News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾರ್ಗಿಲ್ ವೀರನ ಹೆಗಲಿಗೆ ಲಡಾಖ್ ರಕ್ಷಣಾ ಜವಾಬ್ದಾರಿ

ನವದೆಹಲಿ: ಕಾರ್ಗಿಲ್ ಯುದ್ಧ ಹೀರೋ, ಜಮ್ಮು ಕಾಶ್ಮೀರದ 14ನೇ ಕಾರ್ಪ್ಸ್‌ನ ಕಮಾಂಡಿಂಗ್ ಆಫೀಸರ್ ಆಗಿ ಟೈಗರ್ ಹಿಲ್‌ನ್ನು ವಶಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿಯವರಿಗೆ ಪ್ರಸ್ತುತ ಲಡಾಖ್‌ನ ರಕ್ಷಣಾ ಜವಾಬ್ದಾರಿಯನ್ನು ವಹಿಸಲಾಗಿದೆ. ಲೆ.ಜ.ಜೋಶಿಯವರನ್ನು ‘ಫೈರ್ ಆಂಡ್ ಫ್ಯೂರಿ’...

Read More

ಸೆ.7ರಂದು ಫೇಮ್ ಇಂಡಿಯಾ 2ನೇ ಹಂತಕ್ಕೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆ.7ರಂದು ಫೇಮ್ ಇಂಡಿಯಾ ಯೋಜನೆಯ 2ನೇ ಹಂತಕ್ಕೆ ಚಾಲನೆಯನ್ನು ನೀಡಲಿದ್ದಾರೆ. ರೂ.5,500 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಾಮೂಹಿಕ ಸ್ವೀಕಾರ ಕಾರ್ಯಕ್ರಮ ಇದಾಗಿದೆ. ಅಂತರ್ ಸಚಿವ ಸಮಿತಿ ಈ ಯೋಜನೆಯನ್ನು ಮಾದಿರಿಯನ್ನು ಅಂತಿಮಗೊಳಿಸಿದ್ದು, ಸಂಪುಟದ ಮುಂದೆ...

Read More

ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆಯಲು ಪ್ರಯತ್ನ

ನವದೆಹಲಿ: ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಒಂದೊಂದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯುವುದು ನಮ್ಮ ಗುರಿಯಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಟ್ವಿಟ್ ಮಾಡಿರುವ ಸುಷ್ಮಾ, ‘2014ರಲ್ಲಿ ದೇಶದಲ್ಲಿ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿದ್ದವು, ಆದರೆ ಇಂದು 308...

Read More

ಭಾರತೀಯರಿಂದ ಕೇರಳಕ್ಕೆ ಹರಿದು ಬಂತು ರೂ.1028 ಕೋಟಿ ನೆರವು

ತಿರುವನಂತಪುರಂ: ನೆರೆ ಪೀಡಿತ ಕೇರಳಕ್ಕೆ ಮೂಲೆ ಮೂಲೆಯ ಭಾರತೀಯರಿಂದ ನೆರೆವಿನ ಮಹಾಪೂರವೇ ಹರಿದು ಬಂದಿದೆ. ದೇಶವಾಸಿಗಳಿಂದ ಇದುವರೆಗೆ ರೂ.1028 ಕೋಟಿ ಆರ್ಥಿಕ ನೆರವು ಹರಿದು ಬಂದಿದೆ. ಸುಮಾರು 4.17 ಲಕ್ಷ ಜನರು ಕೊಡುಗೆ ನೀಡಿದ್ದಾರೆ. ಸುಮಾರು ರೂ.146.52 ಕೋಟಿ ರೂಪಾಯಿಗಳು ಎಲೆಕ್ಟ್ರಾನಿಕ್...

Read More

ಇಹಲೋಕ ತ್ಯಜಿಸಿದ ಜೈನ ಮುನಿ ತರುಣ್ ಸಾಗರ್

ನವದೆಹಲಿ: ಖ್ಯಾತ ಜೈನಮುನಿ ತರುಣ್ ಸಾಗರ್ ಅವರು ಶನಿವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. 51 ವರ್ಷದ ಅವರು, ಜಾಂಡೀಸ್ ಸೇರಿದಂತೆ ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪೂರ್ವ ದೆಹಲಿಯ ಕೃಷ್ಣ ನಗರ್ ಪ್ರದೇಶದ ರಾಧಾಪುರಿ ಜೈನ ದೇಗುಲದಲ್ಲಿ ಇಂದು ಮುಂಜಾನೆ 3...

Read More

ಏಷಿಯಾಡ್ ಪಾಕೆಟ್ ಮನಿಯನ್ನು ಕೇರಳಕ್ಕೆ ನೀಡಿದ ಸೀಮಾ ಪೂನಿಯಾ

ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದಿರುವ ಸೀಮಾ ಪೂನಿಯಾ, ತಮಗೆ ದೊರೆತ ಯುಎಸ್‌ಡಿ 700 ಏಷಿಯಾಡ್ ಪಾಕೆಟ್ ಮನಿ ಮತ್ತು ಹೆಚ್ಚುವರಿ ರೂ.1 ಲಕ್ಷವನ್ನು ಕೇರಳ ನೆರೆ ಸಂತ್ರಸ್ಥರಿಗೆ ನೀಡಲು ನಿರ್ಧರಿಸಿದ್ದಾರೆ. ಡಿಸ್ಕಸ್ ಥ್ರೋ ವಿಭಾಗದಲ್ಲಿ ಪೂನಿಯಾ ಅವರು ಕಂಚಿನ...

Read More

ಈ ವರ್ಷ ಸಲ್ಲಿಕೆಯಾದ ಆದಾಯ ತೆರಿಗೆ ಪಾವತಿಗಳ ಸಂಖ್ಯೆ 5.29 ಕೋಟಿ

ನವದೆಹಲಿ: ಈ ವರ್ಷ ಸುಮಾರು 5.29 ಕೋಟಿ ಆದಾಯ ತೆರಿಗೆ ಪಾವತಿ ನಡೆದಿದೆ. ಆದಾಯ ತೆರಿಗೆ ಪಾವತಿ ಮಾಡಲು ಆ.31 ಕೊನೆಯ ದಿನಾಂಕವಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಶೇ.60ರಷ್ಟು ಹೆಚ್ಚು ತೆರಿಗೆ ಪಾವತಿಯಾಗಿದೆ. ಈ ವರ್ಷದ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾದ...

Read More

ಶೇ 8.2ರಷ್ಟು ಆರ್ಥಿಕ ದರ ನವ ಭಾರತದ ಸಾಮರ್ಥ್ಯ ಪ್ರತಿಬಿಂಬಿಸುತ್ತದೆ: ಜೇಟ್ಲಿ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಡಿ ಭಾರತದ ಆರ್ಥಿಕ ಪ್ರಗತಿ ಏರುಗತಿಯನ್ನು ಕಾಣುತ್ತಿದೆ, ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ಶೇ 8.2ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ,...

Read More

ಇನ್ನು ಮುಂದೆ ಪಾನ್‌ಕಾರ್ಡ್ ಅರ್ಜಿ ಸಲ್ಲಿಕೆಗೆ ತಂದೆ ಹೆಸರು ಕಡ್ಡಾಯವಲ್ಲ

ನವದೆಹಲಿ: ಪರ್ಮನೆಂಟ್ ಅಕೌಂಟ್ ನಂಬರ್(ಪಾನ್)ಗೆ ಅರ್ಜಿ ಸಲ್ಲಿಸುವ ವೇಳೆ ತಂದೆಯ ಹೆಸರನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು ಎಂಬ ನಿಯಮವನ್ನು ಆದಾಯ ತೆರಿಗೆ ಇಲಾಖೆ ರದ್ದುಗೊಳಿಸಿದೆ. ಕರಡು ಅಧಿಸೂಚನೆಯ ಅನ್ವಯ, ಪಾನ್ ಅರ್ಜಿದಾರನ ತಾಯಿ ಸಿಂಗಲ್ ಪೇರೆಂಟ್ ಆಗಿದ್ದಲ್ಲಿ, ಆತ ಕೇವಲ ತಾಯಿಯ...

Read More

ತ್ಯಾಜ್ಯಗಳಿಂದ ರೂಪುಗೊಂಡಿವೆ ಸುಂದರ ಪೀಠೋಪಕರಣಗಳು

ನವದೆಹಲಿ: ನಿವೃತ್ತ ಬದುಕನ್ನು ಸುಂದರವಾಗಿ, ಉಪಯುಕ್ತವಾಗಿ ಕಳೆಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮುಂಬಯಿ ಮೂಲದ ಅನು ಟಂಡನ್ ವಿಹೀರ. ಭೂಮಿಯನ್ನು ಸಂರಕ್ಷಿಸಲು ಅತ್ಯವಶ್ಯಕವಾಗಿ ಪ್ರತಿಯೊಬ್ಬರು ಮಾಡಲೇಬೇಕಾದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ತ್ಯಾಜ್ಯ ವಸ್ತುಗಳು ಕೊಳಚೆ ಸೇರುವುದನ್ನು ತಪ್ಪಿಸಿ ಅವುಗಳನ್ನು ಕಲಾತ್ಮಕ ಕಾರ್ಯಕ್ಕೆ...

Read More

Recent News

Back To Top