News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬೆಳ್ತಂಗಡಿ : ದೌರ್ಜನ್ಯದ ವಿರುದ್ದ ದ್ವನಿಯೆತ್ತುವವರನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತಿದೆ

ಬೆಳ್ತಂಗಡಿ : ನೆರಿಯದಲ್ಲಿ ಭೂಮಾಲಕರು, ಪಾಳೆಗಾರರು ಮೂಲನಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು ಆದಿವಾಸಿಗಳ ಸಹನೆಯ ಕಟ್ಟೆಯೊಡೆದಿದೆ. ದೌರ್ಜನ್ಯದ ವಿರುದ್ದ ದ್ವನಿಯೆತ್ತುವವರನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತಿದೆ. ಜೀವದ ಹಂಗುತೊರೆದು ಹೋರಾಟಕ್ಕೆ ಇಳಿದಿದ್ದೇವೆ. ಈ ಭೂಮಾಲಕರನ್ನು ಮಟ್ಟಹಾಕುವ ವರೆಗೆ ವಿರಮಿಸುವ...

Read More

ವ್ಯಕ್ತಿತ್ವ ವಿಕಸನ ನೀಡುವ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಸಿಗಬೇಕು-ಸ್ವಾಮಿ ಜಿತಕಾಮಾನಂದಜೀ

ಬೆಳ್ತಂಗಡಿ : ವಿದ್ಯೆ ನೀಡುವ ಶಿಕ್ಷಣಕ್ಕಿಂತ ವ್ಯಕ್ತಿತ್ವ ವಿಕಸನ ನೀಡುವ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಸ್ನಾತಕೋತ್ತರ ಅಧ್ಯಯನದಲ್ಲಿ ಈ ರೀತಿಯ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತಿಸಬೇಕು ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಜಿತಕಾಮಾನಂದಜೀ ನುಡಿದರು. ಅವರು ಸೋಮವಾರ...

Read More

ಲೋಕಸಭೆ: 25 ಕಾಂಗ್ರೆಸ್ ಸಂಸದರ ಅಮಾನತು

ನವದೆಹಲಿ: ಲೋಕಸಭೆಯಲ್ಲಿ ತೀವ್ರ ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ 25 ಸಂಸದರನ್ನು ಸೋಮವಾರ ಲೋಕಸಭೆಯಿಂದ 5 ದಿನಗಳವರೆಗೆ ಅಮಾನತು ಮಾಡಲಾಗಿದೆ. ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿ, ಕಲಾಪಕ್ಕೆ ನಿರಂತರ ಅಡ್ಡಿ ಉಂಟು ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ ಹಲವಾರು ಸಂಸದರಿಗೆ ಸ್ಪೀಕರ್...

Read More

ಪ್ರತಿಪಕ್ಷಗಳ ಆರೋಪ ಆಧಾರ ರಹಿತ: ಸುಷ್ಮಾ

ನವದೆಹಲಿ: ಲಲಿತ್ ಮೋದಿ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಸುಷ್ಮಾ ಸ್ವರಾಜ್ ಕಿಡಿಕಾರಿದ್ದಾರೆ. ಸೋಮವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿರುವ ಅವರು, ‘ಲಲಿತ್ ಮೋದಿಗೆ ವೀಸಾ ನೀಡುವಂತೆ ಬ್ರಿಟನ್ ಸರ್ಕಾರಕ್ಕೆ ನಾನು ಮನವಿ ಮಾಡಿಲ್ಲ. ನನ್ನ ಮೇಲಿನ...

Read More

ಡ್ರೋನ್ ಮೂಲಕ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣ

ಕೋಲ್ಕತಾ: ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ಡ್ರೋನ್ ತಂತ್ರಜ್ಞಾನದ ಮೂಲಕ ಕಾಡುಗಳ ಸುತ್ತಮುತ್ತಲ ಪರಿಸರದಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ತಡೆಯಲು ಯೋಜನೆ ರೂಪಿಸಿದ್ದಾರೆ. ಡ್ರೋನ್‌ಗಳು ವನ್ಯಜೀವಿಗಳ ಕಣ್ಗಾವಲಿನ ಜೊತೆ ಈ ಸಂಘರ್ಷವನ್ನೂ ಪರಿಹರಿಸಬಲ್ಲುದು. ಅರಣ್ಯಗಳ ಸುತ್ತ ಡ್ರೋನ್‌ಗಳ...

Read More

ಕಟ್ಟಡ ದುರ್ಬಲವಾದರೆ ಚಾರ್‌ಮಿನಾರನ್ನೂ ನೆಲಸಮ ಮಾಡುತ್ತೇವೆ

ಹೈದರಾಬಾದ್: ಐತಿಹಾಸಿಕ ಚಾರ್‌ಮಿನಾರ್ ಕಟ್ಟಡ ದುರ್ಬಲವಾದರೆ ಅದನ್ನು ನಾವು ನೆಲಸಮಗೊಳಿಸುತ್ತೇವೆ ಎಂದು ತೆಲಂಗಾಣದ ಉಪ ಮುಖ್ಯಮಂತ್ರಿ ಮಹಮ್ಮೂದ್ ಅಲಿ ತಿಳಿಸಿದ್ದಾರೆ. 90 ವರ್ಷ ಹಳೆಯ ಒಸ್ಮಾನಿಯಾ ಜನರಲ್ ಹಾಸ್ಪಿಟಲನ್ನು ಕೆಡವಿ ಅಲ್ಲಿ ನೂತನ ಆಸ್ಪತ್ರೆಯನ್ನು ನಿರ್ಮಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದಕ್ಕೆ...

Read More

800 ಪೋರ್ನ್ ವೆಬ್‌ಸೈಟ್ ನಿಷೇಧ

ನವದೆಹಲಿ: ಸುಮಾರು 800 ಪೋರ್ನ್ ವೆಬ್‌ಸೈಟ್‌ಗಳಿಗೆ ನಿಷೇಧ ಹೇರುವಂತೆ ಸರ್ಕಾರ ಟೆಲಿಕಾಂ ಆಪರೇಟರ್‌ಗಳಿಗೆ, ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್‌ಗಳಿಗೆ ಸೂಚನೆ ನೀಡಿದೆ. ಕಳೆದ ವಾರವೇ ನಿಷೇಧದ ಆದೇಶವನ್ನು ಈ ವೆಬ್‌ಸೈಟ್‌ಗಳಿಗೆ ಕಳುಹಿಸಲಾಗಿದೆ. ಹೀಗಾಗಿ ಸರ್ವಿಸ್ ಪ್ರೊವೈಡರ್‌ಗಳು ಪೋರ್ನ್ ವೆಬ್‌ಸೈಟ್ ಬ್ಲಾಕ್ ಮಾಡುವ ಕಾರ್ಯ...

Read More

ಪಾಕ್‌ನಲ್ಲಿರುವ ಭಾರತದ ಬಾಲಕಿಯ ನೆರವಿಗೆ ಧಾವಿಸಿದ ಸುಷ್ಮಾ

ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ಥಾನ ಸೇರಿದ ಭಾರತದ ಬಾಲೆಯೊಬ್ಬಳು ತಾಯ್ನಾಡಿಗೆ ಮರಳಲಾಗದೆ ಅಲ್ಲೇ ಒದ್ದಾಡುತ್ತಿರುವ ಘಟನೆಯೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದೀಗ ಆ ಬಾಲಕಿಯನ್ನು ವಾಪಾಸ್ ಕರೆತರುವ ಪ್ರಯತ್ನ ನಡೆಸುವುದಾಗಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ. ಕಿವಿ ಮತ್ತು...

Read More

ಇನ್ಸುರೆನ್ಸ್ ವಲಯಕ್ಕೆ ಹರಿದು ಬಂತು ಯುಎಸ್‌ಡಿ 184.97 ಮಿಲಿಯನ್ ಎಫ್‌ಡಿಐ

ನವದೆಹಲಿ: ಕಳೆದ ಮಾರ್ಚ್, ಮೇ ತಿಂಗಳಿನಿಂದ ಇನ್ಸುರೆನ್ಸ್ ವಲಯದಲ್ಲಿ  184.97ಮಿಲಿಯನ್ ಅಮೆರಿಕನ್ ಡಾಲರ್ (1,186 ಕೋಟಿ) ಎಫ್‌ಡಿಐ(ವಿದೇಶಿ ನೇರ ಬಂಡವಾಳ)ಯನ್ನು ಭಾರತ ಸ್ವೀಕಾರ ಮಾಡಿದೆ ಎಂದು ಕೇಂದ್ರ ಮಾಹಿತಿ ನೀಡಿದೆ. ಕಳೆದ ವರ್ಷ ಮಾರ್ಚ್‌ನಿಂದ ಮೇವರೆಗೆ ಕೇವಲ ಯುಎಸ್‌ಡಿ 47.14  ಎಫ್‌ಡಿಐ...

Read More

ಪ್ರವಾಸಿ ತಾಣಗಳಾಗಲಿವೆ ದೇಶದ 66 ಲೈಟ್‌ಹೌಸ್‌ಗಳು

ನವದೆಹಲಿ: ಪ್ರವಾಸೋದ್ಯಮವನ್ನು ಬೆಳೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕೇಂದ್ರ ದೇಶ ಒಟ್ಟು 66 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಗುಜರಾತ್ ಮತ್ತು ಕೇರಳದ ತಲಾ 8, ಆಂಧ್ರಪ್ರದೇಶದ ಮತ್ತು ಒರಿಸ್ಸಾದ 5, ಮಹಾರಾಷ್ಟ್ರದ 14, ಲಕ್ಷದ್ವೀಪದ 7, ತಮಿಳುನಾಡಿನ 9,...

Read More

Recent News

Back To Top