News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 24th October 2024


×
Home About Us Advertise With s Contact Us

ಎವರೆಸ್ಟ್ ಮೂಲಕ ನೇಪಾಳಕ್ಕೆ ರೈಲ್ವೇ ಸಂಪರ್ಕ ನಿರ್ಮಿಸಲು ಚೀನಾ ಯೋಜನೆ

ಬೀಜಿಂಗ್: ಟಿಬೆಟ್ ಮತ್ತು ನೇಪಾಳದ ನಡುವೆ ಮೌಂಟ್ ಎವರೆಸ್ಟ್ ಮೂಲಕ ಸುಮಾರು 540 ಕಿಲೋಮೀಟರ್ ಉದ್ದದ ಹೈ ಸ್ಪೀಡ್ ರೈಲ್ವೇ ಸಂಪರ್ಕವನ್ನು ನಿರ್ಮಿಸಲು ಚೀನಾ ಯೋಜನೆ ರೂಪಿಸಿದೆ. ‘ಟಿಬೆಟ್ ಮತ್ತು ನೇಪಾಳವನ್ನು ಸಂಪರ್ಕಿಸುವ ಯಾವುದೇ ರೈಲ್ವೇ ಸಂಪರ್ಕ ಈಗ ಇಲ್ಲ. ಇದೀಗ...

Read More

ಚಿತ್ತೋರ್ ಎನ್‌ಕೌಂಟರ್: ಮೃತರ ಅಂತ್ಯಸಂಸ್ಕಾರ ಮಾಡದೇ ಪ್ರತಿಭಟನೆ

ತಿರುವನಮಲೈ: ಎ.7ರಂದು ಆಂಧ್ರಪ್ರದೇಶದ ಚಿತ್ತೋರ್ ಅರಣ್ಯದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ಆರೋಪಿತ ರಕ್ತಚಂದನ ಕಳ್ಳಸಾಗಾಣೆದಾರರ ಮೃತದೇಹಗಳನ್ನು ಮಣ್ಣು ಮಾಡಲು ಸಂಬಂಧಿಕರು ನಿರಾಕರಿಸಿದ್ದಾರೆ. ಮೃತರು ಕಳ್ಳಸಾಗಾಣೆದಾರರಲ್ಲ, ಪೊಲೀಸರು ಯೋಜಿತವಾಗಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದು ಇವರ ಗಂಭೀರ ಆರೋಪವಾಗಿದೆ. ತಿರುವನಮಲೈನ ಪಡವೇಡು ಬಳಿ...

Read More

‘ದೋಣಿಯಲ್ಲಿ ಚರ್ಚೆ’ ನಡೆಸಲಿರುವ ಮೋದಿ, ಫ್ರೆಂಚ್ ಅಧ್ಯಕ್ಷ

ಪ್ಯಾರೀಸ್: ಗುರುವಾರ ರಾತ್ರಿ ಫ್ರೆಂಚ್ ರಾಜಧಾನಿಯನ್ನು ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ವಿದ್ಯುಕ್ತ ಸ್ವಾಗತವನ್ನು ಪಡೆದು ಅಲ್ಲಿನ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮಗ್ನವಾಗಿದ್ದಾರೆ. ಇಂದಿನ ವಿಶೇಷತೆಯೆಂದರೆ ಮೋದಿಯವರು ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹ್ಯಾಲೆಂಡ್ ಜೊತೆ ಬೋಟ್ ರೈಡಿಂಗ್ ಮಾಡುತ್ತಾ...

Read More

ರಾಜಸ್ಥಾನ ಆಟಗಾರನಿಗೆ ಫಿಕ್ಸಿಂಗ್ ಆಫರ್

ಮುಂಬಯಿ: ಐಪಿಎಲ್‌ಗೂ ವಿವಾದಕ್ಕೂ ಬೇರ್ಪಡಿಸಲಾಗದ ಸಂಬಂಧ ಬೆಳೆದುಬಿಟ್ಟಿದೆ. ಫಿಕ್ಸಿಂಗ್, ಬೆಟ್ಟಿಂಗ್ ಭೂತದಿಂದ ಐಪಿಎಲ್‌ನ್ನು ಹೊರಗಿಡುವುದು ಕಷ್ಟಕರವಾಗಿ ಪರಿಣಮಿಸಿದೆ. ಮೊನ್ನೆ ತಾನೇ ಆರಂಭವಾದ ಐಪಿಎಲ್ ಸೀಸನ್ 8ಕ್ಕೂ ಬುಕ್ಕಿಗಳ ಕಾಟ ಆರಂಭವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಮುಂಬಯಿ ಮೂಲದ ಆಟಗಾರನೊಬ್ಬನನ್ನು ರಣಜಿ ಆಟಗಾರನೊಬ್ಬ...

Read More

ಅರುಣಾಚಲ ಪ್ರದೇಶ ಚೀನಾ-ಭಾರತ ನಡುವಿನ ದೊಡ್ಡ ವಿವಾದ

ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ನಡುವೆ ಇರುವ ದೊಡ್ಡ ವಿವಾದವಿದೆ ಎಂದು ಚೀನಾ ಮತ್ತೊಮ್ಮೆ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ‘ಅರುಣಾಚಲ  ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು...

Read More

ನೇತಾಜೀ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿದ್ದ ನೆಹರೂ!

ನವದೆಹಲಿ: ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಸುಮಾರು 20 ವರ್ಷಗಳ ಕಾಲ ಬೇಹುಗಾರಿಕೆ ನಡೆಸಿದ್ದರು ಎಂಬ ಕುತೂಹಲಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಈ ಬಗೆಗಿನ ಗುಪ್ತಚರ ಇಲಾಖೆಯ...

Read More

ಮರಾಠಿ ಸಿನಿಮಾ ಕಡ್ಡಾಯ ಆದೇಶಕ್ಕೆ ಪರಿಷ್ಕರಣೆ

ಮುಂಬಯಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆ 6ರಿಂದ 9ರವರೆಗೆ ಪ್ರೈಮ್ ಟೈಮ್‌ಗಳಲ್ಲಿ ಮರಾಠಿ ಸಿನಿಮಾವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ತನ್ನ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಪರಿಷ್ಕರಣೆಗೊಳಿಸಿದೆ. ನೂತನ ಪರಿಷ್ಕರಣೆಯಂತೆ ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ  ಮರಾಠಿ ಚಿತ್ರಗಳು ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಮುಂದೆ ಪ್ರದರ್ಶನ ಕಾಣಲಿವೆ....

Read More

ಲಖ್ವಿ ಬಿಡುಗಡೆಗೆ ಲಾಹೋರ್ ಹೈಕೋರ್ಟ್ ಆದೇಶ

ಲಾಹೋರ್: ಇಸ್ಲಾಮಾಬಾದ್ ಜೈಲಿನಲ್ಲಿರುವ 26/11ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಯುರ್ ರೆಹಮಾನ್ ಲಖ್ವಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಗುರುವಾರ ಸೂಚಿಸಿದೆ. ಭಾರತದ ಒತ್ತಡದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದ ಮೇರೆಗೆ ಪಾಕಿಸ್ಥಾನ ಲಖ್ವಿಯನ್ನು ಜೈಲಿನಲ್ಲಿ...

Read More

ಮೃತ ಸ್ಮಗ್ಲರ್‍ಸ್‌ಗಳಿಗೆ ಹತ್ತಿರದಿಂದ ಗುಂಡು ಹಾರಿಸಲಾಗಿದೆ

ಹೈದರಾಬಾದ್: ರಕ್ತಚಂದನ ಕಳ್ಳಸಾಗಾಣೆದಾರರನ್ನು ಆಂಧ್ರ ಪೊಲೀಸರು ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೋ ಅಥವಾ ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾರೋ ಎಂಬ ಅನುಮಾನಗಳು ಕಾಡಲಾರಂಭಿಸಿವೆ. ಮೃತ 20 ಮಂದಿ ಮರಣೋತ್ತರ ಪರೀಕ್ಷೆಯನ್ನು ಬುಧವಾರ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು,...

Read More

ಮುಖ್ಯ ಚುನಾವಣಾಧಿಕಾರಿಯಾಗಿ ನಸೀಮ್ ಜೈದಿ ನೇಮಕ

ನವದೆಹಲಿ: ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ನಸೀಮ್ ಜೈದಿ ಅವರನ್ನು ಮುಂದಿನ ಮುಖ್ಯ ಚುನಾವಣಾ ಅಧಿಕಾರಿಯಾಗಿ ಗುರುವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ನೇಮಕ ಮಾಡಿದ್ದಾರೆ ಎಂದು ಕಾನೂನು ಸಚಿವಾಲಯ ಸ್ಪಷ್ಟಪಡಿಸಿದೆ. ಎ.19ರಂದು ಜೈದಿ ಪ್ರದಗ್ರಹಣ ಮಾಡಲಿದ್ದಾರೆ. ಅವರ ಅಧಿಕಾರಾವಧಿ ಜುಲೈ 2017ರವರೆಗೆ ಮುಂದುವರೆಯಲಿದೆ....

Read More

Recent News

Back To Top