Date : Saturday, 07-01-2017
ಬೆಂಗಳೂರು: ಇಂದಿನಿಂದ ಆರಂಭಗೊಳ್ಳಲಿರುವ 14ನೇ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ)ಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಮೂರು ದಿನಗಳ ಕಾಲ ‘ಭಾರತವನ್ನು ರೂಪಾಂತರಗೊಳಿಸುವಲ್ಲಿ ವಲಸೆ ಯುವಕರ ಪಾತ್ರ’ ವಿಷಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುರಿನೇಮ್ ಉಪಾಧ್ಯಕ್ಷ ಮೈಕಲ್ ಅಧಿನ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದು, ವಿದೇಶ...
Date : Saturday, 07-01-2017
ನವದೆಹಲಿ : ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ಗೆ ನಿಷೇಧಿಸುವಂತೆ ಭಾರತ ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಮನವಿ ಸಲ್ಲಿಸಲು ಚಿಂತಿಸಿದೆ. ಪಾಕಿಸ್ಥಾನದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ಗೆ ನಿಷೇಧಿಸುವ ವಿಚಾರದಲ್ಲಿ ಚೀನಾ ಪ್ರತಿ ಬಾರಿಯೂ ಅಡಚಣೆಯನ್ನು ತರುತ್ತಿತ್ತು. ಆದರೆ...
Date : Saturday, 07-01-2017
ನವದೆಹಲಿ: ಭಾರತದ ವಿರುದ್ಧ ನಿಯಮ ಒಲ್ಲಂಘಿಸಿ ಸಮರ ಮುಂದುವರೆಸಿದರೆ ನರೇಂದ್ರ ಮೋದಿ ಸರ್ಕಾರ ಪಾಕಿಸ್ಥಾನ ವಿರುದ್ಧ ‘ಅನಿರ್ದಿಷ್ಟ’ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ)ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುನ್ನ ಪಕ್ಷದ...
Date : Saturday, 07-01-2017
ನವದೆಹಲಿ : ನೋಟು ನಿಷೇಧದ ನಂತರ ದೇಶದಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳು ಮರುಜೀವ ಪಡೆದಿವೆ ಎನ್ನಲಾಗಿದೆ. ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ರೂ. 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ...
Date : Saturday, 07-01-2017
ನವದೆಹಲಿ: ರಷ್ಯಾದ ಚರ್ಚ್ ಒಂದರಲ್ಲಿ ರಾಕ್ ಬ್ಯಾಂಡ್ ವೃಂದದಿಂದ ಜನಪ್ರಿಯ ಹಿಂದೂ ಮಂತ್ರ ‘ಓಂ ನಮಃ ಶಿವಾಯ’ ಹಾಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರಾಕ್ ಬ್ಯಾಂಡ್ ವೃಂದದ ಮಹಿಳೆಯೊಬ್ಬಳು ‘ಓಂ ನಮಃ ಶಿವಾಯ’ ಮಂತ್ರ ‘ಓಂ ಗಂ ಗಣಪತಯೇ ನಮಃ’ ಮಂತ್ರ...
Date : Friday, 06-01-2017
ಧಾರವಾಡ: ಉತ್ತರ ಕರ್ನಾಟಕದ ನಾಲ್ಕು ದಶಕದ ಬೇಡಿಕೆಯಾದ ಕಳಸಾ-ಬಂಡೂರಿ-ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಇಬ್ಬರು ರೈತರನ್ನು ಗಡಿಪಾರು ಮಾಡಲು ಪೊಲೀಸರು ಉಪವಿಭಾಗ ಅಧಿಕಾರಿಗಳಿಗೆ ಕೋರಿಕೆಯ ಮನವಿ ಸಲ್ಲಿಸಿದ್ದಾರೆ. ನವಲಗುಂದ ಗ್ರಾಮದ ಸತ್ಯನಾರಾಯಣ ಹೆಬಸೂರ ಹಾಗೂ ಅಳಗವಾಡಿ ರಮೇಶ ಹಲಗತ್ತಿ ಎಂಬ ರೈತರನ್ನೇ ಗಡಿಪಾರು...
Date : Friday, 06-01-2017
ಬೆಂಗಳೂರು: ಭಾರತೀಯ ಜೈನ್ ಮಿಲನ್ ವಲಯದ ವತಿಯಿಂದ ರಾಜ್ಯದಾದ್ಯಂತ 5 ವಿಭಾಗಗಳಲ್ಲಿ (ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ ಧಾರವಾಡ) ನಡೆದ ಜಿನ ಭಜನಾ ಸ್ಪರ್ಧೆಯ ಸೆಮಿಫೈನಲ್ಸ್ ಮತ್ತು ಫೈನಲ್ ಸ್ಪರ್ಧೆಯು ಜನವರಿ 8 ಮತ್ತು 9 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜನವರಿ 7 ರಂದು ಶನಿವಾರ ಬೆಳಗ್ಗೆ...
Date : Friday, 06-01-2017
ಬೆಂಗಳೂರು : ಸಂಕೇತಿ ಮಹಿಳಾ ಸಮಾಜ ಟ್ರಸ್ಟ್ (ರಿ) ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸಂಕೇತಿ ಉತ್ಸವ ನಡೆಯುತ್ತಿದೆ. ಜನವರಿ 7 ಮತ್ತು 8 ರಂದು ಬುಲ್ ಟೆಂಪಲ್ ರಸ್ತೆಯ ಮರಾಠಾ ಹಾಸ್ಟೆಲ್ ಛತ್ರದಲ್ಲಿ ಈ ಉತ್ಸವ ನಡೆಯಲಿದ್ದು, ಗಂಡಿ ಸೀರೆಯೊಂದಿಗೆ...
Date : Friday, 06-01-2017
ಬಂಟ್ವಾಳ: ಸೇವಾ ಮನೋಭಾವದ ಗೃಹ ರಕ್ಷಕ ಸಿಬ್ಬಂದಿಗಳ ಕಾರ್ಯ ವೈಖರಿಯಿಂದ ಪೊಲೀಸ್ ಇಲಾಖೆಯ ಜೊತೆಗೆ ತಾಲೂಕು ಆಡಳಿತಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಬಂಟ್ವಾಳ ನಗರ ಠಾಣೆಯ ವಠಾರದಲ್ಲಿರುವ ಡಿವೈಎಸ್‌ಪಿ ಕಛೇರಿ ಕಟ್ಟಡದಲ್ಲಿ...
Date : Friday, 06-01-2017
ಮಂಗಳೂರು : ತುಳು ಚಿತ್ರರಂಗದ ಮತ್ತೊಂದು ಹಾರರ್ ಚಿತ್ರ ‘ಗುಡ್ಡದ ಭೂತ’ ಮೈನವಿರೇಳಿಸುವ, ರೋಮಾಂಚನಗೊಳಿಸುವ ಸನ್ನಿವೇಶಗಳೊಂದಿಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ಜನವರಿ 6. 2017 ರಂದು ಬಿಡುಗಡೆಗೊಂಡಿದೆ. ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 9.30 ಕ್ಕೆ ಚಿತ್ರದ ಬಿಡುಗಡೆ ಸಮಾರಂಭ ನಡೆದಿದ್ದು, ಇದು ಯುವಕರ...