News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th August 2026

×
Home About Us Advertise With s Contact Us

ಉತ್ತಮ ಶಿಕ್ಷಣ ನೀಡಿ ದಾರಿ ತಪ್ಪದಂತೆ ಜಾಗೃತೆ ವಹಿಸುವುದು ಪೋಷಕರ ಜವಾಬ್ದಾರಿ – ವಸಂತ ಬಂಗೇರ

ಬೆಳ್ತಂಗಡಿ : ಸಮಾಜದಲ್ಲಿ ಯುವಜನತೆ ಅನೇಕ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಬಾಲ್ಯದಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ ನೀಡಿ ದಾರಿ ತಪ್ಪದಂತೆ ಜಾಗೃತೆ ವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಶುಕ್ರವಾರ ಲಾಲ ಗ್ರಾಮ ಪಂಚಾಯತ್...

Read More

ಉಗ್ರರ ವಿರುದ್ಧ ಜಂಟಿ ಕಾರ್ಯಚರಣೆಗೆ ಮ್ಯಾನ್ಮಾರ್ ಇಂಗಿತ

ನವದೆಹಲಿ: ಭಾರತದಲ್ಲಿ ದಾಳಿ ನಡೆಸುತ್ತಿರುವ ಮತ್ತು ಆ ಮೂಲಕ ಗಡಿ ದಾಟಿ ತಮ್ಮ ರಾಷ್ಟ್ರಕ್ಕೆ ನುಸುಳಲು ಪ್ರಯತ್ನಿಸುತ್ತಿರುವ ಉಗ್ರರ ವಿರುದ್ಧ ಭಾರತದೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುವುದಾಗಿ ಮ್ಯಾನ್ಮಾರ್ ತಿಳಿಸಿದೆ. ಮ್ಯಾನ್ಮಾರ್‌ನ ಉನ್ನತ ಮಟ್ಟದ ಸೇನಾ ನಿಯೋಗ ಶೀಘ್ರದಲ್ಲೇ ದೆಹಲಿಗೆ ಆಗಮಿಸಿ...

Read More

ರಾಷ್ಟ್ರ ರಾಜಧಾನಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಪ್ರಸ್ತಾವಣೆಗೆ ನಾಗರಿಕ ವಿಮಾನಯಾನ ಸಚಿವಾಲಯ ಸಮ್ಮತಿ ಸೂಚಿಸಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಆಪರೇಟ್ ಮಾಡುವ ಜಿಎಂಆರ್ ಗ್ರೂಪ್‌ಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ನೀಡಲು ನಿರ್ಧರಿಸಲಾಗಿದೆ...

Read More

ಅಮರನಾಥ ಯಾತ್ರೆಯಲ್ಲಿ ಜಂಕ್‌ಫುಡ್, ತಂಪು ಪಾನೀಯ ನಿಷೇಧ

ಜಮ್ಮು: ಸುಪ್ರೀಂಕೋಟ್‌ನ ಆದೇಶದಂತೆ ಅಮರನಾಥ ಯಾತ್ರಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಬಾರಿ ಯಾತ್ರೆಯ ವೇಳೆ ತಂಪು ಪಾನೀಯ, ಜಂಕ್ ಫುಡ್‌ಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ದೇಗುಲದ ಸಮೀಪವೂ ಯಾವುದೇ ತಂಪು ಪಾನೀಯ ಮತ್ತು ಜಂಕ್ ಫುಡ್‌ಗಳನ್ನು ಮಾರುವುದಕ್ಕೆ ಶ್ರೀ ಅಮರನಾಥ...

Read More

ಕಾಂಗ್ರೆಸ್ ಸಾಕ್ಷ್ಯ ನೀಡಿದರೆ ಪಂಕಜಾ ವಿರುದ್ಧ ತನಿಖೆ

ಮುಂಬಯಿ: ಹಗರಣಗಳ ಆರೋಪ ಎದುರಿಸುತ್ತಿರುವ ಪಂಕಜಾ ಮುಂಡೆ ಅವರ ವಿರುದ್ಧ ಕಾಂಗ್ರೆಸ್ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ತನಿಖೆಗೆ ಆದೇಶಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಪಂಕಜಾ ಅವರು, ನಿಯಮ ಬಾಹಿರವಾಗಿ ಟೆಂಡರ್...

Read More

ಬಂಟ್ವಾಳ : ಮಾದಕದ್ರವ್ಯ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ ಆಚರಣೆ

ಬಂಟ್ವಾಳ : ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಮಾನಸಿಕ ಸ್ಥಿತಿ ಬದಲಾಗುತ್ತದೆ, ಹದಿ ಹರೆಯದ ವಯಸ್ಸಿನಲ್ಲಿ ನಾವು ಇಡುವ ದಿಟ್ಟ ಹೆಜ್ಜೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ, ಈ ನಿಟ್ಟಿನಲ್ಲಿ ಯುವಜನಾಂಗ ಮಾದಕದ್ರವ್ಯಗಳಿಂದ ದೂರವಿರುವ ದಿಟ್ಟ ಸಂಕಲ್ಪ ತೊಡಬೇಕು ಎಂದು ಕಾರ್ಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ...

Read More

ಹಳೇ ನೋಟ್ ಬದಲಿಸಿಕೊಳ್ಳಲು ಡಿ.31ರ ವರೆಗೆ ಅವಧಿ ವಿಸ್ತರಣೆ

ನವದೆಹಲಿ : 2005ಕ್ಕಿಂತ ಮೊದಲಿನಿಂದಲೂ ಚಲಾವಣೆಯಲ್ಲಿದ್ದ 500ಮತ್ತು 1000 ಸಾವಿರದ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮಾಮಾಡಿ ಬದಲಿಸಿ ಕೊಳ್ಳಲು ಡಿ.31ರ ವರೆಗೆ ಅವಧಿ ವಿಸ್ತರಿಸಲಾಗಿದೆ. 2005 ಕ್ಕಿಂತ ಹಿಂದಿನ ನೋಟುಗಳಲ್ಲಿ ನೋಟಿನಲ್ಲಿ ಅಳವಡಿಸಬೇಕಾದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿಲ್ಲ. ಆದುದರಿಂದ ಅದನ್ನು ಹಿಂಪಡೆಯಲು ಆರ್.ಬಿ.ಐ ಚಿಂತಿಸಿತ್ತು. ಈ ಹಿಂದೆ...

Read More

ಭಾರತ-ಪಾಕ್ ಯುದ್ಧಕ್ಕೆ 50 ವರ್ಷ: ಸರ್ಕಾರದಿಂದ ಬೃಹತ್ ಸಮಾರಂಭ

ನವದೆಹಲಿ:1965ರ ಭಾರತ-ಪಾಕಿಸ್ಥಾನ ಯುದ್ಧಕ್ಕೆ 50  ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ ಬೃಹತ್ ಸಮಾರಂಭವನ್ನು ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಯುದ್ಧದಲ್ಲಿ ಭಾರತ ಅಭುತಪೂರ್ವ ವಿಜಯವನ್ನು ಸಾಧಿಸಿತ್ತು. ಮಿನಿ ಗಣರಾಜ್ಯೋತ್ಸವದ ರೀತಿಯಲ್ಲಿ ಈ ಯುದ್ಧ ವಿಜಯದ 50ನೇ ವರ್ಷವನ್ನು ಸಂಭ್ರಮಿಸಲು ಸರ್ಕಾರ ನಿರ್ಧರಿಸಿದೆ,...

Read More

ಮಗುವಿನ ತಲೆಯ ಭಾಗದ ಮಾಂಸ ತಿಂದ ತಾಯಿ

ಮಾಲ್ಡಾ: ತನ್ನ ಮಗುವಿನ ತಲೆಯ ಭಾಗದ ಮಾಂಸವನ್ನೇ ತಾಯಿಯೊಬ್ಬಳು ಭಕ್ಷಣೆ ಮಾಡಿದ ಅಮಾನುಷ ಘಟನೆ ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಗೋಪಾಲ್‌ಪು ಹಳ್ಳಿಯಲ್ಲಿ ನಡೆದಿದೆ. 42 ವರ್ಷದ ಪ್ರಮೀಳ ಮಂಡಲ್ ಎಂಬ ಮಹಿಳೆ ತನ್ನ ನಾಲ್ಕು ವರ್ಷದ ಮಗಳ ತಲೆಯ ಒಂದು ಭಾಗದ...

Read More

ಕೆಎಫ್‌ಸಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ

ಹೈದರಾಬಾದ್: ಕರಿದ ಇಲಿಯನ್ನು ಗ್ರಾಹಕರಿಗೆ ನೀಡಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಕೆಎಫ್‌ಸಿ ಇದೀಗ ಮತ್ತೊಂದು ಗಂಭೀರ ಆರೋಪಕ್ಕೆ ಗುರಿಯಾಗಿದೆ. ತೆಲಂಗಾಣದ ಐದು ವಿವಿಧ ಶಾಪ್‌ಗಳ ಕೆಎಫ್‌ಸಿ ತಿನಿಸುಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. ಮಾನವ ತ್ಯಾಜ್ಯದಲ್ಲಿರುವ ಭಯಾನಕ ಬ್ಯಾಕ್ಟೀರಿಯಾಗಳು...

Read More

Recent News

Back To Top