Date : Wednesday, 29-08-2018
ಲಕ್ನೋ: ಅಲಹಾಬಾದ್ನಲ್ಲಿ ಮುಂದಿನ ವರ್ಷ ಮಹಾ ಕುಂಭಮೇಳ ಜರುಗಲಿದ್ದು, ಈಗಿನಿಂದಲೇ ಉತ್ತರಪ್ರದೇಶ ಸರ್ಕಾರ ಅದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದೆ. ದೇಶ ವಿದೇಶಗಳ ಕೋಟ್ಯಾಂತರ ಜನರು ಕುಂಭಮೇಳ ಸಂದರ್ಭ ಇಲ್ಲಿಗೆ ಆಗಮಿಸಿ ಪವಿತ್ರ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಕುಂಭಮೇಳವನ್ನು...
Date : Wednesday, 29-08-2018
ನವದೆಹಲಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವಪೂರ್ಣ ಯೋಜನೆಯಾದ ‘ಆಯುಷ್ಮಾನ್ ಭಾರತ’ದ ಲೋಗೋ ಅನಾವರಣಗೊಂಡಿದೆ. ಮೂಲಗಳ ಪ್ರಕಾರ ಯೋಜನೆಗೆ ಸೆ.25ರಂದು ಜನಸಂಘ ಮುಖಂಡ ಪಂಡಿತ್ ದೀನ್ ದಯಾಳ್ ಉಪಧ್ಯಾಯ ಅವರ ಜನ್ಮದಿನದಂದು ಚಾಲನೆ ಸಿಗಲಿದೆ. ಸೆ.25ರಂದು ಈ ಮಹತ್ವದ ಯೋಜನೆಯನ್ನು ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ...
Date : Wednesday, 29-08-2018
ನವದೆಹಲಿ: ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಎನ್ಡಿಎ ಸರ್ಕಾರ 5 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಪಥದಿಂದ ಹೊರಗುಳಿದಿರುವ...
Date : Tuesday, 28-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ನಕ್ಸಲರಿಗೆ ನೆರವು ನೀಡುತ್ತಿದ್ದ ಆರೋಪದ ಮೇರೆಗೆ ತೆಲುಗಿನ ಖ್ಯಾತ ಲೇಖಕ ವರವರ ರಾವ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ ಹೈದಾರಾಬಾದ್ನಲ್ಲಿನ ಅವರ ನಿವಾಸದ ಮೇಲೆ ಇಂದು ದಾಳಿ ನಡೆಸಿದ...
Date : Tuesday, 28-08-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ l8ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಂಗಳವಾರ ಭಾರತೀಯ ಆರ್ಚರಿ ಮಹಿಳಾ ತಂಡ ಮತ್ತು ಆರ್ಚರಿ ಪುರುಷರ ತಂಡ ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಮಹಿಳಾ ತಂಡ ಕೊರಿಯಾದ ವಿರುದ್ಧ 231-228 ಪಾಯಿಂಟ್ಗಳಿಂದ ಪರಾಭವಗೊಂಡಿದೆ. ಪುರುಷದ...
Date : Tuesday, 28-08-2018
ನವದೆಹಲಿ: ದೆಹಲಿ ಮತ್ತು ಬಿಹಾರದ ನಡುವೆ ಸಂಚರಿಸುವ ಕ್ರಾಂತಿ ಎಕ್ಸ್ಪ್ರೆಸ್ ರೈಲು ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆ ಕಾರಣ ಅದರ ಮೇಲೆ ಮೂಡಿರುವ ಬಣ್ಣ ಬಣ್ಣದ ಚಿತ್ತಾರ. ಈ ರೈಲಿನ 9 ಬೋಗಿಗಳಿಗೆ ಬಿಹಾರದ ಸಾಂಸ್ಕೃತಿ ಕಲೆಯಾದ ವಿಭ್ರಾತ್ ಮಧುಬನಿಯನ್ನು...
Date : Tuesday, 28-08-2018
ಜಕಾರ್ತ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು ವಿಶ್ವ ನಂ.1 ಶ್ರೇಯಾಂಕಿತ ತೈವಾನ್ ಆಟಗಾರ್ತಿ ತೈ ತ್ಸುಯಿಂಗ್...
Date : Tuesday, 28-08-2018
ನವದೆಹಲಿ: ದೇಶದ ಮೊತ್ತ ಮೊದಲ ಜೈವಿಕ ಇಂಧನ ಆಧಾರಿತ ವಿಮಾನ ಯಶಸ್ವಿಯಾಗಿ ಹಾರಾಟ ನಡೆಸಿದೆ. ಈ ಮೂಲಕ ಭಾರತ ಈ ವಿಮಾನ ಹಾರಾಟ ನಡೆಸಿದ ವಿಶ್ವದ ಮೊದಲ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ ಸ್ಪೈಸ್ಜೆಟ್ ಸಂಸ್ಥೆ ಶೇ.75ರಷ್ಟು...
Date : Tuesday, 28-08-2018
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ 8 ತಿಂಗಳು ಬಾಕಿ ಇರುವಂತೆ ಬಿಜೆಪಿ ವಲಯದಲ್ಲಿ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರ ಅಧ್ಯಕ್ಷ ಅಮಿತ್ ಷಾ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಮಂಗಳವಾರ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಎಲ್ಲಾ...
Date : Tuesday, 28-08-2018
ಅಹ್ಮದಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸರ್ಜೇವಾಲ ವಿರುದ್ಧ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್, ಸ್ಥಳಿಯ ನ್ಯಾಯಾಲಯದಲ್ಲಿ ಅಪರಾಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಈ ಬ್ಯಾಂಕ್ ಸುಮಾರು ರೂ.750 ಕೋಟಿಯನ್ನು...