News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ರೈಲಿನಲ್ಲಿ ಆರ್‌ಪಿಎಫ್ ಯೋಧನ ಗುಂಡಿಕ್ಕಿ ಹತ್ಯೆ

ಪಾಟ್ನಾ: ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬ ಆರೋಪಕ್ಕೆ ಪೂರಕವಾದ ಘಟನೆಯೊಂದು ಶುಕ್ರವಾರ ರಾತ್ರಿ ನಡೆದಿದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಗೆ ಸೇರಿದ ಯೋಧನೊಬ್ಬನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇನ್ನೊಬ್ಬ ಯೋಧನಿಗೆ...

Read More

Lt. Col. Kini honoured on Shankara Jayanthi

New Delhi : Cultural Minister Dr Mahesh Sharma honoured Colonel Ashok Kini, kannadiga from Kanhangad and Raghav Chaudhry an industrialist from Ghaziabad who coordinated the 6 month yatra “Mission Kaladi to...

Read More

ಮೇ 30ರ ಒಳಗೆ ಕೇರಳಕ್ಕೆ ಮಾನ್ಸೂನ್

ನವದೆಹಲಿ: ಈ ಬಾರಿ ಮೇ 28ರಿಂದ 30ರ ಒಳಗಾಗಿ ಕೇರಳದಲ್ಲಿ ಮಾನ್ಸೂನ್ ಆರಂಭವಾಗಲಿದೆ ಎಂದು ಖಾಸಗಿ ಹವಾಮಾನ ಇಲಾಖೆ ಸ್ಕೈನೆಟ್ ತಿಳಿಸಿದೆ. ಕೋಲ್ಕತಾದಲ್ಲಿ ಜೂನ್ 10, ಮುಂಬಯಿಯಲ್ಲಿ ಜೂ.12, ದೆಹಲಿಗೆ ಜು.10 ಹಾಗೂ ಜೈಸಲ್ಮೇರ್‌ಗೆ ಜು.12ರ ಸುಮಾರಿಗೆ ಮಾನ್ಸೂನ್ ಆರಂಭವಾಗಲಿದೆ ಎಂದು...

Read More

ಕಾರ್ಮಿಕರ ಕಲ್ಯಾಣನಿಧಿಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿದ ಸಚಿವ

ಬೆಂಗಳೂರು : ರಾಜ್ಯಸರಕಾರಕ್ಕೆ ಮೂರನೇ ವಸಂತದ ಸಂಭ್ರಮವಾದರೆ ಒಂದೆಡೆಯಾದರೆ, ಇನ್ನೋಂದೆಡೆ ಕಾರ್ಮಿಕರ ಕಲ್ಯಾಣನಿಧಿ ಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ಅಕಾಡೆಮಿ ಈ ಕಟ್ಟಡ ಕಟ್ಟಲು ಸರಿಸುಮಾರಿ 356 ಕೋಟಿ ರೂ ಬೇಕಾಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯಿಂದ...

Read More

ಚುನಾವಣಾ ಕಣ ತಮಿಳುನಾಡಿನಲ್ಲಿ 90 ಕೋಟಿ ನಗದು ವಶ

ಚೆನ್ನೈ: ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನಲ್ಲಿ ರಾಜಕಾರಣಿಗಳು ಮತದಾರರನ್ನು ಓಲೈಸಲು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳು ತಾ ಮುಂದು, ತಾ ಮುಂದು ಎಂಬಂತೆ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ಇದೇ ರೀತಿ ಮತದಾರರ ಓಲೈಕೆ ಹಂಚಲೆಂದು ಸಂಗ್ರಹಿಸಿದ್ದ ಸುಮಾರು 90 ಕೋಟಿ ರೂಪಾಯಿ...

Read More

ಮಾಲೆಗಾಂವ್ ಸ್ಫೋಟದ ಚಾರ್ಜ್‌ಶೀಟ್, ಆರೋಪಿಗಳ ವಿರುದ್ಧ ಸಾಕ್ಷಿಗಳಿಲ್ಲ

ಮುಂಬಯಿ: 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ ಶುಕ್ರವಾರ ಮುಂಬಯಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ಎರಡನೇ ಚಾರ್ಜ್‌ಶೀಟನ್ನು ಸಲ್ಲಿಕೆ ಮಾಡಿದೆ. ಈ ಸ್ಫೋಟದಲ್ಲಿ 6 ಮಂದಿ ಸತ್ತು, 101 ಮಂದಿ ಗಾಯಗೊಂಡಿದ್ದರು. ಪ್ರಗ್ಯಾ ಸಿಂಗ್ ಠಾಕೂರ್, ಶಿವ್...

Read More

ನಿರಂಕರಿ ಆಧ್ಯಾತ್ಮಿಕ ನಾಯಕ ಬಾಬಾ ಹರ್ದೇವ್ ಸಿಂಗ್ ರಸ್ತೆ ಅಪಘಾತದಲ್ಲಿ ಸಾವು

ಮಾಂಟ್ರಿಯಲ್: ಆಧ್ಯಾತ್ಮಿಕ ನಾಯಕ, ಸಂತ ನಿರಂಕರಿ ಮಿಷನ್‌ನ ನಾಯಕ ಬಾಬಾ ಹರ್ದೇವ್ ಸಿಂಗ್ ಶುಕ್ರವಾರ ಮೃತಪಟ್ಟಿದ್ದಾರೆ. ನಿರಂಕರಿ ಪಂಥದ ಪ್ರಧಾನ ಯಾಜಕರಲ್ಲಿ ಒಬ್ಬರಾಗಿದ್ದ ಬಾಬಾ ಹರ್ದೇವ್ ಸಿಂಗ್ ಕೆನಡಾದ ಮಾಂಟ್ರಿಯಲ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 62 ವರ್ಷ ಪ್ರಾಯದ...

Read More

ಹೈದರಾಬಾದ್‌ಗೆ ಬಂದಿಳಿದ ವಿಶ್ವದ ಅತೀ ದೊಡ್ಡ ಕಾರ್ಗೋ ವಿಮಾನ

ಹೈದರಾಬಾದ್ : ಮೇ 13 ರಂದು ಹೈದರಾಬಾದ್‌ನಲ್ಲಿ ವಿಮಾನ ಜಗತ್ತಿನ ಅತ್ಯಂತದೊಡ್ಡ ಕಾರ್ಗೋ ವಿಮಾನ ಲ್ಯಾಂಡ್ ಆಗಿದೆ. ಇದು ಪ್ರಪಂಚದ ಅತೀ ದೊಡ್ಡ ಕಾರ್ಗೋ ವಿಮಾನ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಆ್ಯಟೋನೊವ್ ಎಎನ್-225 ಮ್ರಿಯಾ ಎಂಬ ವಿಮಾನ...

Read More

ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ’ಟ್ರ್ಯಾಕ್ ಮೀ ಮೊಬಿ’ ಆ್ಯಪ್

ನವದೆಹಲಿ: ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಂಸ್ಥೆ ರಾತ್ರಿ ವೇಳೆ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ’ಟ್ರ್ಯಾಕ್ ಮೀ ಮೊಬಿ’ ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪ್ರಯಾಣಿಕರು ತಮ್ಮ ಪ್ರವಾಸದ ಸಂದರ್ಭ QR ಕೋಡ್ ಸ್ಕ್ಯಾನ್ ಮಾಡುವ...

Read More

ಉದಯ್ ಕೋಟಕ್ ಫೋರ್ಬ್ಸ್‌ನ ಬಂಡವಾಳಶಾಹಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ

ನ್ಯೂಯಾರ್ಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯಸ್ಥ ಉದಯ್ ಕೋಟಕ್ ಫೋರ್ಬ್ಸ್ ಬಿಡುಗಡೆ ಮಾಡಿರುವ ’ಮನಿ ಮಾಸ್ಟರ್‍ಸ್’ ಪಟ್ಟಿಯಲ್ಲಿ ಆರ್ಥಿಕ ಜಗತ್ತಿನ 40 ಶಕ್ತಿಶಾಲಿ ವ್ಯಕ್ತಿಗಳಲ್ಲಿ  ಏಕೈಕ ಭಾರತೀಯರಾಗಿದ್ದಾರೆ. ಕೋಟಕ್ ಮಹೀಂದ್ರ ಬ್ಯಾಂಕ್ 7.1 ಬಿಲಿಯನ್ ಡಾಲರ್ ನಿವ್ವಳ ಲಾಭ ಹೊಂದಿದ್ದು, ಇದರ ಮುಖ್ಯಸ್ಥ...

Read More

Recent News

Back To Top