News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉದ್ಯಮಿಗಳು, ಸ್ಟಾರ್ಟ್ ಅಪ್‌ಗಳಿಗಾಗಿ ಟಿವಿ ಚಾನೆಲ್, ರಿಯಾಲಿಟಿ ಶೋ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳು ಇದೀಗ ಅತ್ಯಂತ ಆಸಕ್ತಿದಾಯಕ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಸ್ಟಾರ್ಟ್ ಅಪ್ ಗಳಿಗಾಗಿ ಶಾರ್ಕ್ ಟಾಂಕ್ ಮಾದರಿಯ ರಿಯಾಲಿಟಿ ಶೋಗಳನ್ನು, ಭಾರತೀಯ ಉದ್ಯಮಿಗಳಿಗಾಗಿ ಟಿವಿ...

Read More

ಕೇಂದ್ರದ ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಅಧಿಕಾರಿಗಳಿಗೆ ಸನ್ಮಾನ

ನವದೆಹಲಿ : ಕೇಂದ್ರದ ಮಹತ್ವಪೂರ್ಣ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ತಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಾಗರಿಕ ಸೇವಾ ಅಧಿಕಾರಿಗಳನ್ನು ಸನ್ಮಾನಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ವೈಯಕ್ತಿಕ ಸಚಿವಾಲಯವು ಸನ್ಮಾನಿಸುವ ಕಾರ್ಯಕ್ರಮಕ್ಕಾಗಿ ಪ್ರಧಾನ್ ಮಂತ್ರಿ ಕೃಷಿ ಸಿಂಚಯೀ ಯೋಜನಾ,...

Read More

ವ್ಯಾಪಾರ ವೃದ್ಧಿಗೆ ಉದ್ಯಮ ವಾತಾವರಣವನ್ನು ಉತ್ತಮಪಡಿಸಿ ಎಂದ ಅಮೇರಿಕಾ

ವಾಷಿಂಗ್ಟನ್ : ಭಾರತದೊಂದಿಗಿನ ಆರ್ಥಿಕ ಬಾಂಧವ್ಯಗಳನ್ನು ವೃದ್ಧಿಸುವ ಬಗ್ಗೆ ಒಲವು ತೋರಿರುವು ಅಮೇರಿಕಾ ಉಭಯ ದೇಶಗಳ ವ್ಯವಹಾರ 109 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಜಿಎಸ್‌ಟಿಯಂತಹ ಹೊಸ ಸುಧಾರಣೆಗಳಿಂದ ಮತ್ತಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಅಲ್ಲದೆ ಅಮೇರಿಕಾದ ಉದ್ಯಮ ಸಂಸ್ಥೆಗಳು...

Read More

ಕೇಂದ್ರದ ಯೋಜನೆಗಳ ಪ್ರಚಾರಕ್ಕಾಗಿ ಖಾಸಗಿ ಏಜೆನ್ಸಿಗಳ ಜೊತೆ ಒಪ್ಪಂದ

ನವದೆಹಲಿ: ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮತ್ತು ಅರಿವು ಮೂಡಿಸುವ ಕಾರ್ಯಚಟುವಟಿಕೆಯನ್ನು ಉತ್ತಮಗೊಳಿಸುವ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವೃತ್ತಿಪರ ಖಾಸಗಿ ಏಜೆನ್‌ಸಿಗಳ ಜೊತೆ ಒಪ್ಪಂದ ಮಾಡಲಿದೆ. ಪ್ರಸ್ತುತ ಮಾಹಿತಿ ಮತ್ತು ಪ್ರಸಾರ (ಐ&ಬಿ)...

Read More

ಕಾಶ್ಮೀರಿಗರನ್ನು ತಲುಪುವ ಪ್ರಯತ್ನ ಮಾಡಿದ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಶ್ಮೀರಿಗರನ್ನೂ ತಲುಪುವ ಪ್ರಯತ್ನ ಮಾಡಿದ್ದಾರೆ. ಕಾಶ್ಮೀರದ ಸಮಸ್ಯೆಯನ್ನು ನೀಗಿಸಲು ಏಕತೆ ಮತ್ತು ಮಮತೆ ಅತಿ ಮುಖ್ಯವಾಗಿದೆ ಎಂದ ಅವರು, ಮುಗ್ಧ ಮಕ್ಕಳನ್ನು ಹಿಂಸೆಗೆ ದೂಡುತ್ತಿರುವುದಕ್ಕೆ ತೀವ್ರ ಕಳವಳ...

Read More

ಹಿಂದುತ್ವ ಯಾರ ದ್ವೇಷಿಯೂ ಅಲ್ಲ ; ಅದು ಪ್ರೀತಿ, ನಂಬಿಕೆಯ ಪ್ರತೀಕ – ಭಾಗವತ್

ಲಕ್ನೋ : ಹಿಂದುತ್ವದ ಸಿದ್ಧಾಂತ ಯಾರನ್ನೂ ದ್ವೇಷಿಸುವುದಿಲ್ಲ. ಅದು ಪ್ರೀತಿ, ನಂಬಿಕೆ ಮತ್ತು ಅನ್ಯೋನ್ಯತೆಯ ಮೂಲಕ ಇತರರೊಂದಿಗೆ ಬೆರೆಯುವ ಸಿದ್ಧಾಂತವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಲಕ್ನೋದ ಸರಸ್ವತಿ ಶಿಶುಮಂದಿರದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದುತ್ವ ಯಾರನ್ನೂ...

Read More

ರಿಯೋದಲ್ಲಿ ಭಾರತೀಯರ ಪ್ರದರ್ಶನ ಅತ್ಯುತ್ತಮವಾಗಿತ್ತು – ಮನ್ ಕೀ ಬಾತ್‌ನಲ್ಲಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದು ಅವರ ಕಾರ್ಯಕ್ರಮದ 23 ನೇ ಸಂಚಿಕೆಯಾಗಿತ್ತು. ಈ ಬಾರಿ ನರೇಂದ್ರ ಮೋದಿ ಆಪ್‌ಗೆ ಹೆಚ್ಚಿನವರು ರಿಯೋ ಒಲಿಂಪಿಕ್ಸ್ ಬಗ್ಗೆಯೇ ಸಂದೇಶವನ್ನು ಕಳುಹಿಸಿದ್ದಾರೆ...

Read More

ಸಿಂಧು, ಸಾಕ್ಷಿ, ದೀಪಾ, ಗೋಪಿಚಂದ್ ಅವರಿಗೆ ಬಿಎಂಡಬ್ಲ್ಯು ಕಾರು

ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಅತ್ಯದ್ಭುತ ಸಾಧನೆ ಮಾಡಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕುಸ್ತಿಯಲ್ಲಿ ಕಂಚು ಗೆದ್ದಿರುವ ಸಾಕ್ಷಿ ಮಲಿಕ್ ಮತ್ತು ಉತ್ತಮ ಪ್ರದರ್ಶನ ನೀಡಿದ ಜಿಮ್ನಾಸ್ಟಿಯನ್ ದೀಪಾ ಕರ್‌ಮಾಕರ್, ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್...

Read More

ಧಾರವಾಡ ಐಐಟಿ ಲೋಕಾರ್ಪಣೆ

ಧಾರವಾಡ: ಅವಳಿ ನಗರ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಕೇಂದ್ರ ಮಾನವ  ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಉದ್ಘಾಟಿಸಿದರು.  ಈ ವೇಳೆ ಮಾತನಾಡಿದ ಅವರು,  ಶಿಕ್ಷಣ ರಂಗದಲ್ಲಿ ಧಾರವಾಡ ಹೆಸರು ಪಡೆದಿದ್ದು, ಹೊಸ ಗರಿ ಮೂಡಿಸಿದೆ. ಸ್ಥಳೀಯರಿಗೆ ಮಿಸಲಾತಿ ನೀಡುವುದು...

Read More

ರಾಜ್ಯದ ಆನೆಗಳೂ ಹೊಂದಲಿವೆ ವಿಶಿಷ್ಟ ಐಡಿ ಸಂಖ್ಯೆ

ಮೈಸೂರು: ದೇಶದ ನಾಗರಿಕೆ ಆಧಾರ್ ಸಂಖ್ಯೆ ಇದ್ದಂತೆ ರಾಜ್ಯದಲ್ಲಿರುವ ಆನೆಗಳಿಗೂ ಸಹ ಶೀಘ್ರದಲ್ಲೇ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಖಾಸಗಿ ಸಂಸ್ಥೆಗಳು, ವೈಯಕ್ತಿಕ ವ್ಯಕ್ತಿಗಳ ಒಡೆತನದಲ್ಲಿ ಇರುವ ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದ್ದು, ಅವುಗಳನ್ನು ವಿಶಿಷ್ಟ ಐಡಿ...

Read More

Recent News

Back To Top