News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇದು ಭವಿಷ್ಯದ ಬಜೆಟ್ : ಪ್ರಧಾನಿ ಮೋದಿ

ನವದೆಹಲಿ: ಭಾರತ ಈಗಾಗಲೇ ಬದಲಾವಣೆಯ ದಿಕ್ಕಿನತ್ತ ಸಾಗುತ್ತಿದೆ. ದೇಶ ಪ್ರಗತಿಯ ಹಾದಿಯಲ್ಲಿದೆ. ಇದಕ್ಕೆ ಇನ್ನಷ್ಟು ತೀವ್ರತೆಯನ್ನು ತರುವಲ್ಲಿ ಪ್ರಸ್ತುತ ಬಜೆಟ್ ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2017-18 ರ ಮುಂಗಡ ಪತ್ರವನ್ನು ಪ್ರಶಂಸಿಸಿದ್ದಾರೆ. ಇದು ನಮ್ಮ ಕನಸನ್ನು ಸಾಕಾರಗೊಳಿಸುವ ಭವಿಷ್ಯದ...

Read More

ಬಜೆಟ್: ಯಾವುದು ಅಗ್ಗ ? ಯಾವುದು ದುಬಾರಿ ?

ನವದೆಹಲಿ: ಇಂದು ವಿತ್ತ ಸಚಿವ ಅರುಣ್ ಜೈಟ್ಲಿ 2017-18 ಸಾಲಿನ ಬಜೆಟ್ ಮಂಡಿಸಿದ್ದು ಗ್ರಾಹಕರಿಗೆ ಯಾವೆಲ್ಲ ವಸ್ತುಗಳು ಅಗ್ಗ ಹಾಗೂ ದುಬಾರಿಯಾಗಿವೆ ನೋಡುವುದಾದರೆ.. ರೈಲ್ವೆ ಇ-ಟಿಕೆಟ್, ಸೋಲಾರ್ ಸೆಲ್ಸ್, ಪವನ ವಿದ್ಯುತ್ ಉತ್ಪಾದನಾ ಘಟಕಗಳ ಸಾಮಗ್ರಿ ದರ ಇಳಿಕೆಯಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ...

Read More

ಸಾಮಾನ್ಯ ಬಜೆಟ್‌ನಲ್ಲಿ ರೈಲೂ ಬಂತು

ನವದೆಹಲಿ: ಬಸ್ಸು , ವಿಮಾನಗಳು ಅಷ್ಟೇ ಏಕೆ ? ಹಲವು ಐತಿಹಾಸಿಕ ಸಂಗತಿಗಳಿಗೆ ಕಾರಣವಾದ 2017-18 ರ ಸಾಮಾನ್ಯ ಬಜೆಟ್‌ನಲ್ಲಿ ರೈಲೂ ಬಂದಿದೆ. ಮೊದಲೇ ಕೇಂದ್ರ ಘೋಷಿಸಿದಂತೆ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೇ ಬಜೆಟ್ ವಿಲೀನಗೊಳಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದು ಇದು...

Read More

ರೈಟ್ ಕಾಸ್ ನೆವರ್ ಫೇಲ್ಸ್ : ಗಾಂಧೀಜಿ ಮಾತು ಉಲ್ಲೇಖಿಸಿದ ಜೇಟ್ಲಿ

ನವದೆಹಲಿ: ಕಪ್ಪು ಹಣ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ನೋಟ್ ಬ್ಯಾನ್ ದಿಟ್ಟ ನಿರ್ಧಾರ. ಇದಕ್ಕೆ ಜನರ ಭಾರೀ ಬೆಂಬಲವೂ ಸಿಕ್ಕಿದೆ. ಗಾಂಧೀಜಿ ಅವರು ರೈಟ್ ಕಾಸ್ ನೆವರ್ ಫೇಲ್ಸ್ ಅಂತಾ ಹೇಳಿದ್ದು ಇಲ್ಲಿ ಉಲ್ಲೇಖನೀಯ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ...

Read More

ಬಜೆಟ್ : ಹಿರಿಯರ ಯೋಗಕ್ಷೇಮ, ಮಹಿಳಾ ಸಬಲೀಕರಣಕ್ಕೂ ಸೈ

ನವದೆಹಲಿ: ರೈತರು, ಕೃಷಿಗೆ ಉತ್ತೇಜನ ನೀಡುತ್ತಲೇ ಹಿರಿಯ ನಾಗರಿಕರು ಹಾಗೂ ಮಹಿಳಾ ಸಬಲೀಕರಣಕ್ಕೂ ಕೇಂದ್ರ ಸಾಮಾನ್ಯ ಬಜೆಟ್ ಆದ್ಯತೆ ನೀಡಿರುವುದು ಗಮನಾರ್ಹ. ಮನ್ರೇಗಾ ಯೋಜನೆ ಅಡಿಯಲ್ಲಿ ಮಹಿಳೆಯರ ಭಾಗೀದಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಮಹಿಳಾಪರ ಒಲವನ್ನು ತೋರಿದ ಬಜೆಟ್, ಗರ್ಭಿಣಿಯರಿಗೆ...

Read More

ಘೋಷಣೆಗಳ ಪಟಾಕಿ ಸಿಡಿಯಲೇ ಇಲ್ಲ : ರಾಹುಲ್ ಗಾಂಧಿ

ನವದೆಹಲಿ: ಒದ್ದೆಯಾಗಿರುವ ಪಟಾಕಿಗಳಿಗಿಂತ, ಸಿಡಿಯುವ ಪಟಾಕಿಗಳಂತಹ ಬಹುದೊಡ್ಡ ಘೋಷಣೆಗಳನ್ನು ನಾವು ನಿರೀಕ್ಷಿಸಿದ್ದೆವು, ಆದರೆ ನಿರೀಕ್ಷೆ ಹುಸಿಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸಾಮಾನ್ಯ ಬಜೆಟ್ ಮಂಡನೆ ನಂತರ ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ...

Read More

ಗ್ರಾಮ ಭಾರತದ ಕನಸಿಗೆ ಬಲ ತುಂಬಿದ ಬಜೆಟ್

ನವದೆಹಲಿ : ಪ್ರಸ್ತುತ ಕೇಂದ್ರದ ಬಜೆಟ್ ಗಮನಿಸಿದಲ್ಲಿ, ಡಿಜಿಟಲ್ ಇಂಡಿಯಾದ ಕನಸನ್ನು ಕಟ್ಟಿಕೊಟ್ಟ ಪ್ರಧಾನಿ ಮೋದಿ ಸರ್ಕಾರ, ಗ್ರಾಮ ಭಾರತದ ಕನಸಿಗೂ ಬಲ ತುಂಬುವಲ್ಲಿ ಕಾಳಜಿವಹಿಸಿದೆ ಎನ್ನಬಹುದು. ಮೂಲತಃ ರೈತರ ಆದಾಯದ ಮೂಲವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಆದ್ಯತೆ ನೀಡಿರುವ ವಿತ್ತ ಸಚಿವ...

Read More

ಜೇಟ್ಲಿ ಸೂಟ್‌ಕೇಸ್‌ನಿಂದ ಗರಿಗೆದರಿದ ಕನಸುಗಳು

ನವದೆಹಲಿ: ಇಂದು ಲೋಕಸಭೆಯಲ್ಲಿ 2017-18 ನೇ ಸಾಲಿನ ಬಜೆಟ್­ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದರು. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಏಕಕಾಲಕ್ಕೆ ಮಂಡನೆಯಾಗಿದೆ. ಮಂಗಳವಾರ ಕೇಂದ್ರ ಮಾಜಿ ಸಚಿವ...

Read More

ನಾನು ಡಾಕ್ಟರ್ ಅಲ್ಲ : ಸ್ಪೀಕರ್ ಮಹಾಜನ್

ನವದೆಹಲಿ: ನಾನು ಡಾಕ್ಟರ್ ಅಲ್ಲ, ಸಾವನ್ನು ಖಚಿತಪಡಿಸಲು ನಾನು ಅಧಿಕೃತ ವ್ಯಕ್ತಿ ಅಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು. ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ. ಅದನ್ನು ಮುಂದೂಡಲು ಸಾಧ್ಯವಿಲ್ಲ. ಆದರೆ ಮಾಜಿ ಸಚಿವ ಇ ಅಹಮ್ಮದ್ ಅವರಿಗೆ ಗೌರವಾರ್ಥವಾಗಿ...

Read More

ಇಂದೇ ಕೇಂದ್ರ ಬಜೆಟ್ ಮಂಡನೆ; ಲೋಕಸಭಾ ಸ್ಪೀಕರ್ ಮಹಾಜನ್

ನವದೆಹಲಿ: ಮಾಜಿ ವಿದೇಶಾಂಗ ಸಚಿವ, ಕೇರಳ ಸಂಸದ ಇ ಅಹಮದ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್ ಮುಂದೂಡುವ ಕುರಿತು ಅಂತೆ ಕಂತೆಗಳಿದ್ದು, ಕಾಂಗ್ರೆಸ್ ಕೂಡಾ ನಾಳೆ ಮುಂದೂಡುವಂತೆ ಒತ್ತಾಯಿಸಿದ್ದವು. ಆದರೆ ಲೋಕಸಭಾ ಸ್ಪೀಕರ್ ಇಂದೇ ಬಜೆಟ್ ಮಂಡಿಸಲು ಅವಕಾಶ...

Read More

Recent News

Back To Top