Date : Saturday, 01-09-2018
ನವದೆಹಲಿ: ಈ ವರ್ಷ ಸುಮಾರು 5.29 ಕೋಟಿ ಆದಾಯ ತೆರಿಗೆ ಪಾವತಿ ನಡೆದಿದೆ. ಆದಾಯ ತೆರಿಗೆ ಪಾವತಿ ಮಾಡಲು ಆ.31 ಕೊನೆಯ ದಿನಾಂಕವಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಶೇ.60ರಷ್ಟು ಹೆಚ್ಚು ತೆರಿಗೆ ಪಾವತಿಯಾಗಿದೆ. ಈ ವರ್ಷದ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾದ...
Date : Saturday, 01-09-2018
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಡಿ ಭಾರತದ ಆರ್ಥಿಕ ಪ್ರಗತಿ ಏರುಗತಿಯನ್ನು ಕಾಣುತ್ತಿದೆ, ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ಶೇ 8.2ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ,...
Date : Saturday, 01-09-2018
ನವದೆಹಲಿ: ಪರ್ಮನೆಂಟ್ ಅಕೌಂಟ್ ನಂಬರ್(ಪಾನ್)ಗೆ ಅರ್ಜಿ ಸಲ್ಲಿಸುವ ವೇಳೆ ತಂದೆಯ ಹೆಸರನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು ಎಂಬ ನಿಯಮವನ್ನು ಆದಾಯ ತೆರಿಗೆ ಇಲಾಖೆ ರದ್ದುಗೊಳಿಸಿದೆ. ಕರಡು ಅಧಿಸೂಚನೆಯ ಅನ್ವಯ, ಪಾನ್ ಅರ್ಜಿದಾರನ ತಾಯಿ ಸಿಂಗಲ್ ಪೇರೆಂಟ್ ಆಗಿದ್ದಲ್ಲಿ, ಆತ ಕೇವಲ ತಾಯಿಯ...
Date : Friday, 31-08-2018
ನವದೆಹಲಿ: ನಿವೃತ್ತ ಬದುಕನ್ನು ಸುಂದರವಾಗಿ, ಉಪಯುಕ್ತವಾಗಿ ಕಳೆಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮುಂಬಯಿ ಮೂಲದ ಅನು ಟಂಡನ್ ವಿಹೀರ. ಭೂಮಿಯನ್ನು ಸಂರಕ್ಷಿಸಲು ಅತ್ಯವಶ್ಯಕವಾಗಿ ಪ್ರತಿಯೊಬ್ಬರು ಮಾಡಲೇಬೇಕಾದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ತ್ಯಾಜ್ಯ ವಸ್ತುಗಳು ಕೊಳಚೆ ಸೇರುವುದನ್ನು ತಪ್ಪಿಸಿ ಅವುಗಳನ್ನು ಕಲಾತ್ಮಕ ಕಾರ್ಯಕ್ಕೆ...
Date : Friday, 31-08-2018
ಕಠ್ಮಂಡು: BIMSTEC ಸಮಿತ್ನಲ್ಲಿ ಭಾಗಿಯಾಗಲು ನೇಪಾಳಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಅಲ್ಲಿನ ಪ್ರಧಾನಿ ಕೆಪಿ ಶರ್ಮ ಓಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ಮುಖಂಡರ ಮಾತುಕತೆಯ ವೇಳೆ, ಉಭಯ ದೇಶಗಳ ನಡುವೆ ಹಲವಾರು ಒಪ್ಪಂದಗಳಿಗೆ ಸಹಿ ಬೀಳಲಿದೆ. ರಕ್ಸುಲ-ಬರ್ಗುಂಜ್-ಕಠ್ಮಂಡು...
Date : Friday, 31-08-2018
ಅಹ್ಮದಾಬಾದ್: ದೇವಸ್ಥಾನಕ್ಕೆ ಆಗಮಿಸುವ ಭಕ್ತರು ದೇವರಿಗೆ ಸಮರ್ಪಣೆ ಮಾಡುವ ಹೂ, ಎಲೆ, ಇತರ ಸಾವಯವ ವಸ್ತುಗಳು ಕೊನೆಗೆ ಸೇರುವುದು ಕಸದ ತೊಟ್ಟಿಯನ್ನೇ. ಪವಿತ್ರ ಎಂದು ಪರಿಗಣಿತವಾದ ಈ ವಸ್ತುಗಳು ಬಳಕೆಯಾದ ಬಳಿಕ ಮಾನವ ಕಾಲಿನಡಿಯ ಕಸವಾಗುತ್ತವೆ. ಆದರೆ ಈ ಪವಿತ್ರ ಕಸಗಳನ್ನು...
Date : Friday, 31-08-2018
ನವದೆಹಲಿ: ಐಡಿಯಾ ಸೆಲ್ಯುಲರ್ ಮತ್ತು ವೊಡಫೋನ್ ಇಂಡಿಯಾದ ವಿಲೀನ ಪ್ರಕ್ರಿಯೆ ಅಂತ್ಯಗೊಂಡಿದೆ. ಈ ಮೂಲಕ ದೇಶದ ಅತೀದೊಡ್ಡ ಟೆಲಿಕಾಂ ಸರ್ವಿಸ್ ಪ್ರೊವೈಡರ್ನ ಉಗಮವಾಗಿದೆ. ಈ ಎರಡು ಸಂಸ್ಥೆಗಳು ಜಂಟಿಯಾಗಿ 408 ಮಿಲಿಯನ್ ಗ್ರಾಹಕರನ್ನು ಹೊಂದಿವೆ. ವಿಲೀನಗೊಂಡ ಸಂಸ್ಥೆಗೆ ನೂತನ ಮಂಡಳಿಯನ್ನು ರಚನೆ ಮಾಡಲಾಗಿದ್ದು,...
Date : Friday, 31-08-2018
ಶ್ರೀನಗರ: 30 ವರ್ಷದ ಇರಾಮ್ ಹಬೀಬ್ ಜಮ್ಮು ಕಾಶ್ಮೀರದ ಮೊತ್ತ ಮೊದಲ ಮುಸ್ಲಿಂ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದಿನ ತಿಂಗಳು ಅವರು ಖಾಸಗಿ ಏರ್ಲೈನ್ವೊಂದರಲ್ಲಿ ಪೈಲೆಟ್ ಆಗಿ ವೃತ್ತಿ ಜೀವನ ಆರಂಭಿಸಲಿದ್ದಾರೆ. 2016ರಲ್ಲಿ ಕಾಶ್ಮೀರಿ ಪಂಡಿತ್ ತನ್ವಿ ರೈನಾ ಅವರು...
Date : Friday, 31-08-2018
ಅಮೇಥಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರತಿನಿಧಿಸುತ್ತಿರುವ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಪಿಂಡರ ಠಾಕೂರ್ ಗ್ರಾಮ ಸಂಪೂರ್ಣ ಡಿಜಿಟಲೀಕರಣಗೊಂಡಿವೆ. ಆದರೆ ಇದರ ಶ್ರೇಯಸ್ಸು ಸಲ್ಲಬೇಕಾಗಿರುವುದು ರಾಹುಲ್ಗೆ ಅಲ್ಲ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ. ಹೌದು, ಸ್ಮೃತಿ ಇರಾನಿಯವರ ಪ್ರಯತ್ನದ ಫಲವಾಗಿ...
Date : Friday, 31-08-2018
ನವದೆಹಲಿ: ಭಾರತೀಯ ವಾಯುಸೇನೆ 2018ರ ಅಂತ್ಯದೊಳಗೆ ಸೂಪರ್ಸಾನಿಕ್ ಬ್ರಹ್ಮೋಸ್ ಏರ್ ಲಾಂಚ್ಡ್ ಕ್ರೂಸ್ ಮಿಸೈಲ್ (ALCM)ನ್ನು ಪರೀಕ್ಷೆಗೊಳಪಡಿಸಲಿದೆ. ಈ ಬಗೆಗಿನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಸುಖೋಯ್ ಸು-30 ಎಂಕೆಐ ಏರ್ ಫೈಟರ್ ಮೂಲಕ ಬ್ರಹ್ಮೋಸ್ ಕ್ಷಪಣಿಯನ್ನು ಚಿಮ್ಮಿಸಲು ಮತ್ತು 40 ಜೆಟ್ಗಳಲ್ಲಿ...