News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮುಂದಿನ 3 ಒಲಿಂಪಿಕ್ಸ್‌ಗೆ ಟಾಸ್ಕ್ ಫೋರ್ಸ್ ; ಮೋದಿ ಘೋಷಣೆ

ನವದೆಹಲಿ : ರಿಯೋ ಒಲಿಂಪಿಕ್ಸ್‌ಗೆ ಭಾರತ ಒಟ್ಟು 118 ಅಥ್ಲೀಟ್ಸ್‌ಗಳನ್ನು ಕಳುಹಿಸಿ ಕೊಟ್ಟಿತ್ತು. ಆದರೆ ಸಿಕ್ಕಿದ್ದು 1 ಬೆಳ್ಳಿ ಮತ್ತು 1 ಕಂಚು ಪದಕ ಮಾತ್ರ. ಹೀಗಾಗಿ ಮುಂಬರುವ ಒಲಿಂಪಿಕ್ಸ್‌ಗಳಲ್ಲಿ ಭಾರತ ಮಹತ್ತರದ ಸಾಧನೆ ಮಾಡಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು...

Read More

ಝಾಕಿರ್ ನಾಯ್ಕ್ ವಿರುದ್ಧ ಭಯೋತ್ಪಾದನೆ ಕೇಸ್ ದಾಖಲಿಸಲು ತೀರ್ಮಾನ

ನವದೆಹಲಿ: ಭಯೋತ್ಪಾನೆ ಸಂಬಂಧಿತ ಪ್ರಕರಣದಲ್ಲಿ ಆರೋಪಿಗಳಾಗಿರುವ 50 ಜನರನ್ನು ಪ್ರೇರೇಪಿಸಿದ ಆರೋಪದಡಿಯಲ್ಲಿ ಇಸ್ಲಾಂ ಟಿವಿ ಬೋಧಕ ಝಾಕಿರ್ ನಾಯ್ಕ್ ವಿರುದ್ಧ ಭಯೋತ್ಪಾದನೆ ಕೇಸ್ ದಾಖಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ ಆತ ನಡೆಸುತ್ತಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್‌ನ್ನು ನ್ಯಾಯಯುತವಲ್ಲದ ಸಂಘಟನೆ ಎಂದು ಘೋಷಿಸಲಿದೆ....

Read More

ಯುವಕರನ್ನು ಸೆಳೆಯಲು ತಮಿಳು, ಮಲಯಾಳಂ ಭಾಷೆ ಬಳಕೆ ಆರಂಭಿಸಿದ ಅಲ್‌ಖೈದಾ

ನವದೆಹಲಿ : ಈ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ಜಿಹಾದಿ, ಭಯೋತ್ಪಾದನೆ ಸಂಘಟನೆ ಅಲ್‌ಖೈದಾ ತನ್ನ ಸಂಘಟನೆಯ ಸಂದೇಶಗಳನ್ನು, ವೀಡಿಯೋ, ಮ್ಯಾಗಜಿನ್‌ಗಳನ್ನು ಹಿಂದಿ, ಬೆಂಗಾಲಿ, ಉರ್ದು, ತಮಿಳು, ಮಲಯಾಳಂಗಳಲ್ಲಿ ಪ್ರಕಟಿಸಲು ಮತ್ತು ಭಾಷಾಂತರಗೊಳಿಸುವ ಸಲುವಾಗಿ ಜಿಐಎಂಎಫ್ ಎಂಬ ನೂತನ ಬ್ರಾಂಚ್‌ವೊಂದನ್ನು ಆರಂಭಿಸಿದೆ. ಅಷ್ಟೇ...

Read More

ಹಾಜಿ ಅಲಿ ದರ್ಗಾಕ್ಕೆ ಮಹಿಳಾ ಪ್ರವೇಶ ; ನೂರ್ ಜಹಾನ್ ಹೋರಾಟಕ್ಕೆ ಸಂದ ಜಯ

ಮುಂಬೈ : ಮುಂಬೈಯ ಪ್ರಸಿದ್ಧ, ಸುಮಾರು 300 ವರ್ಷಗಳ ಹಳೆಯ ಹಾಜಿ ಅಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಈ ತೀರ್ಪು ನಿಜವಾದ ಅರ್ಥದಲ್ಲಿ ನೂರ್ ಜಹಾನ್ ಸಫಿಯಾ ನಿಯಾಜ್ ಎಂಬ ಮಹಿಳಾ...

Read More

ಸಂಪುಟದ ನಿರ್ಧಾರ ಅನುಷ್ಠಾನಗೊಳ್ಳುತ್ತಿದೆಯೇ ಎಂದು ತಿಳಿಯ ಬಯಸಿದ ಮೋದಿ

ನವದೆಹಲಿ : ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು ಸಮರ್ಪಕವಾದ ರೀತಿಯಲ್ಲೇ ಅನುಷ್ಠಾನಗೊಳ್ಳುತ್ತಿದೆಯೇ ಎಂಬುದನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಸಂಪುಟ ಪುನರ್‌ರಚನೆ ಬಳಿಕ ಶುಕ್ರವಾರ ನಡೆದ ಮೊದಲ ಸಭೆಯಲ್ಲಿ ಅಧಿಕಾರಿಗಳು ಸಂಪುಟದಲ್ಲಿ ತೆಗೆದುಕೊಳ್ಳಲಾದ ನಿರ್ಧಾರದ ವಾಸ್ತವಿಕ ಪ್ರಭಾವದ ಬಗ್ಗೆ ವಿಸ್ತೃತ...

Read More

ಶಂಕಿತ ಉಗ್ರರ ದಾಳಿಗೆ ಪೊಲೀಸ್ ಕಾನ್‌ಸ್ಟೇಬಲ್ ಬಲಿ

ಶ್ರೀನಗರ: ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಶಂಕಿತ ಉಗ್ರರ ದಾಳಿಗೆ ಓರ್ವ ಪೊಲೀಸ್ ಪೇದೆ ಸಾವನ್ನಪ್ಪಿದ್ದಾನೆ. ಸೆಲೆಕ್ಷನ್ ಗ್ರೇಡ್ ಕಾನ್‌ಸ್ಟೇಬಲ್ ಖುರ್ಷಿದ್ ಅಹ್ಮದ್, ಕೊಯಿಲ್ ಗ್ರಾಮದ ತನ್ನ ಮನೆ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಉಗ್ರರು ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಳೆದ...

Read More

ಜಾಹೀರಾತಿನಿಂದ ೧೧ ಕೋಟಿ ರೂ. ಆದಾಯ ನಿರೀಕ್ಷೆ ಹೊಂದಿದ ರೈಲ್ವೆ ಇಲಾಖೆ

ನವದೆಹಲಿ: ರೈಲುಗಳ ಮೇಲೆ ಜಾಹೀರಾತಿಗೆ ಅನುಮತಿ ನೀಡುವ ಮೂಲಕ ರೈಲ್ವೆ ಇಲಾಖೆ ಸುಮಾರು 11 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ. ಸೂಪರ್‌ಫಾಸ್ಟ್ ರೈಲುಗಳು ಸೇರಿದಂತೆ ದೇಶದ 10,000ಕ್ಕೂ ಅಧಿಕ ರೈಲುಗಳ ಮೇಲೆ ಜಾಹೀರಾತು ಅಳವಡಿಸಲು ಅನುಮತಿ ನೀಡುವ ಕಾರ್ಪೋರೇಶನ್‌ಗಳ ಜೊತೆ...

Read More

ವಿಶ್ವದಾಖಲೆ ಮಾಡಿದ 145 ಅಡಿ ಉದ್ದದ ವಡಾಪಾವ್

ಮುಂಬೈ : ಮುಂಬೈ ಜನರ ಅತಿ ಮೆಚ್ಚಿನ ತಿಂಡಿ ಎಂಬ ಖ್ಯಾತಿಯ ವಡಾಪಾವ್ ಇದೀಗ ವಿಶ್ವದಾಖಲೆಯನ್ನು ಮಾಡಿದೆ. ಗುರುಗ್ರಾಮ ಮೂಲದ ರೆಸ್ಟೋರೆಂಟ್ ಒಂದರಲ್ಲಿ 25 ಜನರ ತಂಡ 200 ಕೆ.ಜಿ. ಬಟಾಟೆ ಮತ್ತು ಬ್ರೆಡ್‌ನ್ನು ಬಳಸಿ 145 ಅಡಿ ಉದ್ದ ವಡಾಪಾವ್‌ನ್ನು ತಯಾರಿಸಿದೆ. ವಿಶ್ವ ವಡಾಪಾವ್...

Read More

ರಿಯೋದಲ್ಲಿ ಪದಕ ಗೆಲ್ಲದವರಿಗೆ ಉ.ಕೊರಿಯಾದಲ್ಲಿ ಎಂತಹ ಶಿಕ್ಷೆ ಕೊಡ್ತಾರೆ ಗೊತ್ತಾ?

ಪೋಂಗ್ಯಾಂಗ್: ಒಂದು ವಿಲಕ್ಷಣವೆಂಬಂತೆ ಶಿಕ್ಷೆಯಂತೆ ಉತ್ತರ ಕೊರಿಯಾ ಅಧಿಕಾರಿ ಕಿಮ್ ಜಾಂಗ್-ಉನ್ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ಕ್ರೀಡಾಪಟುಗಳನ್ನು ಗಣಿಯಲ್ಲಿ ಕೆಲಸ ಮಾಡಲು ಕಳುಹಿಸುವ ಸಾಧ್ಯತೆ ಇದೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ. ವರದಿ ಪ್ರಕಾರ, ಕಿಮ್ ಜಾಂಗ್...

Read More

ಪೆಲೆಟ್ ಗನ್ ಬದಲು ಪಾವಾ ಶೆಲ್ ಬಳಕೆ

ನವದೆಹಲಿ : ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ ಜನರನ್ನು ನಿಯಂತ್ರಿಸಲು ಅಪಾಯಕಾರಿ ಪೆಲೆಟ್ ಗನ್ ಬಳಸುವ ಬದಲು ಕಡಿಮೆ ಹಾನಿಕಾರಕ ಮೆಣಸಿನ ಪುಡಿ ತುಂಬಿದ ಪಾವಾ ಶೆಲ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಮೆಣಸಿನ ಪುಡಿ ಹೊಂದಿದ ಈ ಸಾಧನ ಕಡಿಮೆ ತೀವ್ರತೆ ಹೊಂದಿದ್ದು,...

Read More

Recent News

Back To Top