News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯಶಸ್ವಿ ಕ್ಷಿಪಣಿ ಉಡಾಯಿಸಿದ್ದಾಗಿ ತಾಲಿಬಾನ್ ಘೋಷಣೆ

ಇಸ್ಲಾಮಾಬಾದ್: ತಾನು ಮೊದಲ ದೇಶಿ ನಿರ್ಮಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದಾಗಿ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಹೇಳಿಕೊಂಡಿದೆ. ಅಲ್ಲದೇ ಈ ಬಗ್ಗೆ ಪ್ರಕಟಣೆಯನ್ನು ಅದು ಹೊರಡಿಸಿದ್ದು, ವಿಡಿಯೋವನ್ನೂ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೋಮವಾರ ’ಒಮರ್ 1’ ಎಂಬ ಹೆಸರಿನ...

Read More

ಸಂಸತ್ತಿನಲ್ಲಿ ಭದ್ರತಾ ದೋಷ

ನವದೆಹಲಿ: ಭಾರತದ ಶಕ್ತಿಕೇಂದ್ರ ಸಂಸತ್ತಿನಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಯೇ ಇಲ್ಲ ಎಂಬ ಅಂಶ ಸಂಸತ್ತು ಭದ್ರತಾ ಆಡ್ ಹಾಕ್ ಸಮಿತಿ ನೀಡಿದ ವರದಿಯಿಂದ ಬಹಿರಂಗವಾಗಿದೆ. ಸಂಸತ್ತಿನಲ್ಲಿನ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ, ಹೈ ಸೆಕ್ಯೂರಿಟಿ ಕಾಂಪ್ಲೆಕ್ಸ್‌ನಲ್ಲಿನ 12 ಗೇಟುಗಳಲ್ಲಿ ಸರಿಯಾದ ಸ್ಕ್ರೀನಿಂಗ್ ವ್ಯವಸ್ಥೆಯಿಲ್ಲ....

Read More

ಸಿಡಿಲು ಬಡಿದು ದನ ಸಾವು

ಕಾರ್ಕಳ : ತಾಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಸುರಿದ ಬಾರೀ ಗಾಳಿ ಮಳೆ ಸಿಡಿಲಿಗೆ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿದೆ. ಇರ್ವತ್ತೂರು ನಾರಾಯಣ ಎಂಬವರ ಮನೆಯ ದನವೊಂದು ಸಿಡಿಲಿಗೆ ಮೃತಪಟ್ಟಿದೆ. ಇನ್ನಾದ ವೋಸ್ವಾಲ್ಡ್ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಬಿರುಕು ಬಿಟ್ಟಿದ್ದು...

Read More

ಪಾಪಿ ಲಖ್ವಿಯ ರಕ್ಷಣೆಗೆ ನಿಂತ ಪಾಕ್ ಸೇನೆ

ನವದೆಹಲಿ: ಭಯೋತ್ಪಾದನೆಗೆ ತೆರೆಮರೆಯಿಂದ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ಮುಖ ಮತ್ತೊಮ್ಮೆ ಬಯಲಾಗಿದೆ, 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಜಾಮೀನು ದೊರಕುವಂತೆ ಮಾಡಿದಲ್ಲದೇ ಇದೀಗ ಆತನಿಗೆ ಸೇನೆಯ ನೆರೆವಿನೊಂದಿಗೆ ಸುರಕ್ಷಿತ ಸ್ಥಳದಲ್ಲಿ ಬದುಕಲು ಅನುವು ಮಾಡಿಕೊಟ್ಟಿದೆ. ಲಖ್ವಿ ಎ.10ರಂದು...

Read More

ಬಂಟ್ವಾಳ ಉಚಿತ ಕಣ್ಣು ಪರೀಕ್ಷೆ ಮತ್ತು ಕಣ್ಣು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

ಬಂಟ್ವಾಳ : ತಾಲೂಕಿನ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಗಳೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ , ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಉಚಿತ ಕಣ್ಣು ಪರೀಕ್ಷೆ ಮತ್ತು ಕಣ್ಣು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ...

Read More

ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ರೇಪ್ ಸಂತ್ರಸ್ಥೆ

ಮಥುರಾ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನನ್ನೇ ತಾನು ಸುಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಭಾನುವಾರ ಸಂಜೆ ಬಹಿರ್ದೆಸೆಗೆಂದು ಕೋಸಿ ಕಲನ್‌ನಲ್ಲಿನ ತನ್ನ ಮನೆಯಿಂದ 14 ವರ್ಷದ ಈ ಬಾಲಕಿ ಹೊರಹೋದಾಗ ಐವರು ಕಾಮುಕರ ಗುಂಪು...

Read More

ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ

ಬಂಟ್ವಾಳ: ಇಲ್ಲಿನ ಬಹುದಿನದ ಬೇಡಿಕೆಯಂತೆ ಕಾರ್ಯಾರಂಭಗೊಂಡ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಮೂಲ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ. ವಿಶೇಷವೆಂದರೆ ಬಿಳಿ ಸಮವಸ್ತ್ರದಲ್ಲಿ ಗುರುತಿಸಬೇಕಾದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇನ್ನೂ ಖಾಕಿ ಭಾಗ್ಯದಲ್ಲೇ ತೃಪ್ತಿಪಟ್ಟಿದ್ದಾರೆ. ಬಿ.ಸಿರೋಡಿನಿಂದ ಸುಮಾರು 3ಕಿ.ಮೀ ದೂರದ ಮೆಲ್ಕಾರ್‌ನಲ್ಲಿ ತಾತ್ಕಾಲಿಕವಾಗಿ...

Read More

ಅಜ್ಮೀರ್ ಶರೀಫ್ ದರ್ಗಾಗೆ ಮೋದಿ ಪರವಾಗಿ ಚಾದರ್ ಸಮರ್ಪಣೆ

ಜೈಪುರ್: ಪ್ರಧಾನಿ ನರೇಂದ್ರ ಮೋದಿಯವರ ಪರ ಚಾದರನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಅಜ್ಮೀರ್ ಶರೀಫ್ ಖ್ವಾಜಾ ಮೊಯಿನುದ್ದೀನ್ ಚಿಸ್ಟಿ ದರ್ಗಾಗೆ ಅರ್ಪಿಸಲಿದ್ದಾರೆ. ‘ಮೋದಿಯವರು ನೀಡಿರುವ ಚಾದರನ್ನು ದರ್ಗಾಗೆ ಅರ್ಪಿಸಿ ಬಳಿಕ ಅವರು ನೀಡಿದ ಸಂದೇಶವನ್ನು ಓದುತ್ತೇನೆ’...

Read More

ಮಾಧ್ಯಮಗಳನ್ನು ಹತ್ತಿರಕ್ಕೆ ಬಿಡದಂತೆ ಕೇಜ್ರಿ ಮನವಿ

ನವದೆಹಲಿ: ಕೇಂದ್ರದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸುವ ಸಲುವಾಗಿ ಬುಧವಾರ ಎಎಪಿ ನವದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸಲಿದೆ. ಆದರೆ ಈ ಪ್ರತಿಭಟನೆಯ ವೇಳೆ ಮಾಧ್ಯಮಗಳನ್ನು ತನ್ನ ಹತ್ತಿರಕ್ಕೆ ಬಿಡಬೇಡಿ ಎಂದು ಅರವಿಂದ್ ಕೇಜ್ರಿವಾಲ್ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಂಡಾಯ ನಾಯಕರ ಉಚ್ಛಾಟನೆ,...

Read More

ಸಿಡಿಲಿನ ಆಘಾತಕ್ಕೆ ದನಬಲಿ, ಓರ್ವನಿಗೆ ಗಾಯ

ಬೆಳ್ತಂಗಡಿ : ತಾಲೂಕಿನಾದ್ಯಂತ ಮಂಗಳವಾರ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ಧರ್ಮಸ್ಥಳ ಗ್ರಾಮದ ಕಂಚಿಮಾರು ಎಂಬಲ್ಲಿ ದನದ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಸತ್ತಿದ್ದು, ಅದರ ಪಕ್ಕದಲ್ಲಿದ್ದ ಮನೆಗೂ ಸಿಡಿಲಿನ ಆಘಾತ ಆಗಿದ್ದು ಓರ್ವ ಗಾಯಗೊಂಡಿದ್ದಾರೆ. ಸಂಜೆ ಸುಮಾರು 5-30ರ ಸಮಯಕ್ಕೆ...

Read More

Recent News

Back To Top