News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಿಪಂ ಮತ್ತು ತಾಪಂಗಳಿಗೆ ಎರಡನೇ ಹಂತದ ಮತದಾನ

ಬೆಂಗಳೂರು : ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ  ಎರಡನೇ ಹಂತದ ಮತದಾನವು ಆರಂಭಗೊಂಡಿದೆ. ರಾಜ್ಯದ 15 ಜಿಲ್ಲೆಗಳ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಇಂದು ಸಂಜೆಯ ತನಕ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯತನಕ ಮತದಾನ...

Read More

ಬಸ್ಸಿನಲ್ಲಿ ಕಳೆದು ಹೋದ 1ಲಕ್ಷ ಮೌಲ್ಯದ ಚಿನ್ನ ಮರಳಿಸಿದ ನಿರ್ವಾಹಕ

ಹೆಬ್ರಿ : ಮುನಿಯಾಲು ಎಳ್ಳಾರೆ ಗರ್ಧರಬೆಟ್ಟು ಲಕ್ಷ್ಮಿ ಜಿ.ಶೀನಾ ಆಚಾರ್ಯ ಶನಿವಾರ ಮುನಿಯಾಲಿನಲ್ಲಿ ಕಾರ್ಕಳಕ್ಕೆ ಪದ್ಮಾಂಬಿಕ ಬಸ್ಸಿನಲ್ಲಿ ತೆರಳುವಾಗ ಪರ್ಸ್ ಕಳೆದು ಹೊಗಿದ್ದು ಲಕ್ಷ್ಮಿ ಆಚಾರ್ಯ ಕಾರ್ಕಳಕ್ಕೆ ತಲುಪುವಾಗ ಪರ್ಸ್ ಕಳೆದ ವಿಷಯ ತಿಳಿದು ಗಾಬರಿಗೊಂಡಿದ್ದಾರೆ. ಪರ್ಸ್ ಬಸ್ಸಿನಲ್ಲಿದ್ದ ಮಹಿಳೆಗೆ ಸಿಕ್ಕಿದ್ದು...

Read More

ಪಠಾಣ್ಕೋಟ್ ದಾಳಿ: ಭಾರತಕ್ಕೆ ಭೇಟಿ ಕೊಡಲಿದೆ ಪಾಕ್ ತನಿಖಾ ತಂಡ

ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯಲ್ಲಿ ಜೈಶೇ-ಇ-ಮೊಹಮ್ಮದ ಉಗ್ರ ಸಂಘಟನೆಯ ಪಾತ್ರದ ಬಗೆಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಸಲುವಾಗಿ ಪಾಕಿಸ್ಥಾನದ ತನಿಖಾ ತಂಡ ಭಾರತಕ್ಕೆ ಭೇಟಿ ಕೊಡಲಿದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ತನಿಖಾ ತಂಡದ ಭಾರತ ಭೇಟಿ ನಿರೀಕ್ಷಿತವಾಗಿದೆ, ಆದರೆ...

Read More

ಕಲಿಖ್ಕೋ ಪುಲ್ ಅರುಣಾಚಲ ಪ್ರದೇಶದ ನೂತನ ಸಿಎಂ

ಇತನಗರ್: ಬಂಡಾಯ ಕಾಂಗ್ರೆಸ್ ಶಾಸಕ ಕಲಿಖ್ಕೋ ಪುಲ್ ಶುಕ್ರವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಶೀಘ್ರದಲ್ಲೇ ಸಚಿವ ಸಂಪುಟವನ್ನು ವಿಸ್ತರಿಸುತ್ತೇನೆ ಮತ್ತು ದೇಶದ ಸಂವಿಧಾನಕ್ಕೆ ಅನುಗುಣವಾಗಿ ಸರ್ಕಾರವನ್ನು ನಡೆಸುತ್ತೇನೆ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ನಬಮ್...

Read More

ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವವರಿಗೆ ಹಾರ ಹಾಕಿ ಸನ್ಮಾನ!

ಹೈದರಾಬಾದ್: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುವವರ ವಿರುದ್ಧ ಹೈದರಾಬಾದ್‌ನ ಟ್ರಾಫಿಕ್ ಪೊಲೀಸರು ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರ ಕುತ್ತಿಗೆಗೆ ಹೂವಿನ ಹಾರ ಹಾಕಿ ಸನ್ಮಾನಿಸುವ ಅಭಿಯಾನ ಇದಾಗಿದ್ದು, ಈ ಮೂಲಕ ಗಲೀಜು ಮಾಡಿದವರನ್ನು...

Read More

ಗಾಂಧೀಜಿಗೆ ‘ಮಹಾತ್ಮ’ ಬಿರುದು ನೀಡಿದ್ದು ರವೀಂದ್ರನಾಥ ಠಾಗೋರ್

ಅಹ್ಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ’ಮಹಾತ್ಮ’ ಬಿರುದು ನೀಡಿದವರು ಯಾರು ಎಂಬ ಗೊಂದಲಕ್ಕೆ ಗುಜರಾತ್ ಹೈಕೋರ್ಟ್ ಕೊನೆಗೂ ಅಂತ್ಯ ಹಾಡಿದೆ. ಖ್ಯಾತ ಕವಿಯಾಗಿದ್ದ ರವೀಂದ್ರನಾಥ ಠಾಗೋರರು ಮೋಹನ್ ದಾಸ ಕರಮಚಂದ ಗಾಂಧಿಗೆ ‘ಮಹಾತ್ಮ’ ಎಂಬ ಬಿರುದು ನೀಡಿದರು ಎಂಬುದಾಗಿ ಹೈಕೋರ್ಟ್ ಹೇಳಿದೆ....

Read More

ಭದ್ರತೆಯ ಭರವಸೆ ನೀಡಿದರೆ ಉಮರ್ ಖಲೀದ್ ಶರಣಾಗುತ್ತಾನಂತೆ!

ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ದೇಶದ್ರೋಹದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಉಮರ್ ಖಲೀದ್ ಇದುವರೆಗೆ ಪೊಲೀಸರ ಕೈಗೆ ಸಿಕ್ಕದೆ ತಲೆಮರೆಸಿಕೊಂಡಿದ್ದಾನೆ. ಇದೀಗ ಹೇಳಿಕೆ ನೀಡಿರುವ ಆತನ ತಂದೆ, ಕೇಂದ್ರ ಗೃಹಸಚಿವರಾದ ರಾಜನಾಥ್ ಸಿಂಗ್ ಅವರು ನನ್ನ ಮಗನ ಭದ್ರತೆಯ...

Read More

ಅಮೆರಿಕಾದಲ್ಲಿ ದಾವೂದ್ ಸಹೋದರನ ಮಗನ ಬಂಧನ

ಮುಂಬಯಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರನ ಮಗ ಸೋಹೇಲ್ ಕಸ್ಕರ್‌ನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಆರೋಪದ ಮೇರೆಗೆ ಬಂಧಿಸಲಾಗಿದೆ. 36 ವರ್ಷದ ಸೋಹೇಲ್ ಕಸ್ಕರ್ ವಿದೇಶಿ ಭಯೋತ್ಪಾದಕರಿಗೆ ಸಲಕರಣೆಗಳನ್ನು ಸಾಗಿಸುವುದು, ಕಾನೂನು ಬಾಹಿರವಾಗಿ ಕ್ಷಿಪಣಿ...

Read More

ಬಜೆಟ್ ಅಧಿವೇಶನ: ಸರ್ವ ಪಕ್ಷ ಸಭೆ ಕರೆದ ಹಮೀದ್ ಅನ್ಸಾರಿ

ನವದೆಹಲಿ: ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ರಾಜ್ಯಸಭಾ ಮುಖ್ಯಸ್ಥ ಹಮೀದ್ ಅನ್ಸಾರಿಯವರು ಶನಿವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ತನ್ನ ಪಕ್ಷದ ಪ್ರಮುಖ ಸಭೆಯನ್ನು ಕರೆದಿದ್ದು, ಅಧೀವೇಶನದಲ್ಲಿ ಆಡಳಿತ ಪಕ್ಷವನ್ನು ಸಿಲುಕಿಸುವ ತಂತ್ರದ ಬಗ್ಗೆ ಚರ್ಚೆ...

Read More

ಹಲ್ವಾ ತಯಾರಿಸಿ ಬಜೆಟ್ ದಾಖಲೆಗಳ ಪ್ರಿಂಟ್‌ಗೆ ಚಾಲನೆ ನೀಡಿದ ಜೇಟ್ಲಿ

ನವದೆಹಲಿ: 2016-17ನೇ ಸಾಲಿನ ಬಜೆಟ್‌ಗೆ ದಾಖಲೆಗಳನ್ನು ಪ್ರಿಂಟ್ ಮಾಡುವ ಕಾರ್ಯಕ್ಕೆ ಶುಕ್ರವಾರ ಹಲ್ವಾ ತಯಾರಿಸುವ ಮೂಲಕ ಸಾಂಪ್ರದಾಯಿಕ ಚಾಲನೆ ನೀಡಲಾಗಿದೆ. ನಾರ್ಥ್ ಬ್ಲಾಕ್ ಆಫೀಸ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಜಯಂತ್ ಸಿನ್ಹಾ ಹಲ್ವಾ ತಯಾರಿಸುವ ಮೂಲಕ ದಾಖಲೆಗಳ ಪ್ರಿಂಟ್...

Read More

Recent News

Back To Top