಳು, ಗಣ್ಯಾತೀಗಣ್ಯರು, ಜನಸಾಮಾನ್ಯರು ಎಲ್ಲರೂ ದೇಶವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಆದರೆ ಪುದುಚೇರಿ ಸಿಎಂ ಚರಂಡಿಗಿಳಿದು ನಡೆಸಿದ ಸ್ವಚ್ಛತಾ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಉನ್ನತ ಹುದ್ದೆಯಲ್ಲಿದ್ದೇನೆ ಎಂಬುದನ್ನೂ ಮರೆತು ಪುದುಚೇರಿ...