News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮುಂಬಯಿ ದಾಳಿಯಲ್ಲಿ ಪಾಕ್ ಪಾತ್ರ ಒಪ್ಪಿಕೊಂಡ ಅಲ್ಲಿನ ಅಧಿಕಾರಿ

ನವದೆಹಲಿ: 26/11ರ ಮುಂಬಯಿ ದಾಳಿಯ ಎಲ್ಲಾ ಯೋಜನೆಗಳು ಪಾಕಿಸ್ಥಾನದಲ್ಲೇ ರೂಪುಗೊಂಡಿದ್ದವು ಮತ್ತು ಅಲ್ಲಿಂದಲೇ ಕಾರ್ಯಗತಗೊಂಡಿದ್ದವು ಎಂಬುದನ್ನು ಆ ದೇಶದ ಮಾಜಿ ತನಿಖಾ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಭಾರತದ ವಾದಕ್ಕೆ ಸಮರ್ಥನೆ ದೊರೆತಂತಾಗಿದೆ. ಪಾಕಿಸ್ಥಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮಾಜಿ ಜನರಲ್...

Read More

ಇನ್ನು ಮುಂದೆ ಯಾರು ಬೇಕಾದರೂ ಪೆಟ್ರೋಲ್ ಪಂಪ್ ಆರಂಭಿಸಬಹುದು

ನವದೆಹಲಿ: ಇನ್ನು ಮುಂದೆ ನಮ್ಮ ದೇಶದಲ್ಲಿ ಪೆಟ್ರೋಲ್ ಪಂಪ್ ಆರಂಭಿಸುವ ಪ್ರಕ್ರಿಯೆ ಅತ್ಯಂತ ಸರಳವಾಗಲಿದೆ. ಪೆಟ್ರೋಲ್ ಪಂಪ್ ಆರಂಭಿಸುವ ಇಚ್ಛೆಯುಳ್ಳ ಯಾರಿಗೆ ಬೇಕಾದರೂ ಡೀಲರ್‌ಶಿಪ್ ನೀಡುವ ಸಂಬಂಧ ತೈಲ ಕಂಪನಿಗಳು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿವೆ. ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಹಿಂದೂಸ್ಥಾನ್...

Read More

ಬೆಂಗಳೂರಿನಲ್ಲಿ ಮತ್ತೆ ಶಾಲಾ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು: ಸಿಲಿಕಾನ್ ಸಿಟಿ ಮತ್ತೆ ಅವಮಾನದಿಂದ ತಲೆತಗ್ಗಿಸಬೇಕಾದಂತಹ ಘಟನೆ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯೊಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ವರದಿಯಾಗಿದೆ. ಇಂದಿರಾ ನಗರದಲ್ಲಿನ ಶಾಲೆಯೊಂದಕ್ಕೆ ತೆರಳುತ್ತಿದ್ದ 3 ವರ್ಷದ ಪುಟ್ಟ ಬಾಲೆ ನಿನ್ನೆ ಸಂಜೆ ಶಾಲೆಯಿಂದ ಬರುತ್ತಿದ್ದಂತೆ...

Read More

ಆ.5 : ಗುತ್ತಿಗಾರಿನಲ್ಲಿ ಪರಿಸರ ಸಂರಕ್ಷಣಾ ಕಾರ್ಯಕ್ರಮ

ಸುಬ್ರಹ್ಮಣ್ಯ : ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.5 ರಂದು ಬೆಳಗ್ಗೆ ಗುತ್ತಿಗಾರು ವಲಯ ಮಟ್ಟದ ಪರಿಸರ ಸಂರಕ್ಷಣಾ ಕಾರ್ಯಕ್ರಮ ನಡೆಯಲಿದೆ. ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಯುವಕ ಮಂಡಲ ಗುತ್ತಿಗಾರು...

Read More

ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ: ಸೋನಿಯಾ

ನವದೆಹಲಿ: ಸದನದಲ್ಲಿ ನಿರಂತರ ಗದ್ದಲವೆಬ್ಬಿಸುತ್ತಿದ್ದ 25 ಮಂದಿ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರ ಅಮಾನತುಗೊಳಿಸಿದ್ದಾರೆ. ಇದನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್ ಸಂಸತ್ತು ಆವರಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಅನೇಕ...

Read More

ಕೇಂದ್ರದ ಯೋಜನೆಗಳ ಪ್ರಚಾರಕ್ಕೆ ಭಿಕ್ಷುಕರು!

ನವದೆಹಲಿ: ಸಿನಿಮಾ ಗೀತೆಗಳನ್ನು, ಜನಪದ ಹಾಡುಗಳನ್ನು, ಭಜನೆಗಳನ್ನು ಹೇಳುತ್ತಾ ರೈಲು, ಬಸ್ಸು ಎಲ್ಲೆಂದರಲ್ಲಿ ಭಿಕ್ಷಾಟನೆ ನಡೆಸುವವರನ್ನು ನಾವು ನಿತ್ಯ ಕಾಣುತ್ತಲೇ ಇರುತ್ತೇವೆ, ದೆಹಲಿ, ಮುಂಬಯಿಯಂತಹ ಮಹಾನಗರಗಳಲ್ಲಿ ಇವರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಸಂಗೀತ ಎಂಬುದು ಜೀವನ ನಿರ್ವಹಣೆಗೆ ಇವರಿಗಿರುವ ಸಾಧನ, ಹಾಡುತ್ತಲೇ...

Read More

‘ಸುಂದರ ಮಹಿಳೆ’ ಭಾರ್ತಿ ಹೇಳಿಕೆ ವಿರುದ್ಧ ಆಕ್ರೋಶ

ನವದೆಹಲಿ: ಎಎಪಿ ಮುಖಂಡ ಹಾಗೂ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರ್ತಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ, ಈ ಸಲ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ದೆಹಲಿ ಪೊಲೀಸರ ಸಂಪೂರ್ಣ ನಿಯಂತ್ರಣವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರಕ್ಕೆ...

Read More

ಪಾಕ್ ದಾಳಿಗೆ ಭಾರತೀಯ ಬಲಿ

ಕಾಶ್ಮೀರ: ಗಡಿಯಲ್ಲಿ 1 ಭಾರತದ 12 ಪೋಸ್ಟ್‌ಗಳ ಮೇಲೆ ಪಾಕಿಸ್ಥಾನ ಸೈನಿಕರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಒರ್ವ ಭಾರತೀಯ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರ ಪ್ರಯತ್ನವನ್ನು ನಮ್ಮ ಸೇನೆ ವಿಫಲಗೊಳಿಸಿದೆ. ನಿನ್ನೆ ರಾತ್ರಿ ಮತ್ತು...

Read More

ಥಾಣೆ: ಕಟ್ಟಡ ಬಿದ್ದು 11 ಮಂದಿಯ ದುರ್ಮರಣ

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಸೋಮವಾರ ರಾತ್ರಿ 50ವರ್ಷಗಳ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಮೂರು ಅಂತಸ್ತುಗಳ ಕೃಷ್ಣ ನಿವಾಸ್ ಹೆಸರಿನ ಕಟ್ಟಡ ಇದಾಗಿದ್ದು, ಐದು ಕುಟುಂಬಗಳು ಇದರಲ್ಲಿ...

Read More

ಕೇಂದ್ರ- ನಾಗಾ ಉಗ್ರ ಸಂಘಟನೆಯ ನಡುವೆ ಶಾಂತಿ ಒಪ್ಪಂದ

ನವದೆಹಲಿ: ಉಗ್ರಗಾಮಿ ನಾಗಾ ಸಂಘಟನೆ ಎನ್‌ಎಸ್‌ಸಿಎನ್-ಐಎಂ(ನ್ಯಾಷನಲಿಸ್ಟ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್)ಶಾಂತಿಯತ್ತ ಮುಖಮಾಡಿದೆ. ಈ ಬಗ್ಗೆ ಸೋಮವಾರ ಕೇಂದ್ರ ಸರ್ಕಾರ ಮತ್ತು ನಾಗಾಗಳ ನಡುವೆ ಮಹತ್ವದ ಒಪ್ಪಂದ ನಡೆದಿದೆ. ನವದೆಹಲಿಯ 7 ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದಲ್ಲಿ...

Read More

Recent News

Back To Top