Date : Tuesday, 02-10-2018
ನವದೆಹಲಿ: ಭೌತಶಾಸ್ತ್ರ ವಿಭಾಗದ ನೋಬೆಲ್ ಪಾರಿತೋಷಕವನ್ನು ವಿಜ್ಞಾನಿಗಳಾದ ಅರ್ತುರ್ ಅಶ್ಕಿನ್, ಗೆರಾರ್ಡ್ ಮೌರೋ ಮತ್ತು ಡೊನ್ನ ಸ್ಟ್ರಿಕ್ಲ್ಯಾಂಡ್ ಅವರಿಗೆ ಜಂಟಿಯಾಗಿ ನೀಡಲಾಗಿದೆ. ಲೇಸರ್ ಫಿಝಿಕ್ಸ್ನಲ್ಲಿ ಮಾಡಿದ ಅಮೋಘ ಸಂಶೋಧನೆಗಾಗಿ ಇವರಿಗೆ ರಾಯಲ್ ಸ್ವೀಡಿಶ್ ಅಕಾಡಮಿ ಆಫ್ ಸೈನ್ಸ್ ನೋಬೆಲ್ ಪಾರಿತೋಷಕ ನೀಡಿ...
Date : Tuesday, 02-10-2018
ಜಕಾರ್ತ: ಭೂಕಂಪ ಪೀಡಿತಗೊಂಡ ಇಂಡೋನೇಷ್ಯಾ ಅಕ್ಷರಶಃ ತತ್ತರಿಸಿಹೋಗಿದ್ದು, ಸಾವಿರಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನೇಕರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಸಂಕಷ್ಟದಲ್ಲಿರುವ ಇಂಡೋನೇಷ್ಯಾಗೆ ಭಾರತ ಮಾನವೀಯ ನೆರವನ್ನು ನೀಡಲು ಮುಂದಾಗಿದೆ. ಭಾರತೀಯ...
Date : Tuesday, 02-10-2018
ವಾಷಿಂಗ್ಟನ್: ಶಾಂತಿ ಮತ್ತು ಅಹಿಂಸೆಗೆ ಅಮೋಘ ಕೊಡುಗೆಯನ್ನು ನೀಡಿರುವ ಮಹಾತ್ಮ ಗಾಂಧೀಜಿಯವರಿಗೆ ಪ್ರತಿಷ್ಠಿತ ಕಾಂಗ್ರೇಶನಲ್ ಗೋಲ್ಡ್ ಮೆಡಲ್ನ್ನು ಮರಣೋತ್ತರವಾಗಿ ನೀಡುವ ಬಗ್ಗೆ ಅಮೆರಿಕಾದ 12 ಪ್ರಭಾವಿ ಪ್ರತಿನಿಧಿಗಳು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ನಲ್ಲಿ ನಿರ್ಣಯ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಸದಸ್ಯೆ ಕರೋಲಿನ್ ಮಲೊನಿ...
Date : Tuesday, 02-10-2018
ನವದೆಹಲಿ: ಫೋರ್ಬ್ಸ್ ಪಟ್ಟಿ ಮಾಡಿರುವ ವಿಶ್ವದ ಅತ್ಯುತ್ತಮ ಕಂಪನಿಗಳ ಪೈಕಿ ಭಾರತದ ಇನ್ಫೋಸಿಸ್, ಟಿಸಿಎಸ್, ಟಾಟಾ ಮೋಟಾರ್ಸ್ಗಳು ಸೇರಿದಂತೆ 12 ಕಂಪನಿಗಳು ಸ್ಥಾನ ಪಡೆದುಕೊಂಡಿವೆ. ಮನೋರಂಜನಾ ದಿಗ್ಗಜ ವಾಲ್ಟ್ ಡಿಸ್ನಿ ಯುಎಸ್ಡಿ 165 ಬಿಲಿಯನ್ಗಳೊಂದಿಗೆ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ. ಬಳಿಕದ ಸ್ಥಾನವನ್ನು ಹಿಲ್ಟನ್...
Date : Tuesday, 02-10-2018
ಜೈಪುರ: ರಾಜಸ್ಥಾನದ ಈ ರೈತ ಪ್ರಧಾನಿ ನರೇಂದ್ರ ಮೋದಿಯವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು, 2012ರಲ್ಲಿ. ಆ ವೇಳೆ ಅವರು ಗುಜರಾತ್ ಸಿಎಂ ಆಗಿದ್ದರು. ಮೊನ್ನೆ ಆತ ರೆಕಾರ್ಡ್ ಮಾಡಿ ಕಳುಹಿಸಿಕೊಟ್ಟ ಸ್ವಚ್ಛ ಭಾರತದ ಬಗೆಗಿನ ಸಂದೇಶವನ್ನು ಮೋದಿ, ತಮ್ಮ ಮನ್ ಕೀ...
Date : Tuesday, 02-10-2018
ಮ್ಯಾನ್ಹೋಲ್ಗಳಿಗೆ ಇಳಿದು ಸ್ವಚ್ಛತಾ ಮಾಡುವ ವೇಳೆ ಅದೆಷ್ಟೋ ಕಾರ್ಮಿಕರು ಸಾವಿಗೀಡಾಗಿದ್ದಾರೆ. 2017ರಲ್ಲಿ ಸುಮಾರು 102 ಮಂದಿ ಅಪಾಯಕಾರಿ ಮ್ಯಾನ್ಹೋಲ್ಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸುತ್ತವೆ. ತಂತ್ರಜ್ಞಾನದ ಯುಗದಲ್ಲೂ ಮನುಷ್ಯರನ್ನು ಇಂತಹ ಕೊಳಚೆ ಗುಂಡಿಗೆ ಇಳಿಯುವಂತೆ ಮಾಡುವುದು ಖೇದಕರ ಸಂಗತಿ. ಇಂತಹ ಅಪಾಯಕಾರಿ...
Date : Tuesday, 02-10-2018
ನಾಗ್ಪುರ: ಮಕ್ಕಳ ಹಕ್ಕುಗಳ ಹೋರಾಟಗಾರ, ನೋಬೆಲ್ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಅವರು, ಅಕ್ಟೋಬರ್ 18ರಂದು ನಾಗ್ಪುರದಲ್ಲಿ ನಡೆಯಲಿರುವ ಆರ್ಎಸ್ಎಸ್ನ ವಿಜಯದಶಮಿ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 1925ರಂದು ವಿಜಯದಶಮಿಯ ಶುಭ ದಿನದಂದು ಆರ್ಎಸ್ಎಸ್ ಸ್ಥಾಪನೆಗೊಂಡಿತ್ತು, ಇದನ್ನು ಆಚರಿಸುವ ಸಲುವಾಗಿ ಪ್ರತಿವರ್ಷ ವಿಜಯದಶಮಿಯಂದು...
Date : Tuesday, 02-10-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರ್ರೆಸ್ ಸೇರಿದಂತೆ ಹಲವಾರು ಗಣ್ಯರು, ಇಂದು ರಾಜ್ಘಾಟ್ಗೆ ತೆರಳಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಪುಷ್ಪು ನಮನಗಳನ್ನು ಸಲ್ಲಿಸಿದರು. ಇದೇ ವೇಳೆ ಮೋದಿ ವಿಜಯ್ ಘಾಟ್ಗೆ ತೆರಳಿ, ಮಾಜಿ ಪ್ರಧಾನಿ ಲಾಲ್...
Date : Tuesday, 02-10-2018
ನವದೆಹಲಿ: ಮಿಲಿಟರಿ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಸೇನಾಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಸೋಮವಾರದಿಂದ ಆರು ದಿನಗಳ ರಷ್ಯಾ ಪ್ರವಾಸವನ್ನು ಆರಂಭಿಸಿದ್ದಾರೆ. ಪ್ರವಾಸದ ವೇಳೆ, ರಾವತ್ ನೇತೃತ್ವದ ಮಿಲಿಟರಿ ನಿಯೋಗ ರಷ್ಯಾದ ಹಿರಿಯ ಸೇನಾಧಿಕಾರಿಗಳು, ಸೇನಾ ಸಂಸ್ಥೆಗಳನ್ನು ಭೇಟಿಯಾಗಲಿದೆ. ಉಭಯ ದೇಶಗಳ...
Date : Tuesday, 02-10-2018
ನವದೆಹಲಿ: ಕೃಷಿ ತ್ಯಾಜ್ಯ, ಗೋವಿನ ಸಗಣಿ, ಪಾಲಿಕೆಗಳ ಘನ ತ್ಯಾಜ್ಯ ಮುಂತಾದುವುಗಳಿಂದ ಬಯೋಗ್ಯಾಸ್ ಉತ್ಪಾದನೆ ಮಾಡುವ 5 ಸಾವಿರ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರೂ 1.75 ಟ್ರಿಲಿಯನ್ ಹೂಡಿಕೆ...