Date : Thursday, 14-06-2018
ನವದೆಹಲಿ: ಬಿಗ್ ಬಿ ಎಂದೇ ಖ್ಯಾತಿಗಳಿಸಿರುವ ಬಾಲಿವುಡ್‌ನ ಪ್ರಸಿದ್ಧ ನಟ ಅಮಿತಾಭ್ ಬಚ್ಚನ್ ಭಾರತೀಯ ಸೇನೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಮಹಿಳೆಯರಿಗೆ ಹಾಗೂ ರೈತರ ಕಲ್ಯಾಣಕ್ಕಾಗಿ 2 ಕೋಟಿ ರೂ.ಗಳನ್ನು ದಾನವಾಗಿ ನೀಡಲಿದ್ದಾರೆ. ಈ ಮೊದಲು ಅಮಿತಾಭ್ ಅವರು ಅನೇಕ ಚಾರಿಟೇಬಲ್...
Date : Thursday, 14-06-2018
ನವದೆಹಲಿ: ಗ್ರಾಹಕ ಉತ್ಪನ್ನಗಳಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿರುವ ಪತಂಜಲಿ ಸಂಸ್ಥೆ ಶೀಘ್ರದಲ್ಲೇ ಬಟ್ಟೆ ಬ್ರಾಂಡ್‌ಗಳನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. 2018ರ ಅಂತ್ಯದೊಳಗೆ ಪತಂಜಲಿ ‘ಶುದ್ಧ ದೇಸಿ ಜೀನ್ಸ್’ ಸೇರಿದಂತೆ ನಾನಾ ವಿಧದ ದೇಶಿ ಬಟ್ಟೆಗಳನ್ನು ಮಾರುಕಟ್ಟೆಗೆ ಬಿಡಲಿದೆ ಎಂದು ಅದರ ಸಹ...
Date : Thursday, 14-06-2018
ನವದೆಹಲಿ: ಮಣಿಪುರದ ಇಂಫಾಲದಲ್ಲಿ ನೆರೆ ಪೀಡಿತ ಭಾಗಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದು ಸಂತ್ರಸ್ಥರನ್ನು ರಕ್ಷಣೆ ಮಾಡುತ್ತಿರುವ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ ಈಗ ಇಂಟರ್ನೆಟ್ ಹೀರೋ ಆಗಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಇಂಫಾಲದಲ್ಲಿ ಧಾರಾಕಾರ ಮಳೆಯಾಗುತ್ತಿದೆ, ಹಲವು ಭಾಗಗಳು ನೆರೆಯಂತಹ ಪರಿಸ್ಥಿತಿಯನ್ನು...
Date : Thursday, 14-06-2018
ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಛತ್ತೀಸ್‌ಗಢದ ಭಿಲಾಯ್‌ನಲ್ಲಿ ಆಧುನೀಕರಿಸಿದ ಮತ್ತು ವಿಸ್ತರಿಸಲ್ಪಟ್ಟ ಸ್ಟೀಲ್ ಪ್ಲಾಂಟ್‌ನ್ನು ಲೋಕಾರ್ಪಣೆಗೊಳಿಸಿದರು. ಭಿಲಾಯ್ ನಗರದಲ್ಲಿ ರೋಡ್ ಶೋ ನಡೆಸಿದ ಬಳಿಕ ಅವರು ಸ್ಟೀಲ್ ಪ್ಲಾಂಟ್ ಉದ್ಘಾಟನೆ ಮಾಡಿ, ಅದರ ಕಾರ್ಯ ವೈಖರಿಗಳನ್ನು ವೀಕ್ಷಿಸಿದರು. 1995ರಲ್ಲಿ ಯುಎಸ್‌ಎಸ್‌ಆರ್...
Date : Thursday, 14-06-2018
ನ್ಯೂಯಾರ್ಕ್: ಅಮೆರಿಕಾದ ನಂ.1 ಅಟೋಮೇಕರ್ ಜನರಲ್ ಮೋಟಾರ‍್ಸ್ ಕೋ ಸಂಸ್ಥೆಯ ಹಣಕಾಸು ಮುಖ್ಯಸ್ಥೆಯಾಗಿ ಭಾರತೀಯ ಸಂಜಾತೆ ದಿವ್ಯಾ ಸೂರ್ಯದೇವರ ಅವರು ನೇಮಕಗೊಂಡಿದ್ದಾರೆ. ಕಾರ್ಪೋರೇಟ್ ಫಿನಾನ್ಸ್‌ನ ಅಧ್ಯಕ್ಷೆಯಾಗಿದ್ದ ಇವರು ಜನರಲ್ ಮೋಟಾರ‍್ಸ್ ಕೋ ಸಂಸ್ಥೆಯ ಹಣಕಾಸು ಮುಖ್ಯಸ್ಥರಾಗಿದ್ದ ಚುಕ್ ಸ್ಟೀವನ್ಸ್ ಅವರ ಉತ್ತರಾಧಿಕಾರಿಯಾಗಿ...
Date : Thursday, 14-06-2018
ಅಹ್ಮದಾಬಾದ್: ಸಂಪೂರ್ಣ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಹಂಚಿಕೆ ಮಾಡುವ ದೇಶದ ಮೊದಲ ರಾಜ್ಯವಾಗಿ ಗುಜರಾತ್ ಹೊರಹೊಮ್ಮಲಿದೆ. ಈಗಾಗಲೇ ಶೇ.84.31ರಷ್ಟು ಅಡುಗೆ ಅನಿಲ ಅಲ್ಲಿ ಪೈಪ್‌ಲೈನ್ ಮೂಲಕವೇ ಹಂಚಿಕೆಯಾಗುತ್ತಿದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಶನ್(ಸಿಜಿಡಿ) ನೆಟ್‌ವರ್ಕ್‌ನಡಿಯಲ್ಲಿ ಗುಜರಾತ್‌ನಲ್ಲಿ ಅಡುಗೆ ಅನಿಲ ಪೂರೈಸಲಾಗುತ್ತಿದೆ. ಕಳೆದ...
Date : Thursday, 14-06-2018
ಇಸ್ಲಾಮಾಬಾದ್: ಅಮೆರಿಕಾ ಭಯೋತ್ಪಾದನಾ ಸಂಘಟನೆ ಎಂದು ಪಟ್ಟಿ ಮಾಡಿರುವ, ಮುಂಬಯಿ ದಾಳಿ ರೂವಾರಿ ಹಫೀಝ್ ಸಯೀದ್ ಬೆಂಬಲಿತ ಮಿಲಿ ಮುಸ್ಲಿಂ ಲೀಗ್ ಪಕ್ಷಕ್ಕೆ ಚುನಾವಣೆಗೆ ಸ್ಪರ್ಧಿಸಲು ಪಾಕಿಸ್ಥಾನ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಮಿಲ್ಲಿ ಮುಸ್ಲಿಂ ಲೀಗ್ 2018ರ ಮುಂಬಯಿ ದಾಳಿ...
Date : Thursday, 14-06-2018
ನವದೆಹಲಿ: 2021ರ ಬಳಿಕ ದೇಶದ ವಿಶ್ವವಿದ್ಯಾಲಯಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್‌ಗಳ ನೇರ ನೇಮಕಾತಿಗೆ ಪಿಎಚ್‌ಡಿ ಪದವಿ ಕಡ್ಡಾಯವಾಗಲಿದೆ. ಈ ಬಗ್ಗೆ ಕೇಂದ್ರ ಮಾನವಸಂಪನ್ಮೂಲ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ. ಕಾಲೇಜುಗಳಲ್ಲಿ ನೇರ ನೇಮಕಾತಿಗೆ ನೆಟ್(National Eligibility Test ) ಪರೀಕ್ಷೆಯೊಂದಿಗೆ ಸ್ನಾತಕೋತ್ತರ ಪದವಿ ಹೊಂದುವುದು ಕಡ್ಡಾಯವಾಗಲಿದೆ. ಕೇಂದ್ರ...
Date : Thursday, 14-06-2018
ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಛತ್ತೀಸ್‌ಗಢದ ಭವಿಷ್ಯದ ರಾಜಧಾನಿ ನಯಾ ರಾಯ್ಪುರದಲ್ಲಿ ಹೈಟೆಕ್ ಆದ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸೆಟ್ ಅಪ್‌ನ್ನು ಲೋಕಾರ್ಪಣೆಗೊಳಿಸಿದರು. ಈ ಸೆಂಟರ್ ನೀರು ಸರಬರಾಜು, ವಿದ್ಯುತ್ ಪೂರೈಕೆ, ನೈರ್ಮಲ್ಯ, ಸಾರಿಗೆ ಚಲನವಲನ, ಏಕೀಕೃತ...
Date : Thursday, 14-06-2018
ಬೆಂಗಳೂರು: ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ಶತಕ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಊಟದ ವಿರಾಮಕ್ಕೂ ಮೊದಲೇ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂದು ಬೆಳಿಗ್ಗೆ...