ಮುಂಬಯಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಕ್ಷಣಾ ನೀತಿಗಳಿಂದ ವಿಶ್ವವನ್ನು ತಮ್ಮ ಹಿಡಿತದಲ್ಲಿಡಲು ಪ್ರಯತ್ನಿಸುತ್ತಿದ್ದು, ಇದು ಭಾರತದ ಐಟಿ ಕಂಪೆಗಳ ಮೇಲೆ ದುರ್ಬಲ ಪರಿಣಾಮ ಬೀರುತ್ತಿದೆ. ಡೊನಾಲ್ಡ್ ಟ್ರಂಪ್ ಭಾರತದ ಐಟಿ ಕ್ಷೇತ್ರಕ್ಕೆ ಆಶೀರ್ವಾದದ ಮುಖವಾಡವಾಗಿದ್ದಾರೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ಟ್ರಂಪ್ ವಾಸ್ತವವಾಗಿ ಆಶೀರ್ವಾದದ ಮುಖವಾಡವಾಗಬಹುದು. ಅತಿ ದೊಡ್ಡ ಮಾರುಟಕಟ್ಟೆಯಾಗಿರುವ ದೇಶೀಯ ಐಟಿ ಕಂಪೆನಿಗಳು ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಮನ ಹರಿಬೇಕು ಎಂದು ಮುಖೇಶ್ ಅಂಬಾನಿ ಅವರು 3 ದಿನಗಳ ನ್ಯಾಸ್ಕಾಮ್ ನಾಯಕತ್ವ ಸಮ್ಮೇಳನದಲ್ಲಿ ಭಾಗವಹಿಸಿ ಹೇಳಿದ್ದಾರೆ.
ಮುಖೇಶ್ ಅಂಬಾನಿ ಅವರು ತಮ್ಮ 1.2 ಕೋಟಿ ರೂ.ಯ ಹೊಸ ಉದ್ಯಮ ರಿಲಯನ್ಸ್ ಜಿಯೋ ಸ್ಥಾಪಿಸಿದ್ದು, ಇದು ನ್ಯಾಸ್ಕಾಮ್ ವೇದಿಕೆಯಲ್ಲೇ ಬರುತ್ತದೆ. ರಿಲಯನ್ಸ್ ಜಿಯೋ ತನ್ನ ಯೋಜನೆಯನ್ನು ಮೇ ತಿಂಗಳ ವರೆಗೆ ವಿಸ್ತರಿಸಿದ್ದು, ರಿಲಯನ್ಸ್ ಕಂಪೆನಿ H-1 B ವೀಸಾ ಹೊಂದಿದವರ ವೇತನ ದ್ವಿಗುಣಗೊಳಿಸುವ ಟ್ರಂಪ್ ಅವರ ಯೋಜನೆಗಳ ಸ್ಪಷ್ಟ ಚಿತ್ರಣ ಪಡೆಯಲು ಹಾಗೂ ಟೆಕ್ಕಿಗಳ ವೀಸಾ ನಿಗ್ರಹಿಸಲು ಕಾಯುತ್ತಿದೆ.
ದೇಶೀಯ ಉದ್ಯಮ ರಿಲಯನ್ಸ್ನ 155 ಬಿಲಿಯನ್ ದೇಶೀಯ ಐಟಿ ಉದ್ಯಮದ ಶೇ.65ರಷ್ಟು ಆದಾಯವನ್ನು ಅಮೇರಿಕಾದಿಂದ ಪಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.