Date : Saturday, 28-05-2016
ಮಂಗಳೂರು : ಹಿಂದು ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ರಾಜಯೋಗಿ ಶ್ರೀ ಶ್ರೀ ಶ್ರೀ ಸದ್ಗುರು ರಮಾನಂದ ಸ್ವಾಮೀಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವಿಹಿಪಂ ಏರ್ಪಡಿಸಿತ್ತು. 28-05-2016 ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿಹಿಂಪದ ರಾಜ್ಯಾಧ್ಯಕ್ಷರಾದ...
Date : Saturday, 28-05-2016
ಮೂಡಬಿದರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಅನಂತ್ ಜಿ. ಇವರು 2016ನೇ ಸಾಲಿನ ಕರ್ನಾಟಕ ರಾಜ್ಯದ ಸಿಇಟಿ ಪರೀಕ್ಷೆಯ ಮೆಡಿಕಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ...
Date : Saturday, 28-05-2016
ನವದೆಹಲಿ: ಭಾರತೀಯ ವಾಯುಸೇನೆಯ ಬಳಕೆಗೆ ಐದನೇ ಪೀಳಿಗೆಯ ಯುದ್ಧ ವಿಮಾನಗಳ ಜಂಟಿ ಅಭಿವೃದ್ಧಿಗೆ ಭಾರತ ಹಾಗೂ ರಷ್ಯಾ ಶೀಘ್ರದಲ್ಲೇ ಒಪ್ಪೊಂದಕ್ಕೆ ಸಹಿ ಹಾಕಲಿವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಭಾರತೀಯ ವಾಯು ಸೇನೆಯು ಈಗಿರುವ ಯುದ್ಧ ವಿಮಾನಗಳಲ್ಲಿ ೩೦ಕ್ಕೂ...
Date : Saturday, 28-05-2016
ಚೆನ್ನೈ : ತಿಂಗಳ ಪ್ರತಿ 9ನೇ ತಾರೀಕಿನಂದು ಗರ್ಭಿಣಿಯರಿಗೆ ಉಚಿತ ಚಿಕಿತ್ಸೆಯನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಖಾಸಗೀ ಆಸ್ಪತ್ರೆಗಳಿಗೆ ಮನವಿ ಮಾಡಿದ್ದರು. ಅದರ ಮರುದಿನವೇ ಅಪೊಲೋ ಆಸ್ಪತ್ರೆ ಮೋದಿಯವರ ಮನವಿಗೆ ಸ್ಪಂದಿಸಿದೆ. ಆಪೋಲೋ ಆಸ್ಪತ್ರೆ ತನ್ನ 64 ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳ...
Date : Saturday, 28-05-2016
ಮಂಗಳೂರು : ರಾಜ್ಯದಲ್ಲಿರುವ ಭೀಕರ ಜಲಕ್ಷಾಮ ಹಾಗೂ ಇದರಿಂದಾಗಿರುವ ಅನೇಕ ತೊಂದರೆಗಳ ಹಿನ್ನಲೆಯಲ್ಲಿ ಹಾಗೂ ಮುಂಗಾರು ಮಳೆ ಕೇರಳದ ಕರಾವಳಿ ತೀರವನ್ನು ಜೂನ್ 9 ರಂದು ತಲುಪುವ ಸಾದ್ಯತೆ ಇರುವುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳ ಪ್ರಾರಂಭವನ್ನು ಮುಂದೂಡುವುದು...
Date : Saturday, 28-05-2016
ನವದೆಹಲಿ: ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಆರುದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 29ರಂದು ಜಪಾನ್ ಪ್ರಮುಖ ಕಂಪೆನಿಗಳಾದ ಸಾಫ್ಟ್ ಬ್ಯಾಂಕ್ ಹಾಗೂ ಜೆಬಿಐಸಿ ಕಂಪೆನಿಗಳ ಸಿಇಒಗಳ ಜೊತೆ ಚರ್ಚೆ...
Date : Saturday, 28-05-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್.ಪಿ. ಶ್ರೀ ಭೂಷಣ್ ಗುಲಾಬ್ ರಾವ್ ಬೊರಾಸೆ ಅವರನ್ನು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ನಿಯೋಗದಿಂದ ಮೇ28 ರಂದು ಶನಿವಾರ ಸೌಹಾರ್ಧ ಭೇಟಿ ಮಾಡಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್,...
Date : Saturday, 28-05-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ಟಾರ್ಟ್ ಅಪ್ ಇಂಡಿಯಾ ಜೊತೆ ಕೈಜೋಡಿಸುವ ಮೂಲಕ ಭಾರತದ ಆರ್ಥಿಕ ತಂತ್ರಜ್ಞಾನ ಮತ್ತು ಗೇಮಿಂಗ್ ಉದ್ಯಮದ ಸ್ಟಾರ್ಟ್‌ಅಪ್‌ಗಳನ್ನು ತಮ್ಮ ದೇಶದಲ್ಲೂ ವಿಸ್ತರಿಸಿ ಮಾರ್ಗದರ್ಶನ ನೀಡುವಂತೆ ಬೆಹ್ರೇನ್ ಬಯಸಿದೆ. ಆರ್ಥಿಕ ಸೇವೆ ತಂತ್ರಜ್ಞಾನ ಪ್ರಮುಖವಾಗಿದ್ದು, ಅದರಲ್ಲೂ...
Date : Saturday, 28-05-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರನ್ನು ಮೇ28 ರಂದು ಶನಿವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಪ್ರಮುಖರಾದ ಸಂಜಯ್ ಪ್ರಭು, ನಿತಿನ್ ಕುಮಾರ್, ರವಿಶಂಕರ್...
Date : Saturday, 28-05-2016
ಮಂಗಳೂರು : ಈ ಭಾಗದ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಜಿಲ್ಲೆಯ ಜನತೆ ಸಹಜವಾಗಿಯೇ ಖುಷಿಗೊಂಡಿದ್ದರು. ಜಿಲ್ಲೆಯ ಬಹುತೇಕ ಸಮಸ್ಯೆಗಳು ಬಗೆಹರಿಯಬಹುದು ಎಂಬ ತುಂಬು ವಿಶ್ವಾಸದಲ್ಲಿದ್ದರು. ಆದರೆ ವರ್ಷ ಮೂರು ಕಳೆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಯಾವೊಂದು ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ....