Date : Monday, 17-09-2018
ಉಧಮ್‌ಪುರ: ಕೇಂದ್ರ ಸರ್ಕಾರದ ‘ಸಮಗ್ರ ಶಿಕ್ಷಾ ಅಭಿಯಾನ’ದಡಿಯಲ್ಲಿ ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ವಿಶೇಷ ಮಕ್ಕಳಿಗಾಗಿ ವೈದ್ಯಕೀಯ ಮತ್ತು ಮಾಪನ ಶಿಬಿರನ್ನು ಆಯೋಜನೆಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ, ಉಧಮ್‌ಪುರ, ಟಿಕ್ರಿ, ಜಿಬ್ ಪ್ರದೇಶಗಳ ಸುಮಾರು 200ಕ್ಕೂ ಅಧಿಕ 6-18 ವರ್ಷದ...
Date : Monday, 17-09-2018
ಅಲಹಾಬಾದ್: ಆಹಾರ ಮಾನವನ ಅಸ್ತಿತ್ವಕ್ಕೆ ಅನಿವಾರ್ಯದ ಮೂಲಭೂತ ಅಗತ್ಯ. ಆದರೆ ಭೂಮಿಯಲ್ಲಿನ ಅನೇಕರಿಗೆ ಎರಡು ಹೊತ್ತಿನ ಹೊಟ್ಟೆ ತುಂಬುವಷ್ಟು ಆಹಾರ ಇನ್ನೂ ಮರೀಚಿಕೆ. ಒಂದು ಹೊತ್ತು ತಿಂದರೆ, ಇನ್ನೊಂದು ಹೊತ್ತಿಗೆ ಇಲ್ಲ ಎಂಬ ಪರಿಸ್ಥಿತಿಯಲ್ಲಿ ನಮ್ಮ ದೇಶದ ಅನೇಕ ಬಡವರಿದ್ದಾರೆ. ಹಸಿದ...
Date : Monday, 17-09-2018
ಮುಜಾಫರ್‌ನಗರ: ಅನಿವಾರ್ಯ ಕಾರಣದಿಂದ ಹಿಂದೂ ಸಮುದಾಯ ತೊರೆದು ಹೋದ ದೇಗುಲವನ್ನು ಕಳೆದ 26ವರ್ಷಗಳಿಂದ ಜೋಪಾನವಾಗಿ ಕಾಪಾಡುತ್ತಾ ಬಂದಿದ್ದಾರೆ ಮುಸ್ಲಿಂ ವ್ಯಕ್ತಿ. ಈ ಮೂಲಕ ಭಾತೃತ್ವದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ. 1992ರಲ್ಲಿ, ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಭುಗಿಲೆದ್ದ ಕೋಮುಗಲಭೆಗೆ ಬೆದರಿ ಉತ್ತರಪ್ರದೇಶದ...
Date : Monday, 17-09-2018
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಭಾನುವಾರ ಎರಡು ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. NovaSAR ಮತ್ತು S1-4 ಸೆಟ್‌ಲೈಟ್‌ಗಳನ್ನು ಆಂಧ್ರದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾತ್ರಿ 10.08ರ ಸುಮಾರಿಗೆ ಪಿಎಸ್‌ಎಲ್‌ವಿ-ಸಿ42 ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು....
Date : Monday, 17-09-2018
ನವದೆಹಲಿ: ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಲು ಬಯಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಾವೇ ಸ್ವತಃ ಭಾರತಕ್ಕೆ ರಾಯಭಾರಿಯನ್ನು ಆಯ್ಕೆ ಮಾಡಿದ್ದಾರೆ. ಲಾ ಆಂಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಹಿರಿಯ ಪ್ರಾಧ್ಯಾಪಕನಾಗಿರುವ, ಶೈಕ್ಷಣಿಕ ತಜ್ಞನಾಗಿರುವ ರೋನ್ ಮಾಲ್ಕ ಅವರನ್ನು ಭಾರತದ...
Date : Monday, 17-09-2018
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದಿನಿಂದ ನವದೆಹಲಿಯಲ್ಲಿ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದೆ. ಅಯೋಧ್ಯೆ ವಿವಾದ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇಲ್ಲಿ ಚರ್ಚೆಯಾಗಲಿದೆ. 3 ದಿನಗಳ ಉಪನ್ಯಾಸಗಳಲ್ಲಿ ದೇಶ ಕೃಷಿ, ಗ್ರಾಮೀಣ ಆರೋಗ್ಯ, ಆರ್ಥಿಕತೆಗೆ ಸಂಬಂಧಿಸಿದ ಚರ್ಚೆಗಳಿಗೂ ಸಮಾನ...
Date : Monday, 17-09-2018
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ಗಳ ಮೇಲಿನ ದರ ಲೀಟರ್‌ಗೆ ರೂ.2ರಷ್ಟು ಕಡಿತವಾಗಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸೋಮವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ತೈಲಗಳ ಮೇಲಿನ ವ್ಯಾಟ್‌ನ್ನು ಕುಗ್ಗಿಸಿ, ರೂ.2ರಷ್ಟು ದರವನ್ನು ಇಳಿಕೆ ಮಾಡಲಾಗುತ್ತಿದೆ. ಪರಿಷ್ಕೃತ ದರ ಮಂಗಳವಾರದಿಂದಲೇ ರಾಜ್ಯದ...
Date : Monday, 17-09-2018
ಅಲ್ಮೋರಾ: ಭಾರತ ಮತ್ತು ಅಮೆರಿಕಾ ಸೇನೆಗಳ ನಡುವಣ ಜಂಟಿ ಸಮರಾಭ್ಯಾಸ ‘ಯುದ್ಧ್ ಅಭ್ಯಾಸ್ 2018’ಗೆ ಭಾನುವಾರ ಉತ್ತರಾಖಂಡದ ಚೌಬತ್ತಿಯದ ತಪ್ಪಲಿನಲ್ಲಿ ಚಾಲನೆ ದೊರೆತಿದೆ. ಭಾರತದ ಕಾಂಗೋ ಬ್ರಿಗೇಡ್‌ನ ಇನ್‌ಫಾಂಟ್ರಿ ಬೆಟಾಲಿಯನ್, ಗರುಡ ಡಿವಿಜನ್, ಸೂರ್ಯ ಕಮಾಂಡ್, ಸೆಂಟ್ರಲ್ ಕಮಾಂಡ್ ‘ಯುದ್ಧ್ ಅಭ್ಯಾಸ್’ನಲ್ಲಿ...
Date : Monday, 17-09-2018
ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ 2019ರ ಜನವರಿ 3ರಂದು ಜರುಗುವ ಸಾಧ್ಯತೆ ಇದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. ದಕ್ಷಿಣ ಧ್ರುವದ ಸಮೀಪ ಸಾಗುವ ವಿಶ್ವದ ಮೊತ್ತ ಮೊದಲ ಯೋಜನೆ ಚಂದ್ರಯಾನ-2 ಆಗಲಿದೆ. ಪಿಎಸ್‌ಎಲ್‌ವಿ ಸಿ-42ನ್ನು ಭೂಕಕ್ಷೆಗೆ ಯಶಸ್ವಿಯಾಗಿ...
Date : Monday, 17-09-2018
ನವದೆಹಲಿ: ಲಘು ತೂಕದ ದೇಶೀಯ ನಿರ್ಮಿತಮ್ಯಾನ್-ಪೋರ್ಟೆಬಲ್ ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (MPATGM)ನ್ನು ಡಿಆರ್‌ಡಿಓ ಭಾನುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ತನ್ನ ಅಹ್ಮದಾನಗರ್ ರೇಂಜ್‌ನಲ್ಲಿ MPATGM ನ್ನು ಡಿಆರ್‌ಡಿಓ ಪರೀಕ್ಷೆಗೊಳಪಡಿಸಿದ್ದು, ಯಶಸ್ವಿಯಾಗಿದೆ. ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಶನಿವಾರ ನಡೆಸಲಾಗಿತ್ತು. ವಿವಿಧ ರೇಂಜ್‌ಗಳಲ್ಲಿ ಎರಡು...