News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಮಾನಗಳಲ್ಲಿರುವಂತೆ ರೈಲಿನಲ್ಲೂ ವ್ಯಾಕ್ಯುಮ್ ಬಯೋ ಟಾಯ್ಲೆಟ್‌ಗೆ ಚಿಂತನೆ

ನವದೆಹಲಿ: ಭಾರತೀಯ ರೈಲ್ವೇಯು ರೈಲು ಬೋಗಿಗಳೊಳಗಿನ ಸುಮಾರು 2.5 ಲಕ್ಷ ಶೌಚಾಲಯಗಳನ್ನು ವ್ಯಾಕ್ಯುಮ್ ಬಯೋ ಟಾಯ್ಲೆಟ್‌ಗಳಾಗಿ ಪರಿವರ್ತಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು, ‘ಏರ್‌ಲೈನ್ ಸೆಕ್ಟರ್‌ಗೆ ಸ್ಪರ್ಧೆಯೊಡ್ಡುವ ಸಲುವಾಗಿ ಭಾರತೀಯ ರೈಲ್ವೇಯು ತನ್ನ...

Read More

ಗ್ರೀಸ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಕೋವಿಂದ್

ಅಥೇನ್ಸ್: ಗ್ರೀಸ್ ರಾಷ್ಟ್ರದ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಭಾನುವಾರ ಅಲ್ಲಿನ ಅಥೇನ್ಸ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. 2025ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದ ಅವರು, ಭಾರತ ವಿಶ್ವದಲ್ಲೇ ಅತೀ ವೇಗದ ಆರ್ಥಿಕತೆಯನ್ನು ಹೊಂದಿದೆ ಎಂದರು....

Read More

ಜನರ ಮೇಲೆ ಸರ್ಕಾರಿ ಜಾಹೀರಾತುಗಳ ಪ್ರಭಾವ ತಿಳಿಯಲು ಅಧ್ಯಯನ

ನವದೆಹಲಿ: ಜನರ ಮೇಲೆ ಸರ್ಕಾರಿ ಜಾಹೀರಾತುಗಳು ಬೀರುತ್ತಿರುವ ಪ್ರಭಾವವನ್ನು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಸ್ವತಂತ್ರ ಅಧ್ಯಯನವೊಂದನ್ನು ನಡೆಸಲು ನಿರ್ಧರಿಸಿದೆ. 2019ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜಾಹೀರಾತುಗಳ ಮೂಲಕ ಜನರ ಬಳಿಗೆ ತಲುಪಿಸಲು...

Read More

ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ವಿಶ್ವ ನಿರೀಕ್ಷಿಸುತ್ತಿದೆ: ಮೋದಿ

ನವದೆಹಲಿ: ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕು ಎಂದು ವಿಶ್ವ ನಿರೀಕ್ಷಿಸುತ್ತಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ಶೀಘ್ರದಲ್ಲೇ ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುತ್ತದೆ ಎಂದು ವಿಶ್ವ...

Read More

ರಂಜಾನ್ ಪ್ರಯುಕ್ತ ಭಾರತ-ಬಾಂಗ್ಲಾ ಯೋಧರಿಂದ ಸಿಹಿ ವಿನಿಮಯ

ನವದೆಹಲಿ: ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಗಡಿಯಲ್ಲೂ ಭಾರತೀಯ ಯೋಧರು ಮತ್ತು ಬಾಂಗ್ಲಾ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಶುಕ್ರವಾರ ಸಿಲಿಗುರಿಯಲ್ಲಿ ಬಿಎಸ್‌ಎಫ್ ಪಡೆ ಮತ್ತು ಬಾಂಗ್ಲಾ ಗಡಿ ರಕ್ಷಣಾ ಪಡೆಯ ಯೋಧರು ರಂಜಾನ್...

Read More

ಶೀಘ್ರದಲ್ಲೇ ದೆಹಲಿ ಗಾಳಿಯ ಗುಣಮಟ್ಟ ಸುಧಾರಿಸಲಿದೆ: ಸಚಿವ ಹರ್ಷವರ್ಧನ್

ನವದೆಹಲಿ: ದೆಹಲಿ ಮತ್ತು ಇತರ ಉತ್ತರಭಾಗದ ಗಾಳಿಯ ಗುಣಮಟ್ಟ ಶೀಘ್ರದಲ್ಲೇ ಸುಧಾರಣೆಯಾಗಲಿದೆ ಎಂದು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ವಿಪರೀತ ಧೂಳು, ಗಾಳಿಯ ಗುಣಮಟ್ಟ ಕುಸಿಯಲು ಪ್ರಮುಖ ಕಾರಣ ಎಂದು ಅವರು ಆರೋಪಿಸಿದ್ದಾರೆ. ಧೂಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾರ್ಟಿಕ್ಯುಲೇಟ್ ಮ್ಯಾಟರ್(ಪಿಎಂ)10...

Read More

72 ವರ್ಷದ ಟೈಪ್‌ರೈಟರ್‌ ಮಹಿಳೆಯನ್ನು ’ಸೂಪರ್ ವುಮನ್’ ಎಂದು ಬಣ್ಣಿಸಿದ ಸೆಹ್ವಾಗ್

ಭೋಪಾಲ್: ಬದುಕಿನ ಬಂಡಿ ಸಾಗಿಸುವ ಸಲುವಾಗಿ ಜಿಲ್ಲಾಧಿಕಾರಿ ಕಛೇರಿ ಎದುರು ಟೈಪ್‌ರೈಟರ್ ಆಗಿ ಕೆಲಸ ನಿರ್ವಹಿಸುವ 72 ವರ್ಷದ ಮಹಿಳೆ ಈಗ ಮನೆ ಮಾತಾಗಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇವರ ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ ‘ಸೂಪರ್ ವುಮೆನ್’ ಎಂದು...

Read More

ಗಾಂಧೀಜಿ ಅನಿಬೆಸೆಂಟ್‌ಗೆ ಬರೆದ ಅಂಚೆ ಪತ್ರ ಅಮೆರಿಕಾದಲ್ಲಿ ಹರಾಜು

ವಾಷಿಂಗ್ಟನ್: ಮಹಾತ್ಮ ಗಾಂಧೀಜಿಯವರ ಸಹಿಯುಳ್ಳ 1924ರ ಪೋಸ್ಟ್‌ಕಾರ್ಡ್‌ವೊಂದು ಅಮೆರಿಕಾದಲ್ಲಿ 20,233 ಡಾಲರ್‌ಗೆ ಹರಾಜಾಗಿದೆ. ಈ ಅಂಚೆ ಪತ್ರದ ಎರಡೂ ಬದಿಗಳಲ್ಲೂ ಬರಹವಿದ್ದು, ‘ಎಂ.ಕೆ ಗಾಂಧೀ’ ಸಹಿ ಇದೆ. 1924ರ ನವೆಂಬರ್ 30ರಂದು ಐರಿಶ್ ಮೂಲದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟ್ ಅವರಿಗೆ...

Read More

ಚಿಕಿತ್ಸೆ ಪಡೆದು ವಾಪಾಸ್ಸಾದ ಮರುದಿನದಿಂದಲೇ ಕಾರ್ಯಾರಂಭಿಸಿದ ಗೋವಾ ಸಿಎಂ

ಪಣಜಿ: ಮೂರು ತಿಂಗಳುಗಳ ಕಾಲ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಗುರುವಾರ ಭಾರತಕ್ಕೆ ಮರಳಿದ್ದು, ಶುಕ್ರವಾರದಿಂಲೇ ಕಾರ್ಯವನ್ನು ಆರಂಭಿಸಿದ್ದಾರೆ. ಇಂದು ಬೆಳಿಗ್ಗೆ ಉತ್ತರ ಗೋವಾದಿಂದ 15 ಕಿಮೀ ದೂರದಲ್ಲಿರುವ ಖೋಂಡಾಲದ ದೇವಕಿ ಕೃಷ್ಣ ದೇಗುಲಕ್ಕೆ ಭೇಟಿ...

Read More

ಡಿಜಿಟಲ್ ರೂಪದಲ್ಲಿ ಅನಾವರಣಗೊಂಡ ಇನ್‌ಕ್ರೆಡಿಬಲ್ ಇಂಡಿಯಾ

ನವದೆಹಲಿ: ಭಾರತ ಆಧ್ಯಾತ್ಮ, ಪರಂಪರೆ, ಸಾಹಸ, ಸಂಸ್ಕೃತಿ, ಯೋಗಗಳ ಖಜಾನೆ. ಈ ಎಲ್ಲಾ ಆಯಾಮಗಳನ್ನು ಡಿಜಿಟಲ್ ರೂಪದಲ್ಲಿ ಜನರ ಮುಂದೆ ತೆರೆದಿಡಲು ಪ್ರವಾಸೋದ್ಯಮ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗಿ ಹೊಸ ಇನ್‌ಕ್ರೆಡಿಬಲ್ ಇಂಡಿಯಾ ವೆಬ್‌ಸೈಟ್‌ನ್ನು ಆರಂಭಿಸಿದೆ. ಪ್ರವಾಸೋದ್ಯಮ ಸಚಿವ ಕೆ.ಜೆ.ಅಲ್ಫೋನ್ಸ್ ಅವರು ವೆಬ್‌ಸೈಟ್‌ನ್ನು...

Read More

Recent News

Back To Top