Date : Thursday, 16-02-2017
ರಾಂಚಿ: ಜಾಖಂಡ್‌ನ ರಾಂಚಿಯ ಖೇಲ್‌ಗಾಂವ್‌ನಲ್ಲಿ 2 ದಿನಗಳ ‘ಮೊಮೆಂಟಮ್ ಜಾರ್ಖಂಡ್’ ಜಾಗತಿಕ ಹೂಡಿಕೆದಾರರ ಸಮ್ಮೇಳನ ಗುರುವಾರದಿಂದ ಆರಂಭಗೊಳ್ಳಲಿದೆ. ದೇಶ-ವಿದೇಶಗಳ ಸಾವಿರಾರು ಪ್ರತಿನಿಧಿಗಳು, ಪ್ರಮುಖ ಉದ್ಯಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಹಣಕಾಸು...
Date : Thursday, 16-02-2017
ನವದೆಹಲಿ: ಯೋಗ ಕಲಿಕೆಯ ನಂತರ ಬಿಎಸ್‌ಎಫ್ ಯೋಧರು ಇದೀಗ ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನವನ್ನು ಬಳಸಲಿದ್ದಾರೆ. ದೇಶದಾದ್ಯಂತ ಗಡಿ ಭದ್ರತಾ ಪಡೆಗಳಿಗಾಗಿ ಪತಂಜಲಿಯ ಎಫ್‌ಎಂಸಿಜಿ ಬ್ರ್ಯಾಂಡ್‌ನ ಮಳಿಗೆಗಳು ತೆರೆಯಲಿವೆ. ರಾಜಧಾನಿ ದೆಹಲಿ ಗಡಿ ಭದ್ರತಾ ಪಡೆಯ ಶಿಬಿರದಲ್ಲಿ ಬುಧವಾರ ಮೊದಲ...
Date : Thursday, 16-02-2017
ಮುಂಬಯಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಕ್ಷಣಾ ನೀತಿಗಳಿಂದ ವಿಶ್ವವನ್ನು ತಮ್ಮ ಹಿಡಿತದಲ್ಲಿಡಲು ಪ್ರಯತ್ನಿಸುತ್ತಿದ್ದು, ಇದು ಭಾರತದ ಐಟಿ ಕಂಪೆಗಳ ಮೇಲೆ ದುರ್ಬಲ ಪರಿಣಾಮ ಬೀರುತ್ತಿದೆ. ಡೊನಾಲ್ಡ್ ಟ್ರಂಪ್ ಭಾರತದ ಐಟಿ ಕ್ಷೇತ್ರಕ್ಕೆ ಆಶೀರ್ವಾದದ ಮುಖವಾಡವಾಗಿದ್ದಾರೆ ಎಂದು ಮುಖೇಶ್ ಅಂಬಾನಿ...
Date : Thursday, 16-02-2017
ಜೈಪುರ : ಮೌರ್ಯ, ಮೊಘಲ್ ಹಾಗೂ ಗುಪ್ತರ ಇತಿಹಾಸ ಗೊತ್ತಿದೆ. ಆದರೆ ನಮ್ಮ ನೆಲದ ಇತಿಹಾಸವೇ ನಮಗೆ ಗೊತ್ತಾಗುತ್ತಿಲ್ಲ. ಈಶಾನ್ಯ ರಾಜ್ಯ ಅದರಲ್ಲೂ ವಿಶೇಷವಾಗಿ ಅಸ್ಸಾಂನ ಐತಿಹಾಸಿಕ ವೈಭವದ ಮಹತ್ವ ಕುರಿತು ಪಠ್ಯದಲ್ಲಿ ಉಲ್ಲೇಖವೇ ಇಲ್ಲ. ಈ ನಿಟ್ಟಿನಲ್ಲಿ ಗಮನಹರಿಸುವಂತೆ ಕೋರಿ...
Date : Thursday, 16-02-2017
ನವದೆಹಲಿ: ಭಾರತ ಹಾಗೂ ಅಮೇರಿಕಾ ನಡುವಿನ ಸಂಬಂಧಗಳನ್ನು ವೃದ್ಧಿಸುವುದು, ಭಯೋತ್ಪಾದನೆ ನಿಗ್ರಹ ಹಾಗೂ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಬಲಪಡಿಸುವ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲೆರ್‍ಸನ್ ದೂರವಾಣಿ ಮೂಲಕ...
Date : Thursday, 16-02-2017
ನವದೆಹಲಿ: ಮದುವೆಯ ಖರ್ಚು, ಆಗಮಿಸುವ ಅತಿಥಿಗಳು ಹಾಗೂ ಭೂರಿ ಭೋಜನ ಇವೆಲ್ಲವಕ್ಕೂ ಮಿತಿ ಹೇರುವ ನೂತನ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಯಾವುದೇ ಕುಟುಂಬ ಮದುವೆಗೆ 5 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡುವುದಾದರೆ ಸಂಬಂಧಿತ ಇಲಾಖೆಗೆ ಮೊದಲೇ ತಿಳಿಸಬೇಕು. ಅದರಲ್ಲಿ ಶೇ.10 ರಷ್ಟು...
Date : Thursday, 16-02-2017
ನವದೆಹಲಿ: ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದ ಇಸ್ರೋ, ಇದೀಗ ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಸೌತ್ ಏಶಿಯನ್ ಸೆಟ್‌ಲೈಟ್ ಉಡಾವಣೆ ಮಾಡುವುದಾಗಿ ಘೋಷಿಸಿದೆ. 2014 ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು...
Date : Wednesday, 15-02-2017
ಮಂಗಳೂರು : ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಶುಲ್ಕ ಪಾವತಿಸಿದಲ್ಲಿ, ವಿದ್ಯಾರ್ಥಿಗಳಿಂದ ಮಾಹಿತಿ ಸಲ್ಲಿಸುವಾಗ ತಪ್ಪಾದಲ್ಲಿ ದಂಡ ವಿಧಿಸುವ ವಿಶ್ವವಿದ್ಯಾಲಯ, ವಿ.ವಿಯು ಕೂಡ ಪರೀಕ್ಷಾ ಫಲಿತಾಂಶ ನೀಡಲು, ಅಂಕಪಟ್ಟಿಯಲ್ಲಿ ತಪ್ಪು ಮತ್ತು ವಿಳಂಬದ ನೀತಿಯಿಂದ ತೊಂದರೆಯಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಸಿದ್ಧವಿದೆಯೇ? ಎಂದು ಮಂಗಳೂರು...
Date : Wednesday, 15-02-2017
ನವದೆಹಲಿ: ಭಯೋತ್ಪಾದಕರನ್ನು ಕಾಶ್ಮೀರಿಗಳು ಯಾರಾದರೂ ಬೆಂಬಲಿಸಿದರೆ ಅವರನ್ನೂ ದೇಶ ವಿರೋಧಿಗಳೆಂದೇ ಪರಿಗಣಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಬಂಡಿಪೋರದಲ್ಲಿ ಉಗ್ರರ ವಿರುದ್ಧದ ಎನ್‌ಕೌಂಟರ್ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಸ್ಥಳೀಯ ಅನೇಕ ಯುವಕರು ಕೈಗೆ ಗನ್...
Date : Wednesday, 15-02-2017
ಕನೌಜ: ಕಾಂಗ್ರೆಸ್ ಹಾಗೂ ಎಸ್‌ಪಿ ಅಪವಿತ್ರ ಮೈತ್ರಿಯಿಂದ ಉತ್ತರ ಪ್ರದೇಶದ ಜನರ ಕನಸು ಈಡೇರಿಸಲು ಸಾಧ್ಯವಿಲ್ಲ. ಬಿಜೆಪಿಯೊಂದೇ ಉತ್ತರ ಪ್ರದೇಶದ ಆಶಾಕಿರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ಕನೌಜ್ ಕ್ಷೇತ್ರದಲ್ಲಿ ಸಾರ್ವಜನಿಕ ಭಾಷಣ ಮಾಡಿರುವ ಅವರು, ಅಖಿಲೇಶ್...