Date : Friday, 16-09-2016
ಚೆನ್ನೈ : ಕಾವೇರಿ ನೀರಿಗಾಗಿ ಇಂದು ತಮಿಳುನಾಡಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ತಮಿಳುಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮತ್ತು ಕಾವೇರಿ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ತಿರುಚಿ ರೈಲು ನಿಲ್ದಾಣಕ್ಕೆ...
Date : Friday, 16-09-2016
ನವದೆಹಲಿ: ತನ್ನ ಪಾಸ್ಪೋರ್ಟ್‌ನ್ನು ಭಾರತೀಯ ಅಧಿಕಾರಿಗಳು ರದ್ದುಗೊಳಿಸಿದ್ದು, ಭಾರತಕ್ಕೆ ಹಿಂದಿರುಗಲು ಸಾಧ್ಯವಿಲ್ಲ ಎಂಬ ವಿಜಯ್ ಮಲ್ಯ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ಸರ್ಕಾರ, ಮಲ್ಯ ಅವರು ಸಮೀಪದ ಭಾರತೀಯ ರಾಯಭಾರ ಅಥವಾ ಹೈಕಮಿಷನ್ ಸಹಾಯದಿಂದ ತುರ್ತು ಪ್ರಮಾಣಪತ್ರ ಪಡೆದು ಭಾರತಕ್ಕೆ ಮರಳಬಹುದು ಎಂದು...
Date : Friday, 16-09-2016
ಮಂಗಳೂರು : ಇತ್ತೀಚೆಗೆ, ಜಮ್ಮು-ಕಾಶ್ಮೀರ ರಾಜ್ಯ ಭಾರತದ ಒಕ್ಕೂಟಕ್ಕೆ ಸೇರಿದ ಕುರಿತು ಸಮಾಜದಲ್ಲಿ ತಪ್ಪು ಮಾಹಿತಿಗಳನ್ನು ತೀವ್ರ ಗತಿಯಲ್ಲಿ ಹರಡುತ್ತ, ದೇಶ ವಿರೋಧಿ ಭಾವನೆಗಳನ್ನು ಯುವಕರಲ್ಲಿ ತುಂಬುವಂತಹ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರುವ ಸಮಯದ ಐತಿಹಾಸಿಕ...
Date : Friday, 16-09-2016
ನವದೆಹಲಿ: ತೈಲ ಬೆಲೆಗಳಲ್ಲಿ ಇತ್ತೀಚೆಗಿನ ಏರಿಳತದ ನಡುವೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಪೆಟ್ರೋಲ್ ದಗಳಲ್ಲಿ ಲೀಟರ್‌ಗೆ 58 ಪೈಸೆ ಮತ್ತು ಡೀಸೆಲ್ ಬೆಲೆಗಳಲ್ಲಿ ಲೀಟರ್‌ಗೆ 31 ಪೈಸೆ ಇಳಿಕೆ ಮಾಡಿದೆ. ಇದು ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಅಲ್ಲಿಯ ದರಗಳಿಗೆ ಅನುಗುಣವಾಗಿ ಬದಲಾಗಲಿವೆ....
Date : Friday, 16-09-2016
ಮಂಗಳೂರು : ಶ್ರೀ ಕಾಶೀಮಠ ಸಂಸ್ಥಾನದ 20ನೇ ಯತಿವರ್ಯರಾದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವವು ಹರಿದ್ವಾರದ ಶ್ರೀ ವ್ಯಾಸಾಶ್ರಮದಲ್ಲಿ ದಿನಾಂಕ 06-01-2017ನೇ ಶುಕ್ರವಾರದಂದು ನೆರವೇರಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕಾಶೀಮಠಾಧೀಶರಾದ ಶ್ರೀಮದ್...
Date : Thursday, 15-09-2016
ನವದೆಹಲಿ: ದೇಶದಾದ್ಯಂತ ಸ್ಮಾರ್ಟ್‌ಫೋನ್‌ಗಳು ಕೈಗೆಟಕುವ ದರಗಳಲ್ಲಿ ಲಭ್ಯವಾಗುತ್ತಿರುವುದು ಮತ್ತು ಇಂಟರ್‌ನೆಟ್ ಸೌಕರ್ಯ ಬೆಳೆಯುತ್ತಿದ್ದು 2020ರ ವೇಳೆಗೆ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 500 ಮಿಲಿಯನ್ ತಲುಪಲಿದೆ ಎಂದು ಗೂಗಲ್ ಏಷ್ಯಾ ಪ್ಯಾಸಿಫಿಕ್ ಭಾಷಾ ಮುಖ್ಯಸ್ಥೆ ರಿಚಾ ಸೀಂಗ್ ಚಿತ್ರಾಂಶಿ ತಿಳಿಸಿದ್ದಾರೆ. ಭಾರತದ ಆನ್‌ಲೈನ್ ಬಳಕೆದಾರರ...
Date : Thursday, 15-09-2016
ನವದೆಹಲಿ: ಮುಖೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ನೆಟ್ವರ್ಕ್‌ನ ಉಚಿತ ವಾಯ್ಸ್ ಕಾಲ್, ಉಚಿತ ರೋಮಿಂಗ್ ಹಾಗೂ ಕಡಿಮೆ ದರಗಳ ಡಾಟಾ ಪ್ಯಾಕ್‌ಗಳನ್ನು ಘೋಷಿಸಿದ್ದು, ಇದೀಗ ಇತರ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಬಿಎಸ್‌ಎನ್‌ಎಲ್ ನಡುವೆ ದರ ಸಮರ...
Date : Thursday, 15-09-2016
ಮುಂಬಯಿ: ಮುಂಬಯಿಯ ಬಹುಮಹಡಿ ವಸತಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದರ ಕಾರಣ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಕಾಂಡಿವಲಿ ಪ್ರದೇಶದ ಹಿರಾನಂದಾನಿ ಹೆರಿಟೇಜ್ ಕಟ್ಟಡದ 32ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳು...
Date : Thursday, 15-09-2016
ನವದೆಹಲಿ: ಇನ್ನು ಮೊದಲನೇ ಮತ್ತು ಎರಡನೇ ಗ್ರೇಡ್ ವಿದ್ಯಾಭ್ಯಾಸ ಮಾಡುವ ಸಿಬಿಎಸ್ಇ ಪುಟಾಣಿಗಳಿಗೆ ಬ್ಯಾಗು ಭಾರವಾಗುತ್ತದೆ. ಹೆಗಲು ನೋಯಿಸಿಕೊಳ್ಳುವುದರಿಂದ ಮುಕ್ತಿ ದೊರಕುವ ಕಾಲ ಸನ್ನಿಹಿತ. ಜೊತೆಗೆ ಮನೆಕೆಲಸವೂ ಇಲ್ಲ! ಮಹಾರಾಷ್ಟ್ರ ಸರಕಾರದ ಒತ್ತಾಸೆಯ ಫಲವಾಗಿ ಸಿಬಿಎಸ್ಇಯೂ ಮಕ್ಕಳ ಪುಸ್ತಕದ ಹೊರೆಯನ್ನು ಶೇ.10ರಷ್ಟು...
Date : Thursday, 15-09-2016
ನವದೆಹಲಿ: ಪ್ರಯಾಣಿಕರ ಸುರಕ್ಷತೆಯ ಕ್ರಮವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಇತ್ತೀಚೆಗೆ ವಿಮಾನಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ೭ ಮೊಬೈಲ್ ನಿಷೇಧಿಸಿದ್ದು, ಇದೀಗ ವಿಮಾನದ ಬಳಿ ಫೋಟೋ ಕ್ಲಿಕ್ಕಿಸಬಾರದು ಎಂದು ಸೂಚಿಸಿದೆ. ಪ್ರಯಾಣಿಕರು ಮಾತ್ರವಲ್ಲದೇ ವಿಮಾನ ಸಿಬ್ಬಂದಿಗಳು ಕೂಡ ವಿಮಾನ ಏರುವ ಅಥವಾ...