Date : Thursday, 15-09-2016
ನವದೆಹಲಿ: ಭಾರತ ಮತ್ತು ಫ್ರಾನ್ಸ್ 7.87 ಬಿಲಿಯನ್ ಯೂರೋ ವೆಚ್ಚದ 36 ರೆಫೇಲ್ ಫೈಟರ್‌ಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಈ ಹಿಂದಿನ ಒಪ್ಪಂದದ ಜೊತೆ ವಿಲೀನಗೊಳಿಸಲಿದೆ. ಭಾರತವು ಅತ್ಯಾಧುನಿಕ ಯದ್ಧ ಕ್ಷಿಪಣಿಗಳನ್ನು ಫ್ರಾನ್ಸ್‌ನಿಂದ ಪಡೆಯಲಿದೆ. ಇದರ ಅಂತಿಮ ಹಂತದ ಮಾತುಕತೆ ನಡೆಸಲಾಗಿದ್ದು, ಮೀಟಿಯರ್(ಉಲ್ಕೆ)ನೊಂದಿಗೆ...
Date : Wednesday, 14-09-2016
ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿದ್ದು, ಪ್ರಾದೇಶಿಕ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದು, ರಾಜಕೀಯ ಉದ್ದೇಶಕ್ಕಾಗಿ ಬಯೋತ್ಪಾದನೆಯ ಬಳಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿದ್ಯಮಾನ ಶಾಂತಿ, ಪ್ರಗತಿ...
Date : Wednesday, 14-09-2016
ವಾಷಿಂಗ್ಟನ್: ಭಾರತದೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಆಸಕ್ತಿ ವ್ಯಕ್ತಪಡಿಸಿರುವ ಅಮೇರಿಕಾ, ಇದು ಹೂಡಿಕೆದಾರರ ವಿಶ್ವಾಸನ್ನು ಹೆಚ್ಚಿಸಿ ದ್ವಿಪಕ್ಷೀಯ ವ್ಯಾಪಾರ ವಹಿವಾಟಿನ ಗಾತ್ರವನ್ನು ವಿಸ್ತರಿಸಲಿದೆ ಎಂದು ಹೇಳಿದೆ. ಎರಡೂ ದೇಶದ ದ್ವಿಪಕ್ಷೀಯ ಹೂಡಕೆ ಒಪ್ಪಂದದಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಲಿದ್ದು, ಕಂಪೆನಿಗಳು ಮತ್ತು ಹೂಡಿಕೆದಾರರು...
Date : Wednesday, 14-09-2016
ನವದೆಹಲಿ: ಕೇಂದ್ರ ಸರ್ಕಾರ ಸರಕು ವಾಹನಗಳ ವಿಳಂಬವನ್ನು ಕತ್ತರಿಸಿ, ಅವುಗಳ ನಿರಂತರ ಓಡಾಟ, ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ಉದ್ಯೋಗ ರಚಿಸಲು 27,000 ಕಿ.ಮೀ. ಮಾರ್ಗದಲ್ಲಿ ಆರ್ಥೀಕ ಕಾರಿಡಾರ್ ನಿರ್ಮಿಸಿ 44 ಹೆದ್ದಾರಿಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ. ಈ ಕಾರಿಡಾರ್‌ನಲ್ಲಿ ರಿಂಗ್ ರೋಡ್ ಮತ್ತು...
Date : Wednesday, 14-09-2016
ನವದೆಹಲಿ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿಗಳು ಅತ್ಯಂತ ಪ್ರಮುಖ ದಾಖಲೆಗಳು ಮತ್ತು ಇದನ್ನು ಹೊಂದುವುದು ಅತೀ ಅಗತ್ಯ. ಈಗ ಈ ದಾಖಲೆಗಳನ್ನು ಮಾಡುವುದು ತೀರ ಸುಲಭವಾಗಿ ಮಾರ್ಪಟ್ಟಿದೆ. ತಹಶೀಲ್ದಾರ್ ಕಚೇರಿ, ಜಿಲ್ಲಾ ಕಚೇರಿಗೆ ಭೇಟಿ ನೀಡುವ ಬದಲು ಈಗ...
Date : Wednesday, 14-09-2016
ನವದೆಹಲಿ: ತನ್ನ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ತನ್ನ ಆಡುಗಳನ್ನು ಮಾರಿದ್ದ ೧೦೫ ವರ್ಷದ ಕುನ್ವರ್ ಬಾಯಿ, ‘ಸ್ವಚ್ಛ ಭಾರತ ಅಭಿಯಾನ’ದ ಹೊಸ ಸಂಕೇತವಾಗಿ ನೇಮಕಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ‘ಸ್ವಚ್ಛತಾ ದಿವಾಸ್’ ಗುರುತಿಸಲು ದೆಹಲಿಯಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಸನ್ಮಾನಿಸಲಿದ್ದಾರೆ. ಛತ್ತೀಸ್‌ಗಢದಲ್ಲಿ...
Date : Wednesday, 14-09-2016
ಚಂಡೀಗಢ: ಪಂಜಾಬ್ ವಿಧಾನಸಭಾ ಅಧಿವೇಶನದ ಸಂದರ್ಭ ಪಂಜಾಬ್ ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಜಿಥಿಯ ಅವರ ಮೇಲೆ ಕಾಂಗ್ರೆಸ್ ಶಾಸಕನೋರ್ವ ಶೂ ಎಸೆದ ಘಟನೆ ಬುಧವಾರ ಸಂಭವಿಸಿದೆ. ಅಧಿವೇಶನದಲ್ಲಿ ಪ್ರತಿಭನೆ ನಡೆಸುತ್ತಿದ್ದ ಸಂದರ್ಭ ಕಾಂಗ್ರೆಸ್ ಪಕ್ಷದ ಶಾಸಕ ತಾರಲೋಚನ್ ಸಿಂಗ್ ಸೂಂಧ್...
Date : Wednesday, 14-09-2016
ನ್ಯೂಯಾರ್ಕ್: ಫೇಸ್‌ಬುಕ್, ಟ್ವಿಟರ್ ಹಾಗೂ ಏಜೆನ್ಸಿ ಫ್ರಾನ್ಸ್-ಪ್ರೆಸ್ ಸೇರಿದಂತೆ ಇತರ ಕೆಲವು ಸುದ್ದಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳ ಶೋಧ ನಡೆಸಿ ಸುದ್ದಿಗಳ ಗುಣಮಟ್ಟವನ್ನು ಸುಧಾರಿಸಲು ಮಾಧ್ಯಮ ಮತ್ತು ತಂತ್ರಜ್ಞಾನ ಒಕ್ಕೂಟವನ್ನು ಸೇರಿಕೊಂಡಿವೆ. ಸುಮಾರು 20 ಸುದ್ದಿ ಸಂಸ್ಥೆಗಳು ಒಕ್ಕೂಟದ ಭಾಗೀದಾರರಾಗಿರಲಿದ್ದು,...
Date : Wednesday, 14-09-2016
ರಿಯೋ ಡಿ ಜನೈರೋ: ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2016ರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ದೇವೇಂದ್ರ ಜಝಾರಿಯಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಪುರುಷರ ಜಾವೆಲಿನ್ ಎಸೆತದ ಎಫ್-46 ವಿಭಾಗದ ಫೈನಲ್‌ನಲ್ಲಿ 63.97 ಮೀಟರ್ ಎಸೆಯುವ ಮೂಲಕ ಅವರು...
Date : Tuesday, 13-09-2016
ಚಂಡೀಗಢ: ರಿಯೋ ಪ್ಯಾರಾಲಿಂಪಿಕ್ಸ್‌ನ ಶಾಟ್‌ಪುಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ದೀಪಾ ಮಲಿಕ್‌ಗೆ 4 ಕೋಟಿ ರೂ. ಬಹುಮಾನ ವಿತರಿಸುವುದಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ಖತ್ತರ್ ಘೋಷಿಸಿದ್ದಾರೆ. ಹರ್ಯಾಣದ ಸೋನಿಪತ್ ಜಿಲ್ಲೆಯ ದೀಪಾ ಮಲಿಕ್ ಅವರನ್ನು ಅಭಿನಂದಿಸಿದ ಖತ್ತಾರ್,...