ನವದೆಹಲಿ: ಭಾರತೀಯ ರೈಲ್ವೇಯು ಪಾರಂಪರಿಕ ಕಲ್ಕಾ- ಶಿಮ್ಲಾ ಟಾಯ್ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದರಿಂದ ರೂ. 350 ಕೋಟಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ.
ಕಲ್ಕಾ-ಶಿಮ್ಲಾ ಟಾಯ್ ಟ್ರೈನ್ ರೂಟ್ 102 ಸುರಂಗಗಳನ್ನು ಹೊಂದಿರುವುದಕ್ಕೆ ಜನಪ್ರಿಯವಾಗಿದೆ. ಇದೀಗ ಅದನ್ನು ಅತ್ಯದ್ಭುತ ನೋಟ, ಮಾಹಿತಿ ಮನೋರಂಜನೆ, ಸ್ಪೀಡ್ ಇತ್ಯಾದಿಗಳ ಮೂಲಕ ಮೇಲ್ದರ್ಜೆಗೆ ಏರಿಸಲು ರೈಲ್ವೇ ನಿರ್ಧರಿಸಿದೆ.
ಪ್ರಸ್ತುತ ಈ ರೂಟ್ ನಿಂದಾಗಿ ರೈಲ್ವೆಗೆ ವಾರ್ಷಿಕ ರೂ. 70 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದೀಗ ಅದನ್ನು ಮೇಲ್ದರ್ಜೆಗೆ ಏರಿಸಿ ಲಾಭ ಪಡೆಯಲು ರೈಲ್ವೇ ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.