News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 24th October 2024


×
Home About Us Advertise With s Contact Us

ವಿಶ್ವಸಂಸ್ಥೆ ಜಗತ್ತನ್ನು ಉತ್ತಮಗೊಳಿಸಿದೆ: ಮೋದಿ

ಯುನೆಸ್ಕೋ: ನಮ್ಮ ಜಗತ್ತು ವಿಶ್ವಸಂಸ್ಥೆಯಿಂದಾಗಿ ಉತ್ತಮ ಸ್ಥಿತಿಯಲ್ಲಿದೆ ಮುಂದೆಯೂ ಉತ್ತಮವಾಗಿಯೇ ಇರುತ್ತದೆ. ಭವಿಷ್ಯದಲ್ಲಿ ಶಾಂತಿಯುತ ಮತ್ತು ಸಮೃದ್ಧ ಜಗತ್ತನ್ನು ಸೃಷ್ಟಿಗೊಳಿಸುವುದು, ಎಲ್ಲರ ಧ್ವನಿಯೂ ಗಟ್ಟಿಯಾಗುವಂತೆ ಮಾಡುವುದು  ನಮ್ಮ ಒಗ್ಗಟ್ಟಿನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಫ್ರಾನ್ಸ್ ಪ್ರವಾಸದಲ್ಲಿರುವ ಅವರು...

Read More

ಸ್ಮಗ್ಲರ್‍ಸ್ ಹತ್ಯೆ: ಕೊಲೆ ಪ್ರಕರಣ ದಾಖಲಿಸಿ ಎಂದ ಕೋರ್ಟ್

ಚೆನ್ನೈ: 20ಮಂದಿ ರಕ್ತಚಂದನ ಕಳ್ಳಸಾಗಾಣೆದಾರರ ಹತ್ಯೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಶುಕ್ರವಾರ ಹೈದರಾಬಾದ್ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಬಗ್ಗೆ ಭಾರತೀಯ ದಂಡ ಸಂಹಿತೆ 302ರ ಅನ್ವಯ ಅಸಹಜ ಸಾವು ಎಂದು ಯಾಕೆ ನಮೋದನೆ ಮಾಡಿಲ್ಲ ಎಂದು...

Read More

ಜೈಲಿನಿಂದ ಹೊರ ಬಂದ ಉಗ್ರ ಲಖ್ವಿ

ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಕೊನೆಗೂ ರಾವಲ್ಪಿಂಡಿಯ ಅಡಿಯಾಲ ಜೈಲಿನಿಂದ ಹೊರಕ್ಕೆ ಬಂದೇ ಬಿಟ್ಟಿದ್ದಾನೆ. ಗುರುವಾರವಷ್ಟೇ ಆತನನ್ನು ಬಿಡುಗಡೆ ಮಾಡಬೇಕು ಎಂದು ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಆದೇಶ ನೀಡಿತ್ತು. ಲಖ್ವಿ ವಿರುದ್ಧ ಪಾಕ್ ಸರ್ಕಾರ...

Read More

ಟೀಕೆಗಳಿಂದ ಅತೀವ ನೋವಾಗಿದೆ: ವಿರಾಟ್

ನವದೆಹಲಿ: ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇವಲ ಒಂದು ರನ್ ಪಡೆದು ಅಭಿಮಾನಿಗಳ, ಟೀಕಾಕಾರರ ಟೀಕೆಗಳಿಗೆ ಒಳಗಾಗಿದ್ದ ಆಟಗಾರ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಮೌನ ಮುರಿದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ‘ಕೇವಲ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದಕ್ಕೆ ಕೆಟ್ಟ ಕೆಟ್ಟ ಟೀಕೆಗಳನ್ನು...

Read More

ಯೆಮೆನ್‌ನಲ್ಲಿನ ಒಟ್ಟು 5,500 ಮಂದಿಯನ್ನು ರಕ್ಷಿಸಿದ ಭಾರತ

ನವದೆಹಲಿ: ಹಿಂಸಾಚಾರದಿಂದ  ತತ್ತರಿಸಿ ಹೋಗಿರುವ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಆರಂಭಿಸಿದ ಕಾರ್ಯಾಚರಣೆ ಶುಕ್ರವಾರ ಅಂತ್ಯಗೊಂಡಿದ್ದು, ಒಟ್ಟು 5,5೦೦ ಮಂದಿಯನ್ನು ರಕ್ಷಿಸಲಾಗಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಿಸಿದವರಲ್ಲಿ 4,640 ಮಂದಿ...

Read More

ಯೋಗ ಭಾರತೀಯ ಪರಂಪರೆ ಎಂದು ಘೋಷಿಸಲಿದೆ ಯುನೆಸ್ಕೋ

ಲಂಡನ್: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಕೊಡುಗೆ ಯೋಗ. ಇದೀಗ ಯೋಗವನ್ನು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆ ಎಂದು ಘೋಷಿಸಲು ಯುನೆಸ್ಕೋ ಮುಂದಾಗಿದೆ. ಈ ವಿಷಯವನ್ನು ಯುನೆಸ್ಕೋ ಪ್ರದಾನ ನಿರ್ದೇಶಕಿ ಇರಿನಾ ಬೊಕೊವ ಸಂದರ್ಶನವೊಂದರಲ್ಲಿ...

Read More

ನಾಳೆ ಸಂಜೆಯಿಂದ ಪೆಟ್ರೋಲ್ ಡೀಲರ್‍ಸ್‌ಗಳ ಮುಷ್ಕರ

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆದೇಶದಾದ್ಯಂತ ಪೆಟ್ರೋಲ್ ಡಿಸೇಲ್ ಡೀಲರ್‌ಗಳು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೀಲರ್‍ಸ್ ಸಂಸ್ಥೆಯ ಅಧ್ಯಕ್ಷ ಬಿ.ಆರ್ ರವೀಂದ್ರ ನಾಥ್ ‘ಶೇ.5ರಷ್ಟು...

Read More

ಎವರೆಸ್ಟ್ ಮೂಲಕ ನೇಪಾಳಕ್ಕೆ ರೈಲ್ವೇ ಸಂಪರ್ಕ ನಿರ್ಮಿಸಲು ಚೀನಾ ಯೋಜನೆ

ಬೀಜಿಂಗ್: ಟಿಬೆಟ್ ಮತ್ತು ನೇಪಾಳದ ನಡುವೆ ಮೌಂಟ್ ಎವರೆಸ್ಟ್ ಮೂಲಕ ಸುಮಾರು 540 ಕಿಲೋಮೀಟರ್ ಉದ್ದದ ಹೈ ಸ್ಪೀಡ್ ರೈಲ್ವೇ ಸಂಪರ್ಕವನ್ನು ನಿರ್ಮಿಸಲು ಚೀನಾ ಯೋಜನೆ ರೂಪಿಸಿದೆ. ‘ಟಿಬೆಟ್ ಮತ್ತು ನೇಪಾಳವನ್ನು ಸಂಪರ್ಕಿಸುವ ಯಾವುದೇ ರೈಲ್ವೇ ಸಂಪರ್ಕ ಈಗ ಇಲ್ಲ. ಇದೀಗ...

Read More

ಚಿತ್ತೋರ್ ಎನ್‌ಕೌಂಟರ್: ಮೃತರ ಅಂತ್ಯಸಂಸ್ಕಾರ ಮಾಡದೇ ಪ್ರತಿಭಟನೆ

ತಿರುವನಮಲೈ: ಎ.7ರಂದು ಆಂಧ್ರಪ್ರದೇಶದ ಚಿತ್ತೋರ್ ಅರಣ್ಯದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ಆರೋಪಿತ ರಕ್ತಚಂದನ ಕಳ್ಳಸಾಗಾಣೆದಾರರ ಮೃತದೇಹಗಳನ್ನು ಮಣ್ಣು ಮಾಡಲು ಸಂಬಂಧಿಕರು ನಿರಾಕರಿಸಿದ್ದಾರೆ. ಮೃತರು ಕಳ್ಳಸಾಗಾಣೆದಾರರಲ್ಲ, ಪೊಲೀಸರು ಯೋಜಿತವಾಗಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದು ಇವರ ಗಂಭೀರ ಆರೋಪವಾಗಿದೆ. ತಿರುವನಮಲೈನ ಪಡವೇಡು ಬಳಿ...

Read More

‘ದೋಣಿಯಲ್ಲಿ ಚರ್ಚೆ’ ನಡೆಸಲಿರುವ ಮೋದಿ, ಫ್ರೆಂಚ್ ಅಧ್ಯಕ್ಷ

ಪ್ಯಾರೀಸ್: ಗುರುವಾರ ರಾತ್ರಿ ಫ್ರೆಂಚ್ ರಾಜಧಾನಿಯನ್ನು ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ವಿದ್ಯುಕ್ತ ಸ್ವಾಗತವನ್ನು ಪಡೆದು ಅಲ್ಲಿನ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮಗ್ನವಾಗಿದ್ದಾರೆ. ಇಂದಿನ ವಿಶೇಷತೆಯೆಂದರೆ ಮೋದಿಯವರು ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹ್ಯಾಲೆಂಡ್ ಜೊತೆ ಬೋಟ್ ರೈಡಿಂಗ್ ಮಾಡುತ್ತಾ...

Read More

Recent News

Back To Top