Date : Saturday, 14-05-2016
ವಾಷಿಂಗ್ಟನ್: ಭಾರತೀಯ ಗಡಿಯಲ್ಲಿ ಹೆಚ್ಚು ಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಚೀನಾ ತನ್ನ ರಕ್ಷಣಾ ಸಾಮರ್ಥ್ಯವನ್ನು ಭಾರತ ಹಾಗೂ ಪಾಕಿಸ್ಥಾನ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಹೆಚ್ಚಿಸುತ್ತಿದೆ ಎಂದು ಅಮೇರಿಕಾದ ಪೆಂಟಗಾನ್ ಪತ್ರಿಕೆ ವರದಿ ಮಾಡಿದೆ. ಭಾರತದ ಗಡಿ ಪ್ರದೇಶದಲ್ಲಿ ಚೀನಾ ತನ್ನ...
Date : Saturday, 14-05-2016
ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್‌ಲೈನ್‌ನ ತುಳು ಚಲನ ಚಿತ್ರ ಮೇ 14ರಂದು ಮಂಗಳೂರಿನಲ್ಲಿ ಪ್ರಭಾತ್ ಟಾಕೀಸ್‌ನಲ್ಲಿ 100 ದಿನಗಳನ್ನು ಪೂರೈಸಿದ್ದು ಇದರ ಸಂಭ್ರಮಾಚರಣೆ ಮೇ22ರಂದು ಮಂಗಳೂರಿನ ದೀಪ ಕಂಪರ್ಟ್‌ನಲ್ಲಿ ಜರಗಲಿದೆ. ಫೆಬ್ರವರಿ...
Date : Saturday, 14-05-2016
ಶ್ರೀನಗರ: ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಕಾಶ್ಮೀರ ಸ್ವಿಜರ್ಲ್ಯಾಂಡ್ ನಂತರದ ಎರಡನೇ ರೋಮ್ಯಾಂಟಿಕ್ ಪ್ರವಾಸಿ ತಾಣ ಎಂಬ ಖ್ಯಾತಿ ಪಡೆದಿದೆ. ಪ್ರಮುಖ ಟ್ರಾವೆಲ್ ಮ್ಯಾಗಜಿನ್ ’ಲೋನ್ಲಿ ಪ್ಲಾನೆಟ್’ ಕಾಶ್ಮೀರವನ್ನು ಎರಡನೇ ರೋಮ್ಯಾಂಟಿಕ್ ಪ್ರವಾಸಿ ತಾಣ ಎಂದು ಉಲ್ಲೇಖಿಸಿದೆ. ಇಲ್ಲಿಯ ಶಾಂತ...
Date : Saturday, 14-05-2016
ಸಿಡ್ನಿ: ಹೆಚ್ಚುತ್ತಿರುವ ಕಾಂಗರೂಗಳ ಸಂಖ್ಯೆ ಪರಿಸರದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿದೆ ಎಂಬ ಕಾರಣಕ್ಕೆ ಆಸ್ಟ್ರೇಲಿಯಾ 1900 ಕಾಂಗರೂಗಳನ್ನು ಹತ್ಯೆ ಮಾಡಲು ಮುಂದಾಗಿದೆ. ಸೋಮವಾರದಿಂದ ಕಾಂಗರೂಗಳ ಹತ್ಯಾ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದ್ದು, ಆಗಸ್ಟ್ 1ಕ್ಕೆ ಅಂತ್ಯಗೊಳ್ಳಲಿದೆ. ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿಯಲ್ಲಿ ಹತ್ಯಾ...
Date : Saturday, 14-05-2016
ನವದೆಹಲಿ: ಉಗ್ರ ಸಂಘಟನೆಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ. ಲಷ್ಕರ್-ಇ-ತೋಯ್ಬಾ, ಇಸಿಸ್‌ನಂತಹ ದೇಶಕ್ಕೆ ಮಾರಕವಾಗಿ ಪರಿಣಮಿಸಿರುವ ಉಗ್ರ ಸಂಘಟನೆಗಳಲ್ಲಿ ಸ್ಪೈಗಳನ್ನು ನಿಯೋಜಿಸಲು ಕೇಂದ್ರ ಚಿಂತಿಸುತ್ತಿದ್ದು, ಅದಕ್ಕಾಗಿ ಸಂಪುಟದ ಅನುಮೋದನೆ ಪಡೆಯಲು ಮುಂದಾಗಿದೆ. ಭಯೋತ್ಪಾದಕರ ಚಲನವಲನಗಳ...
Date : Saturday, 14-05-2016
ವಾಷಿಂಗ್ಟನ್: ಅಮೆರಿಕಾಗೆ ತೆರಳಿ ಅಲ್ಲಿ ಬದುಕು ಕಟ್ಟಿಕೊಂಡಿರುವ ಭಾರತೀಯರು ಇದೀಗ ಅಲ್ಲಿನ ಆಡಳಿತದಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಭಾರತೀಯ ಮೂಲದ ಅಮೆರಿಕಾ ಪ್ರಜೆಯಾಗಿರುವ ಮಂಜಿತ್ ಸಿಂಗ್ ಎಂಬ ಎಂಜಿನಿಯರ್‌ನನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ...
Date : Saturday, 14-05-2016
ಬಡಿ: ಮಧ್ಯಪ್ರದೇಶದ ಖಾರ್‌ಗೋನ್ ಜಿಲ್ಲೆಯಲ್ಲಿರುವ ಗ್ರಾಮ ಬಡಿ. ಮೇಲ್ನೋಟಕ್ಕೆ ಅಲ್ಲಿ ಅಂತಹ ಸಮಸ್ಯೆ ಇದೆ ಎಂದು ಅನಿಸುವುದಿಲ್ಲ. ಆದರೂ ಅದು ಆತ್ಮಹತ್ಯಾ ಗ್ರಾಮ ಎಂದೇ ಕುಖ್ಯಾತಿಗೆ ಒಳಗಾಗಿದೆ. ಕಳೆದ 110 ದಿನಗಳಲ್ಲಿ ಈ ಗ್ರಾಮದಲ್ಲಿ 120 ಆತ್ಮಹತ್ಯಾ ಪ್ರಕರಣಗಳು ನಡೆದಿವೆ. ಇವುಗಳಿಗೆ...
Date : Saturday, 14-05-2016
ನವದೆಹಲಿ: ಅಗಸ್ಟಾವೆಸ್ಟ್ ಲ್ಯಾಂಡ್ ಹಗರಣದ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ಕಾಂಗ್ರೆಸ್‌ಗೆ ಇದೀಗ ಮತ್ತೊಂದು ಹಗರಣದ ಅಲೆ ಬಂದು ಅಪ್ಪಳಿಸಿದೆ. ಯುಪಿಎ ಅವಧಿಯಲ್ಲಿ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕಿಂತಲೂ ದೊಡ್ಡ ಹಗರಣವೊಂದು ನಡೆದಿದೆ ಎಂದು ಮಾಧ್ಯಮಗಳ ವರದಿಗಳು ಬಹಿರಂಗಪಡಿಸಿವೆ. ನೇವಲ್ ಶಿಪ್‌ನ್ನು (ನೌಕಾ ಹಡಗು) ನಿರ್ಮಿಸಲು...
Date : Saturday, 14-05-2016
ಉಜೈನಿ; ಮದ್ಯಪ್ರದೇಶದ ಉಜೈನಿಯಲ್ಲಿ ಹಿಂದೂಗಳ ಅತೀದೊಡ್ಡ ಸಮ್ಮೇಳನ ’ಸಿಂಹಸ್ಥ ಕುಂಭಮೇಳ’ದಲ್ಲಿ ನೂರಾರು ಮಂದಿ ಸ್ವಚ್ಛತಾ ಕಾರ್ಮಿಕರು ಹಗಲು ರಾತ್ರಿ ಎನ್ನದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಇವರಲ್ಲಿ ಹೆಚ್ಚಿನವರು ದಲಿತರು. ಈ ಸ್ವಚ್ಛತಾ ಕಾರ್ಮಿಕರನ್ನು ಕಂಡು ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್...
Date : Saturday, 14-05-2016
ಪಾಟ್ನಾ: ಹಿರಿಯ ಪತ್ರಕರ್ತ ರಾಜ್‌ದೇವ್ ರಂಜನ್ ಅವರನ್ನು ಶುಕ್ರವಾರ ಅಪರಿಚಿತ ಶಸ್ತ್ರಧಾರಿಯೊಬ್ಬ ಶುಕ್ರವಾರ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಹಿಂದಿ ದಿನಪತ್ರಿಕೆ ’ಹಿಂದೂಸ್ಥಾನ’ದ ಸಿವಾನ್ ಜಿಲ್ಲಾ ಸಂಪಾದಕರಾಗಿ ರಂಜನ್ ಕಾರ್ಯನಿರ್ವಹಿಸುತ್ತಿದ್ದರು. ಇವರನ್ನು ಸಿವಾನ್ ಜಿಲ್ಲೆಯಲ್ಲೇ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಮಾರುಕಟ್ಟೆ ಸಮೀಪ...