ನವದೆಹಲಿ: ಅರ್ಜೆಂಟೀನಾದ ಬ್ಯುಬ್ಯುನೋಸ್ಏರ್ಸ್ನಲ್ಲಿ ನಡೆದ ಜಿ20 ಸಮಿತ್ನ ಸೈಡ್ಲೈನ್ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಫಿಫಾದ ಮುಖ್ಯಸ್ಥ ಜಿಯಾನಿ ಇನ್ ಫ್ಯಾನ್ಟಿನೋ ಅವರು ವಿಶೇಷ ಫುಟ್ಬಾಲ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬ್ಯುನೋಸ್ಏರ್ಸ್ನಲ್ಲಿ ನಡೆದ ‘ಯೋಗ ಫಾರ್ ಪೀಸ್ ‘ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮೋದಿಗೆ ಈ ಜೆರ್ಸಿಯನ್ನು ನೀಡಲಾಗಿದೆ.
ಈ ವೇಳೆ ಮಾತನಾಡಿದ್ದ ಮೋದಿ, ‘ಅರ್ಜೆಂಟೀನಾಗೆ ಬಂದು ಫುಟ್ಬಾಲ್ ಬಗ್ಗೆ ಯೋಚಿಸದಿರುವುದು ಅಸಾಧ್ಯ. ಅರ್ಜೆಂಟೀನಾದ ಆಟಗಾರರು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ’ ಎಂದಿದ್ದರು.
ಅಲ್ಲದೇ ವಿಶೇಷ ಜೆರ್ಸಿ ಪ್ರದಾನಿಸಿದ ಫಿಫಾ ಮುಖ್ಯಸ್ಥರಿಗೆ ಧನ್ಯವಾದ ತಿಳಿಸಿದ್ದರು.
Impossible to come to Argentina and not think about football. Argentinian players are tremendously popular in India.
Today, received this jersey from @FIFAcom President Gianni Infantino. I thank him for the kind gesture. pic.twitter.com/6IszG7fyFC
— Narendra Modi (@narendramodi) December 1, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.